ಮನೋಜ್ ನೈಟ್ ಶ್ಯಾಮಲನ್

ಮನೋಜ್ ಶ್ಯಾಮಲನ್ ಆಂಗ್ಲ ಚಿತ್ರಗಳ(ಜನನ: ಆಗಸ್ಟ್ ೦೬, ೧೯೭೦) ನಿರ್ದೇಶಕ, ನಟ ಮತ್ತು ನಿರ್ಮಾಪಕ.

ಮನೋಜ್ ನೈಟ್ ಶ್ಯಾಮಲನ್
ಮನೋಜ್ ಶ್ಯಾಮಲನ್


ಮನೋಜ್ ಶ್ಯಾಮಲನ್ ಭಾರತದ ಪಾಂಡಿಚೆರಿಯಲ್ಲಿ ಆಗಸ್ಟ್ ೦೬, ೧೯೭೦ರಂದು ಜನಿಸದರು. ಈಗಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ಇವರ ಪೂರ್ಣ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಇವರು ನಿರ್ದೇಶಿಸಿದ ದಿ ಸಿಕ್ಸ್ತ್ ಸೆನ್ಸ್ ಆಂಗ್ಲ ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಪ್ರಸಿದ್ಧವಾಗಿತ್ತು. ಅನ್ ಬ್ರೇಕಬಲ್, ಸೈನ್ಸ್, ದಿ ವಿಲೇಜ್, ಲೇಡಿ ಇನ್ ದಿ ವಾಟರ್ ಮನೋಜ್ ನಿರ್ದೇಶಿಸಿದ ಇತರ ಚಿತ್ರಗಳು.

Tags:

ಆಂಗ್ಲಆಗಸ್ಟ್ ೦೬೧೯೭೦

🔥 Trending searches on Wiki ಕನ್ನಡ:

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಅಮಿತ್ ಶಾಐಹೊಳೆಶಿವಪ್ಪ ನಾಯಕಭಾರತದಲ್ಲಿನ ಶಿಕ್ಷಣಭಾಷೆಮೈಗ್ರೇನ್‌ (ಅರೆತಲೆ ನೋವು)ತಾಳೀಕೋಟೆಯ ಯುದ್ಧರಸ(ಕಾವ್ಯಮೀಮಾಂಸೆ)ವಿವಾಹಭಾರತದಲ್ಲಿನ ಚುನಾವಣೆಗಳುವೆಂಕಟೇಶ್ವರ ದೇವಸ್ಥಾನಕೆ. ಅಣ್ಣಾಮಲೈನವಿಲುಕರ್ನಾಟಕದ ಹಬ್ಬಗಳುಮೊದಲನೇ ಅಮೋಘವರ್ಷಕಾರ್ಮಿಕ ಕಾನೂನುಗಳುಬಾಳೆ ಹಣ್ಣುರವಿ ಡಿ. ಚನ್ನಣ್ಣನವರ್ಮದುವೆಸಂಯುಕ್ತ ರಾಷ್ಟ್ರ ಸಂಸ್ಥೆಗೌತಮ ಬುದ್ಧಮಾಸ್ತಿ ವೆಂಕಟೇಶ ಅಯ್ಯಂಗಾರ್ಶಿವಮೊಗ್ಗತತ್ಸಮ-ತದ್ಭವಕನ್ನಡ ಚಿತ್ರರಂಗಕಿತ್ತೂರು ಚೆನ್ನಮ್ಮಆಗುಂಬೆಪರಮಾಣುವಾಸ್ತುಶಾಸ್ತ್ರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಚಿತ್ರದುರ್ಗವ್ಯಂಜನಮೈಸೂರು ಸಂಸ್ಥಾನಬ್ರಾಹ್ಮಣಕೊತ್ತುಂಬರಿದೇಶಗಳ ವಿಸ್ತೀರ್ಣ ಪಟ್ಟಿಕುಟುಂಬನಾಗವರ್ಮ-೧ಸಮುಚ್ಚಯ ಪದಗಳುಸಂಸ್ಕಾರಗೋಡಂಬಿಭಾರತದ ರಾಷ್ಟ್ರಗೀತೆಗೋಪಾಲಕೃಷ್ಣ ಅಡಿಗದುಂಡು ಮೇಜಿನ ಸಭೆ(ಭಾರತ)ಕೃಷ್ಣಾ ನದಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕಾಮಧೇನುಜನಪದ ಕಲೆಗಳುಮಾವುಕನ್ನಡ ಪತ್ರಿಕೆಗಳುಕಾನೂನುದೆಹಲಿಸರಸ್ವತಿಗೋವಕನ್ನಡ ಅಕ್ಷರಮಾಲೆಎ.ಪಿ.ಜೆ.ಅಬ್ದುಲ್ ಕಲಾಂವಾಲ್ಮೀಕಿಟಿಪ್ಪು ಸುಲ್ತಾನ್ಶ್ರೀನಿವಾಸ ರಾಮಾನುಜನ್ಮಾಧ್ಯಮಮಯೂರಶರ್ಮಮಲ್ಲಿಗೆದಿಕ್ಕುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹಾನಗಲ್ಸಾರ್ವಜನಿಕ ಹಣಕಾಸುಬಾಹುಬಲಿಗದಗಪಪ್ಪಾಯಿಕುರುಸ್ವಚ್ಛ ಭಾರತ ಅಭಿಯಾನಭಾರತೀಯ ರಿಸರ್ವ್ ಬ್ಯಾಂಕ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜನಪದ ಆಭರಣಗಳುಮಂಗಳೂರುಮಲೈ ಮಹದೇಶ್ವರ ಬೆಟ್ಟ🡆 More