ವಿಶ್ವವಿದ್ಯಾಲಯ ಧನಸಹಾಯ ಆಯೋಗ

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ನಿರ್ವಹಣೆಗಾಗಿ 1956ರಲ್ಲಿ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಅಂತಹ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿಕಾಸಕ್ಕಾಗಿ ಧನ ಸಹಾಯ ಮಾಡುತ್ತದೆ.


ಖ್ಯಾತ ಶಿಕ್ಷಣತಜ್ಞರಾದ ಪ್ರೊ.ವೇದ ಪ್ರಕಾಶ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅದ್ಯಕ್ಷರಾಗಿ ೧೮ ಜನೇವರಿ ೨೦೧೩ರಂದು ನೇಮಕಗೊಂಡಿದ್ದಾರೆ.


ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಧಾನ ಕಛೇರಿ ದೆಹಲಿಯಲ್ಲಿದ್ದು, ಪುಣೆ, ಭೋಪಾಲ್, ಕೊಲ್ಕತ್ತ, ಹೈದರಾಬಾದ್, ಗುವಾಹಾಟಿ ಮತ್ತು ಬೆಂಗಳೂರು ನಗರಗಳಲ್ಲಿ ಆರು ಪ್ರಾದೇಶಿಕ ಕಛೇರಿಗಳಿವೆ.

೧೯೪೫ನಲ್ಲಿ ಈ ಆಯೋಗ ಅಲಿಘರ್ ಬನಾರಸ್ ಮತ್ತು ದೆಲ್ಲಿ ವಿಶ್ವವಿಧ್ಯಾಲಯಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭವಾಯಿತು ನಂತರ ೧೯೫೨ನಲ್ಲಿ ಸರ್ಕಾರ ಎಲ್ಲಾ ವಿಶ್ವವಿಧ್ಯಾಲಯಗಳಿಗೂ ಆಯೋಗವನ್ನು ನೀಡಲು ನಿರ್ಧರಿಸಿತು.


ಉಲ್ಲೇಖ

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ನಿರ್ವಹಣೆ ಪರಿಚಯಯಕ್ಷಗಾನಕೆ. ಎಸ್. ನರಸಿಂಹಸ್ವಾಮಿನೇಮಿಚಂದ್ರ (ಲೇಖಕಿ)ಇಮ್ಮಡಿ ಪುಲಕೇಶಿಸತ್ಯ (ಕನ್ನಡ ಧಾರಾವಾಹಿ)ಮಲೆನಾಡುಛಾಯಾಗ್ರಹಣದ.ರಾ.ಬೇಂದ್ರೆಯೂಟ್ಯೂಬ್‌ಮಯೂರಶರ್ಮಮಾನವ ಸಂಪನ್ಮೂಲ ನಿರ್ವಹಣೆಸಂವಹನಕರ್ನಾಟಕದ ಮುಖ್ಯಮಂತ್ರಿಗಳುಜಾಹೀರಾತುಎರಡನೇ ಮಹಾಯುದ್ಧಒಡೆಯರ್ಅಕ್ಬರ್ಸಾಮಾಜಿಕ ಮಾರುಕಟ್ಟೆಗುಪ್ತ ಸಾಮ್ರಾಜ್ಯಕಾರ್ಮಿಕರ ದಿನಾಚರಣೆಒಲಂಪಿಕ್ ಕ್ರೀಡಾಕೂಟಭೂಮಿ ದಿನನಳಂದಕಾಲೆರಾಆಸ್ಟ್ರೇಲಿಯಾ ಕ್ರಿಕೆಟ್ ತಂಡಬಾಲ್ಯ ವಿವಾಹಕರ್ನಾಟಕದ ಇತಿಹಾಸಕರ್ನಾಟಕದ ಮಹಾನಗರಪಾಲಿಕೆಗಳುಪ್ರಾಥಮಿಕ ಶಾಲೆಬ್ರಾಹ್ಮಣರಾಜ್‌ಕುಮಾರ್ಅರ್ಜುನಹೊಂಗೆ ಮರಶಾಸನಗಳುಬಿ. ಎಂ. ಶ್ರೀಕಂಠಯ್ಯದಾಸ ಸಾಹಿತ್ಯಸುದೀಪ್ಔಡಲಫೇಸ್‌ಬುಕ್‌ಆದೇಶ ಸಂಧಿಪು. ತಿ. ನರಸಿಂಹಾಚಾರ್ರಾಜಧಾನಿಹೆಚ್.ಡಿ.ದೇವೇಗೌಡಸರ್ವೆಪಲ್ಲಿ ರಾಧಾಕೃಷ್ಣನ್ಮಧುಮೇಹಅಂತರಜಾಲತುಮಕೂರುಕೃಷ್ಣರಾಜಸಾಗರಪಂಪಕನ್ನಡದಲ್ಲಿ ಕಾದಂಬರಿ ಸಾಹಿತ್ಯಶಾಲೆಭೌಗೋಳಿಕ ಲಕ್ಷಣಗಳುಶ್ರೀಲಂಕಾ ಕ್ರಿಕೆಟ್ ತಂಡಪಠ್ಯಪುಸ್ತಕನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನವಿಲಗೋಣುಬಾಗಲಕೋಟೆ ಲೋಕಸಭಾ ಕ್ಷೇತ್ರಶಬರಿಅಲಾವುದ್ದೀನ್ ಖಿಲ್ಜಿಪರಿಣಾಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಶಿಮಹಜರುಮಾನವ ಸಂಪನ್ಮೂಲಗಳುಸತೀಶ್ ನಂಬಿಯಾರ್ಕಾಳಿದಾಸಬ್ಯಾಡ್ಮಿಂಟನ್‌ಸುಮಲತಾಸ.ಉಷಾವಿಧಾನ ಪರಿಷತ್ತುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಧರ್ಮ (ಭಾರತೀಯ ಪರಿಕಲ್ಪನೆ)ಚಾಣಕ್ಯಸಮಾಜಶಾಸ್ತ್ರದೇವನೂರು ಮಹಾದೇವಓಂ (ಚಲನಚಿತ್ರ)🡆 More