ತಾಪದ ಅಳತೆ

ಉಷ್ಣವು ವಸ್ತುಗಳ ಮೇಲೆ ಉಂಟುಮಾಡುವ ಪರಿಣಾಮಗಳಲ್ಲಿ ಯುಕ್ತವಾದ ಯಾವುದಾದರೂ ಒಂದನ್ನು ಆಧಾರವಾಗಿಟ್ಟುಕೊಂಡು ವಸ್ತುವಿನ್ನು ಅಳೆಯಬಹುದು.


ತಾಪದ ಅಳತೆ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ತಾಪದೊಂದಿಗೆ ವಸ್ತುಗಳ ಗಾತ್ರ ಹೆಚ್ಚುವುದು ಅಂತಹ ಒಂದು ಪರಿಣಾಮ. ಈ ವೈಜ್ಞಾನಿಕ ತತ್ವವನ್ನು ಆಧರಿಸಿ ಅನೇಕ ರೀತಿಯ ತಾಪಮಾಪಕಗಳನ್ನು ತಯಾರಿಸಿದ್ದಾರೆ. ಈ ತತ್ವದ ಆಧಾರದ ಮೇಲೆ, ಮೊತ್ತಮೊದಲ ತಾಪಮಾಪಕವನ್ನು ಉಪಜಿಸಿದ ಕೀರ್ತಿ ಹೆಲಿಲಿಯೋಗೆ ಸಲ್ಲುತ್ತದೆ. ಆತ, ಉಷ್ಣದಿಂದ ಗಾಳಿ ವ್ಯಾಕೋಚನೆತಾಗುವುದನ್ನು ಬಯಸಿಕೊಂಡು ಒಂದು ತಾಪಮಾಪಕವನ್ನು ತಯಾರಿಸಿದ.ಅದನ್ನು ಅವನು ಉಷ್ಣದರ್ಶಕ ಎಓದು ಕರೆದ. ಮುಂದೆ ದ್ರವಗಳನ್ನು ಉಪ್ಯೋಗಿಸಿಕೊಂಡೂ ತಾಪಮಾಪಕಗಯನ್ನು ತ್ಯಾರಿಸಿದರು. ಈಗ ಪಾದರಸ ತಾಪಮಾಪಕದ ಬಗ್ಗೆ ಕೆಲವು ವಿವರಗಳ.

ಪಾದರಸ ತಾಪಮಾಪಕ

ಉಷ್ಣವೊದಗಿಸಿದಾಗ ಪಾದರಸ ವ್ಯಾಕೋಚಿಸುತ್ತದೆ. ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಪಾದರಸ ತಾಪಮಾಪಕವನ್ನು ರಚಿಸಿದ್ದಾರೆ.ಪಾದರಸ ತಾಪಮಾಪಕದಲ್ಲಿ ಒಂದು ಗಜಿನ ಕಡ್ದಿಯ ಕೇಂದ್ರದಲ್ಲಿ ಒಂದು ಲೋಮನಳಿಕೆ ಇರುತ್ತದೆ.

ವೈದ್ಯಕೀಯ ತಾಪಮಾಪಕ

ವೈದ್ಯರು ಸಾಮಾನ್ಯವಾಗಿ ಉಪಯೋಗಿಸುವುದು ಪಾದರಸ ತಾಪಮಾಪಕವನ್ನೇ. ಆದರೆ ಅದು ಸಾಮಾನ್ಯ ತಾಪಮಾಪಕಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ.ವೈದ್ಯಕೀಯ ತಾಪಮಾಪಕವನ್ನು ಉಪಯೋಗಿಸಿಕೊಂಡು ಅಳೆಯಬಹುದಾದ ತಾಪದ ವ್ಯಾಪ್ತಿ ಕಡಿಮೆ ಇರುತ್ತದೆ.

Tags:

ಒಂದು

🔥 Trending searches on Wiki ಕನ್ನಡ:

ಗೂಬೆಚಂದ್ರಯಾನ-೩ಬೇಲೂರುರೋಮನ್ ಸಾಮ್ರಾಜ್ಯಆದಿ ಶಂಕರಪಂಚತಂತ್ರಹಸ್ತ ಮೈಥುನಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗ್ರಾಮ ಪಂಚಾಯತಿಹದಿಬದೆಯ ಧರ್ಮರಾಸಾಯನಿಕ ಗೊಬ್ಬರದಾವಣಗೆರೆಕರ್ನಾಟಕದಲ್ಲಿ ವನ್ಯಜೀವಿಧಾಮಗಳುಸುಬ್ರಹ್ಮಣ್ಯ ಧಾರೇಶ್ವರಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿರಗಳೆಹಾಸನಕಬ್ಬಿಣಶನಿಕರ್ನಾಟಕದ ಪ್ರಸಿದ್ಧ ದೇವಾಲಯಗಳುಕರ್ನಾಟಕದ ಹಬ್ಬಗಳುಅಂತರರಾಷ್ಟ್ರೀಯ ನ್ಯಾಯಾಲಯಬೆಳಗಾವಿಕುಷಾಣ ರಾಜವಂಶನೀರುಕಲ್ಯಾಣಿಶಿಶುನಾಳ ಶರೀಫರುತೆಂಗಿನಕಾಯಿ ಮರಸರಸ್ವತಿ ಪ್ರಭಾ ಕೊಂಕಣಿ ಮಾಸಿಕತತ್ಪುರುಷ ಸಮಾಸಛತ್ರಪತಿ ಶಿವಾಜಿಲಕ್ಷ್ಮಿಜಾತ್ಯತೀತತೆವಿಭಕ್ತಿ ಪ್ರತ್ಯಯಗಳುನರೇಂದ್ರ ಮೋದಿಭಾರತದ ರಾಷ್ಟ್ರಗೀತೆಮೆಕ್ಕೆ ಜೋಳಜಗನ್ನಾಥದಾಸರುಬುಡಕಟ್ಟುಪಪ್ಪಾಯಿದಾಸ ಸಾಹಿತ್ಯಗುಣ ಸಂಧಿಹುಲಿತಿರುಪತಿತೆಲುಗುಮುಖ್ಯ ಪುಟಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಸರಸ್ವತಿ ವೀಣೆಭಾರತದ ಮುಖ್ಯಮಂತ್ರಿಗಳುಮೈನಾ(ಚಿತ್ರ)ಭಾರತದ ರಾಷ್ಟ್ರೀಯ ಉದ್ಯಾನಗಳುಪತ್ರಧರ್ಮಭಾರತೀಯ ಸಂಸ್ಕೃತಿದ್ವಿರುಕ್ತಿಗಿಡಮೂಲಿಕೆಗಳ ಔಷಧಿಉಪ್ಪಿನ ಸತ್ಯಾಗ್ರಹಹೈದರಾಲಿಭಾರತೀಯ ಜನತಾ ಪಕ್ಷಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಹಣಗದಗಕುಕ್ಕೆ ಸುಬ್ರಹ್ಮಣ್ಯ ದೇವಾಲಯಗುರುಚಂಡಮಾರುತಭಾರತೀಯ ಭೂಸೇನೆಕರ್ಮಕಲಬುರಗಿರಜಪೂತಆದಿವಾಸಿಗಳುಭಾರತದಲ್ಲಿ ಪಂಚಾಯತ್ ರಾಜ್ಕರ್ಣನಿಯತಕಾಲಿಕಎರಡನೇ ಮಹಾಯುದ್ಧ🡆 More