ಭಲ್ಲಾ

ಭಲ್ಲಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಲಘು ಆಹಾರ; ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಇದನ್ನು ಚಾಟ್ ಅಂಗಡಿಗಳಲ್ಲಿ ಮತ್ತು ಗೂಡಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ, ವಿಶೇಷವಾಗಿ ಭಾರತೀಯ ಉಪಖಂಡದಾದ್ಯಂತ.

ಅವರೇಕಾಯಿಯ ಪೇಸ್ಟ್ ಅನ್ನು ಸಂಬಾರ ಪದಾರ್ಥಗಳೊಂದಿಗೆ ಸೇರಿಸಲಾಗುತ್ತದೆ. ನಂತರ ಇದನ್ನು ಕ್ರೋಕೆಟ್‍ಗಳನ್ನು ತಯಾರಿಸಲು ಎಣ್ಣೆಯಲ್ಲಿ ಕರಿಯಲಾಗುತ್ತದೆ. ನಂತರ ಇವುಗಳನ್ನು ಮೊಸರು, ಸ್ಞೌಠ್ ಚಟ್ನಿ (ಒಣ ಶುಂಠಿ ಮತ್ತು ಹುಣಸೆ ರಸ) ಹಾಗೂ ಸಂಬಾರ ಪದಾರ್ಥಗಳಿಂದ ಅಲಂಕರಿಸಲಾಗುತ್ತದೆ. ಆಲೂ ಟಿಕ್ಕಿಯಿಂದ ಭಿನ್ನವಾಗಿ ಭಲ್ಲಾವನ್ನು ಸಾಮಾನ್ಯವಾಗಿ ತಣ್ಣಗೆ ಬಡಿಸಲಾಗುತ್ತದೆ.

ಭಲ್ಲಾ
ಭಲ್ಲಾ
ಮೊಸರಿನಲ್ಲಿ ಭಲ್ಲಾ ಪಾಪ್ಡಿ ಚಾಟ್, ಜೊತೆಗೆ ಸ್ಞೌಠ್ ಚಟ್ನಿ
ಮೂಲ
ಮೂಲ ಸ್ಥಳಭಾರತೀಯ ಉಪಖಂಡ
ವಿವರಗಳು
ನಮೂನೆಲಘು ಆಹಾರ
ಬಡಿಸುವಾಗ ಬೇಕಾದ ಉಷ್ಣತೆತಣ್ಣಗೆ (ಬಿಸಿಯಿರದೆ)
ಮುಖ್ಯ ಘಟಕಾಂಶ(ಗಳು)ಅವರೆಕಾಯಿಯ ಪೇಸ್ಟ್, ಸಂಬಾರ ಪದಾರ್ಥಗಳು

Tags:

ಆಲೂ ಟಿಕ್ಕಿಉತ್ತರ ಭಾರತಚಾಟ್ಪಾಕಿಸ್ತಾನ

🔥 Trending searches on Wiki ಕನ್ನಡ:

ಜಾತ್ಯತೀತತೆಹುಣಸೆಕರ್ನಾಟಕದ ಅಣೆಕಟ್ಟುಗಳುಆಂಧ್ರ ಪ್ರದೇಶಕರ್ನಾಟಕದ ಹಬ್ಬಗಳುಮಿಥುನರಾಶಿ (ಕನ್ನಡ ಧಾರಾವಾಹಿ)ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ತಿಂಥಿಣಿ ಮೌನೇಶ್ವರಜವಾಹರ‌ಲಾಲ್ ನೆಹರುಪ್ರೀತಿರಜಪೂತಗ್ರಾಮ ಪಂಚಾಯತಿಬ್ಯಾಂಕ್ವೇದಭಾರತದ ಬುಡಕಟ್ಟು ಜನಾಂಗಗಳುಗಾದೆ ಮಾತುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಆದಿವಾಸಿಗಳುಭಾರತದ ರಾಷ್ಟ್ರಪತಿಗಳ ಪಟ್ಟಿದ್ರೌಪದಿ ಮುರ್ಮುವಚನಕಾರರ ಅಂಕಿತ ನಾಮಗಳುಆಟಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಂಚಿ ಹೊನ್ನಮ್ಮಬಾದಾಮಿ ಗುಹಾಲಯಗಳುರೇಣುಕದಯಾನಂದ ಸರಸ್ವತಿಸರ್ಪ ಸುತ್ತುಕೇಶಿರಾಜಎಚ್ ಎಸ್ ಶಿವಪ್ರಕಾಶ್ಕನ್ನಡ ಚಿತ್ರರಂಗಪುರಂದರದಾಸಮಳೆಜನತಾ ದಳ (ಜಾತ್ಯಾತೀತ)ಸೂರ್ಯದೂರದರ್ಶನವಿದ್ಯಾರಣ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಿರಾಟ್ ಕೊಹ್ಲಿಜಾಹೀರಾತುಋತುಕರ್ನಾಟಕದ ಇತಿಹಾಸಏಕರೂಪ ನಾಗರಿಕ ನೀತಿಸಂಹಿತೆಭಾರತದ ರಾಷ್ಟ್ರಪತಿದಾಳಿಂಬೆದಾವಣಗೆರೆಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಜೈಪುರಭಾರತದ ಆರ್ಥಿಕ ವ್ಯವಸ್ಥೆಕುರುಪ್ಯಾರಾಸಿಟಮಾಲ್ಸುಬ್ರಹ್ಮಣ್ಯ ಧಾರೇಶ್ವರಭರತನಾಟ್ಯಪ್ರಾರ್ಥನಾ ಸಮಾಜ೧೬೦೮ಸ್ವಾಮಿ ವಿವೇಕಾನಂದಅಲ್ಲಮ ಪ್ರಭುವಿನಾಯಕ ಕೃಷ್ಣ ಗೋಕಾಕಜ್ಞಾನಪೀಠ ಪ್ರಶಸ್ತಿಶಿಶುನಾಳ ಶರೀಫರುಸಹಕಾರಿ ಸಂಘಗಳುಮೂಲಧಾತುವಿಜಯಪುರಕರ್ನಾಟಕ ಸಂಘಗಳುಹರಿಹರ (ಕವಿ)ಮೈಗ್ರೇನ್‌ (ಅರೆತಲೆ ನೋವು)ಆಮೆಬ್ಯಾಂಕ್ ಖಾತೆಗಳುದೇವಸ್ಥಾನಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕದಂಬ ರಾಜವಂಶಭಾರತದಲ್ಲಿ ಪಂಚಾಯತ್ ರಾಜ್ಅವತಾರಶೃಂಗೇರಿವೆಂಕಟೇಶ್ವರ ದೇವಸ್ಥಾನಯೋಗಕೊಳಲುಶಬ್ದವೇಧಿ (ಚಲನಚಿತ್ರ)🡆 More