ಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ

ಹೋಲ್ಡನ್ ಹಿಲ್ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಅಡಿಲೇಡ್‌ನ ಒಳಗಿನ ಈಶಾನ್ಯ ಉಪನಗರಗಳಲ್ಲಿ ಒಂದು ಉಪನಗರವಾಗಿದೆ.

ಇದು ಅಡಿಲೇಡ್ CBD ಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

ಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ
ಹೋಲ್ಡನ್ ಹಿಲ್

ಸರ್ಕಾರ

ಹೋಲ್ಡನ್ ಹಿಲ್ ಪೋರ್ಟ್ ಅಡಿಲೇಡ್ ಎನ್‌ಫೀಲ್ಡ್ ನಗರ ಮತ್ತು ಸಿಟಿ ಆಫ್ ಟೀ ಟ್ರೀ ಗಲ್ಲಿ ಸ್ಥಳೀಯ ಸರ್ಕಾರಿ ಪ್ರದೇಶಗಳಲ್ಲಿದೆ ಹಾಗೂ ಫ್ಲೋರಿ ಮತ್ತು ಟೊರೆನ್ಸ್‌ನ ದಕ್ಷಿಣ ಆಸ್ಟ್ರೇಲಿಯನ್ ಹೌಸ್ ಆಫ್ ಅಸೆಂಬ್ಲಿ ಚುನಾವಣಾ ಜಿಲ್ಲೆಗಳಲ್ಲಿದೆ. ಇದು ಸ್ಟರ್ಟ್‌ನ ಆಸ್ಟ್ರೇಲಿಯನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ವಿಭಾಗದಲ್ಲಿಯೂ ಇದೆ .

ಉಪನಗರಕ್ಕೆ "ಹೋಲ್ಡನ್ಸ್ ಹಿಲ್" ಎಂದು ಹೆಸರಿಸಲಾಗಿದೆ, ಇದನ್ನು 1855 ರಲ್ಲಿ ರಸ್ತೆ ವಿಸ್ತರಣೆಗೆ ನೀಡಲಾಯಿತು. 1935ರ ನಂತರದಲ್ಲಿ ಹೋಲ್ಡನ್ ವಾಹನಗಳ ಅತ್ಯಾಸಕ್ತಿಯ ಅಭಿಮಾನಿಯಾಗಿದ್ದ ಶ್ರೀ ಆರ್. ಹಾಲ್ಡೆನ್ ರವರ ಒಡೆತನದಲ್ಲಿ, ಜಮೀನಿನ ಮೂಲಕ ರಸ್ತೆ ಸಾಗಿತು.

ಹೋಲ್ಡನ್ ಹಿಲ್ ಪೋಲೀಸ್ ಸ್ಟೇಷನ್ ಇಲ್ಲೇ ಇದೆ.

ಶಾಪಿಂಗ್

ಹೋಲ್ಡನ್ ಹಿಲ್ ಟೀ ಟ್ರೀ ಪ್ಲಾಜಾ ಶಾಪಿಂಗ್ ಸೆಂಟರ್ ಮಾಲ್‌ಗೆ ಹತ್ತಿರದಲ್ಲಿದ್ದು, ಇದು ಗಿಲ್ಲೆಸ್ ಪ್ಲೇನ್ಸ್ ಶಾಪಿಂಗ್ ಸೆಂಟರ್‌ಗೂ ಸಹ ಹತ್ತಿರದಲ್ಲಿದೆ.

ಶಿಕ್ಷಣ

ಕಿಲ್ಡೇರ್ ಕಾಲೇಜ್ ಹೋಲ್ಡನ್ ಹಿಲ್‌ನಲ್ಲಿದೆ, ಇದು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಹುಡುಗಿಯರ ಶಿಕ್ಷಣದಲ್ಲಿ ವಿಶೇಷವಾದ ಏಕಲಿಂಗದ ಖಾಸಗಿ ಶಾಲೆಯಾಗಿದೆ.

ವಿರಾಮ

ಲೀನಿಯರ್ ಪಾರ್ಕ್ ಬೈಕ್ ಮಾರ್ಗವು ಹೋಲ್ಡನ್ ಹಿಲ್‌ಗೆ ಹತ್ತಿರದಲ್ಲಿದೆ ಮತ್ತು ಸ್ಥಳೀಯರು ಸುಲಭವಾಗಿ ಪ್ರವೇಶಿಸಬಹುದು. ಇದು ಟೊರೆನ್ಸ್ ಕ್ಯಾಚ್‌ಮೆಂಟ್‌ನ ಉದ್ದಕ್ಕೂ ಅಡಿಲೇಡ್ ನಗರಕ್ಕೆ ಮಾರ್ಗವನ್ನು ರೂಪಿಸುತ್ತದೆ.

ಸ್ಥಳೀಯ ಚಿತ್ರಮಂದಿರಗಳು ಟೀ ಟ್ರೀ ಪ್ಲಾಜಾ, ಹೊಯ್ಟ್ಸ್ ಸಿನೆಮಾದಲ್ಲಿವೆ.

ಇದು ವ್ಯಾಲಿ ವ್ಯೂ ಗಾಲ್ಫ್ ಕೋರ್ಸ್ ಬಳಿಯೂ ಇದೆ.

