ಸೂಚನಾಫಲಕ-ಅರಳಿಕಟ್ಟೆ

ಅರಳಿ ಕಟ್ಟೆಗೆ ಸ್ವಾಗತ.

ಸೂಚನಾಫಲಕ-ಅರಳಿಕಟ್ಟೆ

ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.


Tags:

🔥 Trending searches on Wiki ಕನ್ನಡ:

ಭಗತ್ ಸಿಂಗ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಮತದಾನ ಯಂತ್ರಅನಂತ್ ನಾಗ್ಕೃಷಿರಾಜ್‌ಕುಮಾರ್ಬಿ.ಎಸ್. ಯಡಿಯೂರಪ್ಪಹಕ್ಕ-ಬುಕ್ಕಹವಾಮಾನಕನ್ನಡದಲ್ಲಿ ಗಾದೆಗಳುಭೂಕಂಪತುಮಕೂರುಭತ್ತಹಣಕಾಸುದೀಪಾವಳಿಸಿದ್ಧರಾಮಟೊಮೇಟೊಭರತನಾಟ್ಯರಾಘವಾಂಕಕರ್ನಾಟಕದ ಜಾನಪದ ಕಲೆಗಳುವಿರಾಟ್ ಕೊಹ್ಲಿವಿನಾಯಕ ಕೃಷ್ಣ ಗೋಕಾಕಭಾಷೆಮಧ್ವಾಚಾರ್ಯಕರ್ನಾಟಕ ಪೊಲೀಸ್ಆಟಶಿವರಾಮ ಕಾರಂತಶಿವರಾಜ್‍ಕುಮಾರ್ (ನಟ)ಆದಿವಾಸಿಗಳುಜಾನಪದಜ್ಞಾನಪೀಠ ಪ್ರಶಸ್ತಿಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ತೇಜಸ್ವಿ ಸೂರ್ಯಸೂಫಿಪಂಥಕಬ್ಬುನಿರ್ಮಲಾ ಸೀತಾರಾಮನ್ಮೆಂತೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಆಲದ ಮರಶಿಕ್ಷಣಹಿಂದೂ ಧರ್ಮರಾವಣಸರ್ವೆಪಲ್ಲಿ ರಾಧಾಕೃಷ್ಣನ್ಕೇಶಿರಾಜಕಮಲಶುಕ್ರಲಿಂಗಾಯತ ಪಂಚಮಸಾಲಿಲಕ್ಷ್ಮಿಸರಸ್ವತಿ ಪ್ರಭಾ ಕೊಂಕಣಿ ಮಾಸಿಕಕರ್ನಾಟಕ ರಾಷ್ಟ್ರ ಸಮಿತಿಭಾರತೀಯ ಭಾಷೆಗಳುಚಿಕ್ಕೋಡಿಕರ್ನಾಟಕ ಐತಿಹಾಸಿಕ ಸ್ಥಳಗಳುಕೃಷ್ಣರಾಜಸಾಗರಪರಶುರಾಮಗುಬ್ಬಚ್ಚಿತೆರಿಗೆರೈತಕಾರ್ಮಿಕರ ದಿನಾಚರಣೆಬೇಲೂರುಷಟ್ಪದಿಶಾಸನಗಳುಸಂಶೋಧನೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕರ್ನಾಟಕ ಜನಪದ ನೃತ್ಯಕಮ್ಯೂನಿಸಮ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಆಂಧ್ರ ಪ್ರದೇಶಕ್ರಿಯಾಪದಸುಮಲತಾಕಾಂತಾರ (ಚಲನಚಿತ್ರ)ಗದಗಹಸಿರುಮನೆ ಪರಿಣಾಮದ.ರಾ.ಬೇಂದ್ರೆಇಂದಿರಾ ಗಾಂಧಿಪಾಲಕ್ಸೂರ್ಯವ್ಯೂಹದ ಗ್ರಹಗಳುಗುಣ ಸಂಧಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳು🡆 More