ಮೋಹನ್ ಭಾಗವತ್

ಡಾ.ಮೋಹನ್ ಮಧುಕರ್ ಭಾಗವತ್ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್) ಆರನೇ ಸರಸಂಘಚಾಲಕರು ಮತ್ತು ರಾಜಕೀಯ ಧುರೀಣ.

ಮೋಹನ್ ಭಾಗವತ್
ಮೋಹನ್ ಭಾಗವತ್
Born (1950-09-11) ೧೧ ಸೆಪ್ಟೆಂಬರ್ ೧೯೫೦ (ವಯಸ್ಸು ೭೩)
ಚಂದ್ರಪುರ್, ಮಹಾರಾಷ್ಟ್ರ
Nationalityಭಾರತ
OccupationSarsanghchalak (RSS Chief)
OrganizationRashtriya Swayamsevak Sangh
Term21 March 2009 – Incumbent
Predecessorಕೆ. ಎಸ್. ಸುದರ್ಶನ್

ಜನನ

ಸೆಪ್ಟೆಂಬರ್ ೧೧, ೧೯೫೦ರಂದು, ಮಹಾರಾಷ್ಟ್ರದ ಚಂದ್ರಪುರದಲ್ಲಿ ಜನಿಸಿದ ಭಾಗವತರ ತಂದೆ, ಶ್ರೀ ಮಧುಕರ್ ರಾವ್ ಭಾಗವತ್, ಚಂದ್ರಪುರ ಆರ್.ಎಸ್.ಎಸ್ ಕಾರ್ಯವಾಹ/ಕಾರ್ಯದರ್ಶಿಯಾಗಿದ್ದರು. ಮಧುಕರ್ ರಾವ್ ಭಾಗವತ್ ಮುಂದೆ ಗುಜರಾತ್ ಆರ್.ಎಸ್.ಎಸ್ ನ ಪ್ರಾಂತ್ಯ ಪ್ರಚಾರಕರಾದರು.
ಭಾಗವತ್ ರ ತಾಯಿ ಮಾಲತಿ ಭಾಗ್ವತ್ ಆರ್.ಎಸ್.ಎಸ್ ಮಹಿಳಾ ವಿಭಾಗದ ಸದಸ್ಯರು.

ಶಿಕ್ಷಣ

ಚಂದ್ರಾಪುರದಲ್ಲಿ ಪಿಯುಸಿ ಮುಗಿಸಿ, ನಾಗಪುರದ ಸರ್ಕಾರಿ ಪಶುವೈದ್ಯ ಕಾಲೇಜಿನಲ್ಲಿ ಪಶುವೈದ್ಯಕೀಯ ಓದಿದ ಭಾಗವತ್, ೧೯೭೫ರಲ್ಲಿ ಪಶುವೈದ್ಯಕೀಯ ಸ್ನಾತಕೋತ್ತರ ಓದನ್ನು ತೊರೆದು, ಆರ್.ಎಸ್.ಎಸ್ ಪ್ರಚಾರಕರಾದರು.

ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿ

೧೯೭೫-೭೭ರ ತುರ್ತು ಪರಿಸ್ಥಿತಿ ಸಮಯದಲ್ಲಿ ಮಹಾರಾಷ್ಟ್ರದ ಅಕೋಲಾದಲ್ಲಿ ಆರ್.ಎಸ್.ಎಸ್ ಸಂಘಟಕರಾಗಿದ್ದರು

  1. ೧೯೯೧-೯೮: ಆರ್.ಎಸ್.ಎಸ್ ನ ಅಖಿಲ ಭಾರತ ಶಾರೀರಿಕ ಪ್ರಮುಖ್.
  2. ೧೯೯೯:ಆರ್.ಎಸ್.ಎಸ್ ನ ಅಖಿಲ ಭಾರತ ಪ್ರಚಾರಕ ಪ್ರಮುಖ್
  3. ೨೦೦೦-೨೦೦೯: ಆರ್.ಎಸ್.ಎಸ್ ನ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)
  4. ೨೦೦೯-ಪ್ರಸಕ್ತ: ಆರ್.ಎಸ್.ಎಸ್ ನ ಸರಸಂಘಚಾಲಕ

೨೦೧೫ರಿಂದ ಕೇಂದ್ರ ಗೃಹ ಸಚಿವಾಲಯ, ಸುಮಾರು 60 ಕಮಾಂಡೋಗಳಿರುವ ಝಡ್ ಪ್ಲಸ್ ಭದ್ರತಾ ತಂಡ ಮೋಹನ್ ಭಾಗವತ್‍‍ರಿಗೆ ಭದ್ರತೆ ನೀಡುತ್ತಿದ್ದಾರೆ. ೨೦೨೩ರ ಜನವರಿಯಲ್ಲಿ ಸಲಿಂಗಿಗಳಿಗೆ ಭಾಗ್ವತ್ ಬೆಂಬಲ ಸೂಚಿಸಿದರು.