ಆರ್ಥಿಕತೆ

ಹಿಂದಿನ ಬೈಕ್ ಫ್ರೇಮ್ ತಯಾರಕ, ಸಿಯೊಂಬೊಲಾ, ಹೋಲ್ಡನ್ ಹಿಲ್‌ನಲ್ಲಿ ಕಾರ್ಖಾನೆಯನ್ನು ಹೊಂದಿತ್ತು. 

ಉಲ್ಲೇಖಗಳು

ಟೆಂಪ್ಲೇಟು:City of Port Adelaide Enfield suburbsಟೆಂಪ್ಲೇಟು:City of Tea Tree Gully suburbs

Tags:

ಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ಸರ್ಕಾರಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ಶಾಪಿಂಗ್ಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ಶಿಕ್ಷಣಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ವಿರಾಮಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ಆರ್ಥಿಕತೆಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾ ಉಲ್ಲೇಖಗಳುಹೋಲ್ಡನ್ ಹಿಲ್,ದಕ್ಷಿಣ ಆಸ್ರ್ಟೇಲಿಯಾಅಡಿಲೇಡ್

🔥 Trending searches on Wiki ಕನ್ನಡ:

ವಸ್ತುಸಂಗ್ರಹಾಲಯಮೈಸೂರು ಸಂಸ್ಥಾನಕರ್ನಾಟಕ ಲೋಕಸೇವಾ ಆಯೋಗಭಾರತೀಯ ನೌಕಾಪಡೆದಖ್ಖನ್ ಪೀಠಭೂಮಿದ್ರವ್ಯ ಸ್ಥಿತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮೆಕ್ಕೆ ಜೋಳಕೈವಾರ ತಾತಯ್ಯ ಯೋಗಿನಾರೇಯಣರುಎರಡನೇ ಮಹಾಯುದ್ಧಕರ್ನಾಟಕದ ಇತಿಹಾಸವಿದ್ಯುಲ್ಲೇಪಿಸುವಿಕೆರಾಗಿವರ್ಣಾಶ್ರಮ ಪದ್ಧತಿಪರಿಸರ ರಕ್ಷಣೆಯುವರತ್ನ (ಚಲನಚಿತ್ರ)ನಯಸೇನಇಂಡೋನೇಷ್ಯಾಭಾರತೀಯ ಸ್ಟೇಟ್ ಬ್ಯಾಂಕ್ವಿನಾಯಕ ದಾಮೋದರ ಸಾವರ್ಕರ್ಪಂಚ ವಾರ್ಷಿಕ ಯೋಜನೆಗಳುಸಿಂಧನೂರುಹರ್ಡೇಕರ ಮಂಜಪ್ಪರಾಜಧಾನಿಗಳ ಪಟ್ಟಿಚಂದ್ರಶೇಖರ ಕಂಬಾರಸೂರ್ಯಜೀವಸತ್ವಗಳುಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಲೋಪಸಂಧಿಮಡಿವಾಳ ಮಾಚಿದೇವಸುಭಾಷ್ ಚಂದ್ರ ಬೋಸ್ಮಣ್ಣುರಾಷ್ಟ್ರಕೂಟಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗುರು (ಗ್ರಹ)ಯಮಸಚಿನ್ ತೆಂಡೂಲ್ಕರ್ಡಿ.ವಿ.ಗುಂಡಪ್ಪಅಲ್ಲಮ ಪ್ರಭುದಕ್ಷಿಣ ಭಾರತಸಮಸ್ಥಾನಿಕಾರ್ಲ್ ಮಾರ್ಕ್ಸ್ಭಾರತದ ರಾಷ್ಟ್ರಗೀತೆಫೇಸ್‌ಬುಕ್‌ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಬಿ. ಎಂ. ಶ್ರೀಕಂಠಯ್ಯಮಹಾತ್ಮ ಗಾಂಧಿಸಾವಯವ ಬೇಸಾಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕಾವೇರಿ ನದಿಸೊಳ್ಳೆಬುಡಕಟ್ಟುಆದೇಶ ಸಂಧಿದಲಿತನರೇಂದ್ರ ಮೋದಿಕಪ್ಪೆ ಅರಭಟ್ಟಉತ್ಪಾದನೆವಿರಾಟ್ ಕೊಹ್ಲಿಅರಿಸ್ಟಾಟಲ್‌ಬಾಬು ಜಗಜೀವನ ರಾಮ್ಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಮೂಲಧಾತುಸಾಮಾಜಿಕ ಸಮಸ್ಯೆಗಳುಭಾರತೀಯ ಕಾವ್ಯ ಮೀಮಾಂಸೆಮಲ್ಲಿಕಾರ್ಜುನ ಜ್ಯೋತಿರ್ಲಿಂಗವಿಭಕ್ತಿ ಪ್ರತ್ಯಯಗಳುಲೋಕಸಭೆಪಿತ್ತಕೋಶಸೋಡಿಯಮ್ಮಾರಿಕಾಂಬಾ ದೇವಸ್ಥಾನ (ಸಾಗರ)ಯೂಟ್ಯೂಬ್‌ಸಂಯುಕ್ತ ಕರ್ನಾಟಕವ್ಯಾಸರಾಯರುಮಯೂರವರ್ಮಯುರೇನಿಯಮ್🡆 More