ಹೂಕಲೆ

ಹೂಕಲೆಯು ಹೂವುಗಳ ಉತ್ಪಾದನೆ, ವಾಣಿಜ್ಯ ಮತ್ತು ವ್ಯಾಪಾರ.

ಇದು ಹೂ ಆರೈಕೆ ಹಾಗೂ ನಿಭಾವಣೆ, ಪುಷ್ಪವಿನ್ಯಾಸ, ಅಥವಾ ಹೂವಿನ ಜೋಡಣೆ, ಮಾರಾಟ, ಮತ್ತು ಪ್ರದರ್ಶನ ಮತ್ತು ಹೂ ವಿತರಣೆಯನ್ನು ಒಳಗೊಳ್ಳುತ್ತದೆ. ಸಗಟು ಹೂವಾಡಿಗರು ದೊಡ್ಡ ಪ್ರಮಾಣದಲ್ಲಿ ಹೂವುಗಳನ್ನು ಮತ್ತು ಸಂಬಂಧಿತ ಪೂರೈಕೆಗಳನ್ನು ವ್ಯಾಪಾರದಲ್ಲಿನ ವೃತ್ತಿಪರರಿಗೆ ಮಾರುತ್ತಾರೆ. ಚಿಲ್ಲರೆ ಹೂವಾಡಿಗರು ತಾಜಾ ಹೂವುಗಳು ಮತ್ತು ಸಂಬಂಧಿತ ಉತ್ಪನ್ನಗಳು ಹಾಗೂ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಮೊದಲ ಹೂವಿನ ಅಂಗಡಿಯು ೧೮೭೫ರಲ್ಲಿ ತೆರೆಯಿತು.

ಹೂಕಲೆಯು ಹೂವುಗಳ ಬೇಸಾಯ ಜೊತೆಗೆ ಅವುಗಳ ಜೋಡಣೆ, ಮತ್ತು ಅವುಗಳನ್ನು ಮಾರಾಟ ಮಾಡುವ ವ್ಯಾಪಾರವನ್ನು ಕೂಡ ಒಳಗೊಳ್ಳಬಹುದು. ಹೂಕಲೆ ವ್ಯಾಪಾರಕ್ಕೆ ಪೂರೈಕೆ ಮಾಡಲಾದ ಹೆಚ್ಚಿನ ಕಚ್ಚಾವಸ್ತುವು ಕತ್ತರಿಸಿದ ಹೂವುಗಳ ಉದ್ಯಮದಿಂದ ಬರುತ್ತದೆ. ಹೂವಾಡಿಗರ ಅಂಗಡಿಗಳು, ಜೊತೆಗೆ ಆನ್‍ಲೈನ್ ಅಂಗಡಿಗಳು ಹೂವಿಗೆ ಮೀಸಲದ ಮುಖ್ಯ ಅಂಗಡಿಗಳಾಗಿವೆ, ಆದರೆ ಸೂಪರ್‌ಮಾರ್ಕೆಟ್‍ಗಳು, ಉದ್ಯಾನ ಪೂರೈಕೆ ಅಂಗಡಿಗಳು ಹಾಗೂ ಪೆಟ್ರೋಲ್ ಪಂಪ್‍ಗಳು ಕೂಡ ಹೂವುಗಳನ್ನು ಮಾರುತ್ತವೆ.

ಉಲ್ಲೇಖಗಳು

Tags:

ಹೂವು

🔥 Trending searches on Wiki ಕನ್ನಡ:

ಕೃಷ್ಣಾ ನದಿಆಸ್ಪತ್ರೆಗಣೇಶ ಚತುರ್ಥಿಬೃಂದಾವನ (ಕನ್ನಡ ಧಾರಾವಾಹಿ)ಸಂಯುಕ್ತ ರಾಷ್ಟ್ರ ಸಂಸ್ಥೆರೇಡಿಯೋಕನಕದಾಸರುಮಧುಮೇಹವೃತ್ತಪತ್ರಿಕೆಕೊಡಗಿನ ಗೌರಮ್ಮಅಕ್ಷಾಂಶ ಮತ್ತು ರೇಖಾಂಶಜ್ವರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕದ ಮುಖ್ಯಮಂತ್ರಿಗಳುಆಮೆನರೇಂದ್ರ ಮೋದಿದುಂಡು ಮೇಜಿನ ಸಭೆ(ಭಾರತ)ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಚೆನ್ನಕೇಶವ ದೇವಾಲಯ, ಬೇಲೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕದ ಹಬ್ಬಗಳುಸರಸ್ವತಿ ವೀಣೆಕಾಮಾಲೆಖಾತೆ ಪುಸ್ತಕಅಂಬರೀಶ್ ನಟನೆಯ ಚಲನಚಿತ್ರಗಳುಕನ್ನಡ ಛಂದಸ್ಸುವೈದಿಕ ಯುಗಯೋಗಗೂಬೆದೇಶಗಳ ವಿಸ್ತೀರ್ಣ ಪಟ್ಟಿ೧೬೦೮ಹಣಕಾಸುಸರ್ವಜ್ಞಭಾರತೀಯ ಸಂಸ್ಕೃತಿಬೆಳಗಾವಿಬೆಂಗಳೂರಿನ ಇತಿಹಾಸಅಲ್ಲಮ ಪ್ರಭುಭಾರತೀಯ ಭೂಸೇನೆಪೋಕ್ಸೊ ಕಾಯಿದೆಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಸುದೀಪ್ಆಲದ ಮರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕನ್ನಡ ಸಾಹಿತ್ಯನಾಡ ಗೀತೆಭಾರತ ರತ್ನಹಯಗ್ರೀವಹೈದರಾಲಿಕದಂಬ ರಾಜವಂಶವಾದಿರಾಜರುಮತದಾನ (ಕಾದಂಬರಿ)ಸರಸ್ವತಿ ಪ್ರಭಾ ಕೊಂಕಣಿ ಮಾಸಿಕಪಾಂಡವರುದಂತಿದುರ್ಗವಂದೇ ಮಾತರಮ್ಕಲಿಯುಗಮಹಮ್ಮದ್ ಘಜ್ನಿಕ್ರಿಯಾಪದಶಬ್ದ ಮಾಲಿನ್ಯತೆರಿಗೆಕುಕ್ಕೆ ಸುಬ್ರಹ್ಮಣ್ಯ ದೇವಾಲಯನಿರ್ವಹಣೆ ಪರಿಚಯಲೋಕಸಭೆನೀರುಜಾಹೀರಾತುಪಂಡಿತಯೂಟ್ಯೂಬ್‌ಶಾಂತಲಾ ದೇವಿವಿಚಿತ್ರ ವೀಣೆದಿಯಾ (ಚಲನಚಿತ್ರ)ಭಾರತದ ಪ್ರಧಾನ ಮಂತ್ರಿಪಾಕಿಸ್ತಾನದರ್ಶನ್ ತೂಗುದೀಪ್ಅನಂತ್ ನಾಗ್ಕಾರ್ಲ್ ಮಾರ್ಕ್ಸ್ವೃದ್ಧಿ ಸಂಧಿಭಾರತದ ಆರ್ಥಿಕ ವ್ಯವಸ್ಥೆಬ್ರಹ್ಮ🡆 More