ಉಲ್ಲೇಖಗಳು

Tags:

ಮೋಹನ್ ಭಾಗವತ್ ಜನನಮೋಹನ್ ಭಾಗವತ್ ಶಿಕ್ಷಣಮೋಹನ್ ಭಾಗವತ್ ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿಮೋಹನ್ ಭಾಗವತ್ ಉಲ್ಲೇಖಗಳುಮೋಹನ್ ಭಾಗವತ್ರಾಷ್ಟ್ರೀಯ ಸ್ವಯಂಸೇವಕ ಸಂಘ

🔥 Trending searches on Wiki ಕನ್ನಡ:

ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕ ವಿಧಾನ ಸಭೆಬೆಂಗಳೂರಿನ ಇತಿಹಾಸಜಾತ್ರೆಭಾರತೀಯ ಸಂಸ್ಕೃತಿಜಯಪ್ರಕಾಶ್ ಹೆಗ್ಡೆಜಶ್ತ್ವ ಸಂಧಿಬೆಟ್ಟದ ನೆಲ್ಲಿಕಾಯಿಹೊಯ್ಸಳಚೆನ್ನಕೇಶವ ದೇವಾಲಯ, ಬೇಲೂರುಭಾಮಿನೀ ಷಟ್ಪದಿರಶ್ಮಿಕಾ ಮಂದಣ್ಣಭಾರತದ ಸಂವಿಧಾನ ರಚನಾ ಸಭೆಜಲ ಮಾಲಿನ್ಯಕಾಳಿಂಗ ಸರ್ಪರಗಳೆಮುರುಡೇಶ್ವರವೆಂಕಟೇಶ್ವರಊಳಿಗಮಾನ ಪದ್ಧತಿಕನ್ನಡ ಸಾಹಿತ್ಯಕಮ್ಯೂನಿಸಮ್ಗಾಂಧಿ ಜಯಂತಿಜೋಡು ನುಡಿಗಟ್ಟುಜನಪದ ಕರಕುಶಲ ಕಲೆಗಳುಭಾರತದ ತ್ರಿವರ್ಣ ಧ್ವಜಕುಮಾರವ್ಯಾಸಚೋಮನ ದುಡಿಬಿ. ಎಂ. ಶ್ರೀಕಂಠಯ್ಯಬೇವುಸಜ್ಜೆಹೆಚ್.ಡಿ.ದೇವೇಗೌಡಶಾಂತಲಾ ದೇವಿಬೆಟ್ಟದಾವರೆಅಲಾವುದ್ದೀನ್ ಖಿಲ್ಜಿಆಟಪ್ಲೇಟೊರಕ್ತಯು.ಆರ್.ಅನಂತಮೂರ್ತಿಭಾರತೀಯ ಕಾವ್ಯ ಮೀಮಾಂಸೆಸೀತೆಯೂಟ್ಯೂಬ್‌ಲಕ್ಷ್ಮಿಮಡಿವಾಳ ಮಾಚಿದೇವದುಂಡು ಮೇಜಿನ ಸಭೆ(ಭಾರತ)ಜಿ.ಎಸ್.ಶಿವರುದ್ರಪ್ಪಆಮ್ಲ ಮಳೆಕುತುಬ್ ಮಿನಾರ್ಹೊಯ್ಸಳ ವಿಷ್ಣುವರ್ಧನಸಂಧಿಗುಜರಾತ್ಅಳಲೆ ಕಾಯಿಸಿಂಧನೂರುಶಬ್ದಮಣಿದರ್ಪಣಮುಟ್ಟು ನಿಲ್ಲುವಿಕೆಕುರಿಗಣೇಶ್ (ನಟ)ದ್ವಿರುಕ್ತಿಗೂಬೆಮೈಸೂರು ಸಂಸ್ಥಾನಗೋಲ ಗುಮ್ಮಟಭತ್ತಮದಕರಿ ನಾಯಕಕಂಪ್ಯೂಟರ್ನಾಥೂರಾಮ್ ಗೋಡ್ಸೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಇಂಡಿಯನ್ ಪ್ರೀಮಿಯರ್ ಲೀಗ್ಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರಗದಿಕ್ಕುಇತಿಹಾಸಮಳೆಹಲಸಿನ ಹಣ್ಣುಕರ್ನಾಟಕದ ಮುಖ್ಯಮಂತ್ರಿಗಳುವಿಚ್ಛೇದನತಿರುಪತಿಯೋಗಚಾಮುಂಡೇಶ್ವರಿ ದೇವಸ್ಥಾನ, ಮೈಸೂರು🡆 More