ಚಕ್ಕರೆ ಶಿವಶಂಕರಪ್ಪ

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು.

ಇವರು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದವರು.

ಡಾ,ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ಇವರು ಪ್ರಸ್ತುತ ಜಾನಪದ ಪರಿಷತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಪ್ರಮುಖ ಜಾನಪದ ವಿದ್ವಾಂಶರಲ್ಲಿ ಎದ್ದು ಕಾಣುವ ಅಪ್ಪಟ ದೇಶಿ ಪ್ರತಿಭೆ. ನಾಡೋಜ ದೇ. ಜವರೇಗೌಡರ ಮಾರ್ಗದರ್ಶನದಲ್ಲಿ `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜಾನಪದ ತಲೆಮಾರು, ಜಾನಪದ ತಿಳುವಳಿಕೆ, ಜಾನಪದ ನಾಯಕತ್ವ, ಜಾನಪದ ಕಲಾ ಪ್ರವೇಶ ಮುಂತಾದ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ರಾಜ್ಯವಲ್ಲದೇ ಬೇರೆ ರಾಜ್ಯಗಳಲ್ಲೂ ಜನಪದ ಕುರಿತಂತೆ ಉಪನ್ಯಾಸ ನೀಡಿದ್ದಾರೆ.

Tags:

ಕನ್ನಡ

🔥 Trending searches on Wiki ಕನ್ನಡ:

ಮೂಲಭೂತ ಕರ್ತವ್ಯಗಳುಬ್ಯಾಂಕ್ ಖಾತೆಗಳುಕೈಗಾರಿಕಾ ಕ್ರಾಂತಿಅಲಾವುದ್ದೀನ್ ಖಿಲ್ಜಿಭೂತಾರಾಧನೆಸಂಕ್ಷಿಪ್ತ ಪೂಜಾಕ್ರಮಹಳೇಬೀಡುರಾಷ್ಟ್ರೀಯ ಸೇವಾ ಯೋಜನೆಅಲೆಕ್ಸಾಂಡರ್ಮಂಡಲ ಹಾವುಊಟಔರಂಗಜೇಬ್ಭಾರತದ ಸಂವಿಧಾನಸಾಯಿ ಪಲ್ಲವಿವ್ಯಾಪಾರಸಂಭೋಗಈಡನ್ ಗಾರ್ಡನ್ಸ್ರೋಹಿತ್ ಶರ್ಮಾಶ್ರೀನಿವಾಸ ರಾಮಾನುಜನ್ಸಂವಹನಬಾಲಕಾರ್ಮಿಕಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಲಕ್ಷ್ಮಿಕಿರುಧಾನ್ಯಗಳುಕೊತ್ತುಂಬರಿಕರ್ನಾಟಕ ವಿಧಾನ ಸಭೆಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಸಂಶೋಧನೆಶಿರ್ಡಿ ಸಾಯಿ ಬಾಬಾಶಿವನ ಸಮುದ್ರ ಜಲಪಾತಗೋವಸ್ಫಿಂಕ್ಸ್‌ (ಸಿಂಹನಾರಿ)ಭಾರತ ಸಂವಿಧಾನದ ಪೀಠಿಕೆಕರ್ಣಾಟ ಭಾರತ ಕಥಾಮಂಜರಿಸ್ವಾಮಿ ವಿವೇಕಾನಂದಕೃಷ್ಣಾ ನದಿಪ್ರೀತಿಮಂಗಳ (ಗ್ರಹ)ಹುಚ್ಚೆಳ್ಳು ಎಣ್ಣೆಗಾದೆನಾನು ಅವನಲ್ಲ... ಅವಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಷ್ಣುಕೃಷ್ಣರಾಜಸಾಗರಚೆನ್ನಕೇಶವ ದೇವಾಲಯ, ಬೇಲೂರುಶ್ರುತಿ (ನಟಿ)ಮೆಕ್ಕೆ ಜೋಳಶಿಕ್ಷೆಸಾಮ್ರಾಟ್ ಅಶೋಕಭಾರತದ ಚುನಾವಣಾ ಆಯೋಗಅಮೆರಿಕವ್ಯಕ್ತಿತ್ವಆದೇಶ ಸಂಧಿನಾಲಿಗೆಯುಗಾದಿಬಯಕೆಮಯೂರಶರ್ಮಭಾರತಅಂತರಜಾಲನಿರ್ವಹಣೆ ಪರಿಚಯಹನುಮಂತಹಲ್ಮಿಡಿಭಾರತೀಯ ಸಂವಿಧಾನದ ತಿದ್ದುಪಡಿದೇವರ/ಜೇಡರ ದಾಸಿಮಯ್ಯಚಾಣಕ್ಯಉಪನಯನಭಾರತದಲ್ಲಿ ಕೃಷಿಹುಲಿಜಾನಪದಕುವೆಂಪುಚೋಳ ವಂಶದಾಸವಾಳಶಿವಗಂಗೆ ಬೆಟ್ಟಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವಿಜಯಪುರ ಜಿಲ್ಲೆಕರ್ನಾಟಕದ ಹಬ್ಬಗಳುಕರ್ನಾಟಕದ ಜಾನಪದ ಕಲೆಗಳುಚದುರಂಗ (ಆಟ)🡆 More