ಕಂದಕ: ಉದ್ದ, ಕಿರಿದಾದ .

ಕಂದಕವು ಸಾಮಾನ್ಯವಾಗಿ (ಹೆಚ್ಚು ಅಗಲದ ಕಮರಿ ಅಥವಾ ಅಗಳಿಗೆ ವಿರುದ್ಧವಾಗಿ) ಅಗಲಕ್ಕಿಂತ ಹೆಚ್ಚು ಆಳವಾಗಿರುವ, ಅದರ ಉದ್ದಕ್ಕೆ ಹೋಲಿಸಿದರೆ ಕಿರಿದಾದ ನೆಲದಲ್ಲಿನ ಒಂದು ಬಗೆಯ ಅಗೆಯುವಿಕೆ ಅಥವಾ ತಗ್ಗು.

ಕಂದಕ: ಉದ್ದ, ಕಿರಿದಾದ .
ಕಂದಕದಲ್ಲಿ ಅನಿಲ್ ಕೊಳವೆಯನ್ನು ಇಡುತ್ತಿರುವುದು

ಭೂವಿಜ್ಞಾನದಲ್ಲಿ, ಕಂದಕಗಳು ನದಿಗಳಿಂದ ಭೂಸವೆತದ ಪರಿಣಾಮವಾಗಿ ಅಥವಾ ಭೂಮಿಯ ಹೊರಪದರಗಳ ಭೂವೈಜ್ಞಾನಿಕ ಚಲನೆಯಿಂದ ಸೃಷ್ಟಿಯಾಗುತ್ತವೆ. ನಾಗರಿಕ ಶಿಲ್ಪವಿಜ್ಞಾನ ಕ್ಷೇತ್ರದಲ್ಲಿ, ಕಂದಕಗಳನ್ನು ಹಲವುವೇಳೆ ನೆಲದಡಿಯ ಆಧಾರರಚನೆ ಅಥವಾ ಸೌಲಭ್ಯಗಳನ್ನು (ಉದಾ. ಅನಿಲ ಕೊಳವೆ, ನೀರು ಕೊಳವೆ, ದೂರವಾಣಿ ಮಾರ್ಗ) ಸ್ಥಾಪಿಸಲು, ಅಥವಾ ನಂತರ ಈ ಸ್ಥಾಪನೆಗಳನ್ನು ಸಮೀಪಿಸಲು ಸೃಷ್ಟಿಸಲಾಗುತ್ತದೆ. ಕಂದಕಗಳನ್ನು ಹಲವುವೇಳೆ ಮಿಲಿಟರಿ ರಕ್ಷಣಾತ್ಮಕ ಉದ್ದೇಶಗಳಿಗಾಗಿಯೂ ತೋಡಲಾಗಿದೆ. ಪುರಾತತ್ವ ಶಾಸ್ತ್ರದಲ್ಲಿ, "ಕಂದಕ ವಿಧಾನ"ವನ್ನು ಪ್ರಾಚೀನ ಅವಶೇಷಗಳನ್ನು ಹುಡುಕಲು ಮತ್ತು ಉತ್ಖನನ ಮಾಡಲು ಅಥವಾ ಗೋಡು ವಸ್ತುವಿನ ಸ್ತರಗಳೊಳಗೆ ಅಗೆಯಲು ಬಳಸಲಾಗುತ್ತದೆ.

ಉಲ್ಲೇಖಗಳು

Tags:

ಕಮರಿ

🔥 Trending searches on Wiki ಕನ್ನಡ:

ಉಪನಯನಭಾರತದ ಮುಖ್ಯಮಂತ್ರಿಗಳುಕುಟುಂಬರಾಮಕೃಷ್ಣ ಪರಮಹಂಸಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹರಿಹರ (ಕವಿ)ಕನ್ನಡಪ್ರಭಲೋಕಸಭೆಮುಟ್ಟುಧರ್ಮರಾಷ್ಟ್ರೀಯ ಶಿಕ್ಷಣ ನೀತಿತಾಳೀಕೋಟೆಯ ಯುದ್ಧಕನ್ನಡಯೋಗ ಮತ್ತು ಅಧ್ಯಾತ್ಮಮಳೆಕನ್ನಡದಲ್ಲಿ ಮಹಿಳಾ ಸಾಹಿತ್ಯರೋಮನ್ ಸಾಮ್ರಾಜ್ಯಎಚ್ ೧.ಎನ್ ೧. ಜ್ವರಬೆಳಗಾವಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕರ್ನಾಟಕ ರಾಷ್ಟ್ರ ಸಮಿತಿಹನಿ ನೀರಾವರಿಋತುಅಂತರಜಾಲಬೆಂಗಳೂರು ಗ್ರಾಮಾಂತರ ಜಿಲ್ಲೆಉಡಕನ್ನಡ ಛಂದಸ್ಸುಭಾಮಿನೀ ಷಟ್ಪದಿಸಾಗುವಾನಿಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡ ಸಾಹಿತ್ಯ ಪ್ರಕಾರಗಳುಲಿಂಗಸೂಗೂರುಆದಿಚುಂಚನಗಿರಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕನ್ನಡ ಚಂಪು ಸಾಹಿತ್ಯಮೂಲಭೂತ ಕರ್ತವ್ಯಗಳುಚನ್ನವೀರ ಕಣವಿಸಂಯುಕ್ತ ರಾಷ್ಟ್ರ ಸಂಸ್ಥೆನಾಮಪದಅರ್ಜುನಕನ್ನಡ ಬರಹಗಾರ್ತಿಯರುಪೊನ್ನರನ್ನಚೋಮನ ದುಡಿತಾಜ್ ಮಹಲ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹಲಸಿನ ಹಣ್ಣುಬಾದಾಮಿಕನ್ನಡ ಅಕ್ಷರಮಾಲೆಸಿಂಧನೂರುಭಾರತದ ಇತಿಹಾಸಪಾಂಡವರುಕರ್ನಾಟಕದ ವಾಸ್ತುಶಿಲ್ಪಕರ್ನಾಟಕ ಸಂಘಗಳುಇನ್ಸ್ಟಾಗ್ರಾಮ್ತೀ. ನಂ. ಶ್ರೀಕಂಠಯ್ಯಅವತಾರಜವಾಹರ‌ಲಾಲ್ ನೆಹರುಮೈಸೂರು ಸಂಸ್ಥಾನಹಾಸನದೇವತಾರ್ಚನ ವಿಧಿಅಮೃತಬಳ್ಳಿಇತಿಹಾಸಜಿ.ಎಸ್.ಶಿವರುದ್ರಪ್ಪಭೂಕಂಪಆದಿವಾಸಿಗಳುಇಂಡಿಯನ್ ಪ್ರೀಮಿಯರ್ ಲೀಗ್ಸಹಕಾರಿ ಸಂಘಗಳುನದಿಕರ್ನಾಟಕದ ಅಣೆಕಟ್ಟುಗಳುಜಯಮಾಲಾಕರ್ನಾಟಕದಲ್ಲಿ ಪಂಚಾಯತ್ ರಾಜ್ಮಹಾವೀರಕಬ್ಬುತುಳು🡆 More