ಬ್ರಾಹ್ಮಿ ಮುಹೂರ್ತ

ಹಿಂದೂ ಧರ್ಮದಲ್ಲಿ, ಬ್ರಾಹ್ಮಿ ಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ ೧ಗಂಟೆ ೩೬ ನಿಮಿಷಗಳು ಅಂದರೆ ೯೬ ನಿಮಿಷಗಳು = ೨ ಮುಹೂರ್ತ ಅಥವಾ ೪ ಘಟಿಕಾ.

ಒಂದು ಮುಹೂರ್ತದ ಅವಧಿ ೪೮ ನಿಮಿಷಗಳು, ಮತ್ತು ಬ್ರಾಹ್ಮಿ ಮುಹೂರ್ತವನ್ನು ಯೋಗದ ಎಲ್ಲ ಅಭ್ಯಾಸಗಳಲ್ಲಿ ಸೂಚಿಸಲಾಗುತ್ತದೆ, ಮತ್ತು ಇದು ಧ್ಯಾನ, ಪೂಜೆ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಗೆ ಸಾಂಪ್ರದಾಯಿಕವಾಗಿ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಉಷಃಕಾಲದ ಮುಂಚಿನ ಒಂದು ಗಂಟೆಯ ಅವಧಿಯಲ್ಲಿ, ಸಂತರು ಮತ್ತು ಯೋಗಿಗಳು ಉತ್ತರಕ್ಕೆ ಮುಖಮಾಡಿ, ತಮ್ಮನ್ನು ತಾವು ಯೋಗಿಕ ಭಂಗಿಯಲ್ಲಿ ಸ್ಥಾಪಿಸಿಕೊಂಡು ಓಂಕಾರವನ್ನು ಪಠಿಸುತ್ತಾರೆ ಮತ್ತು ಬ್ರಹ್ಮ (ಅಥವಾ ಸೂರ್ಯ), ಅಥವಾ ವಿಷ್ಣುವಿನ ಭಕ್ತರು ಅಥವಾ ವಿಷ್ಣುವನ್ನೇ ಧ್ಯಾನಿಸುತ್ತಾರೆ.

Tags:

ಓಂಬ್ರಹ್ಮಮುಹೂರ್ತಯೋಗಿವಿಷ್ಣುಸೂರ್ಯ ನಮಸ್ಕಾರಹಿಂದೂ ಧರ್ಮ

🔥 Trending searches on Wiki ಕನ್ನಡ:

ವೆಂಕಟೇಶ್ವರವಿತ್ತೀಯ ನೀತಿಜೋಗಿ (ಚಲನಚಿತ್ರ)ಕನ್ನಡ ಸಾಹಿತ್ಯ ಪ್ರಕಾರಗಳುಮಂತ್ರಾಲಯರಾಮಕೃಷ್ಣ ಪರಮಹಂಸಶ್ರೀನಿವಾಸ ರಾಮಾನುಜನ್ಕರ್ನಾಟಕದ ಸಂಸ್ಕೃತಿಮಲ್ಲ ಯುದ್ಧನೈಸರ್ಗಿಕ ಸಂಪನ್ಮೂಲಸಮಾಜ ವಿಜ್ಞಾನಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶರಣಬಸವೇಶ್ವರ ದೇವಸ್ಥಾನ ಕಲಬುರಗಿಸಮುದ್ರಗುಪ್ತಗಿರೀಶ್ ಕಾರ್ನಾಡ್ಪಾಲಕ್ಕುತುಬ್ ಮಿನಾರ್ಕಪ್ಪೆ ಅರಭಟ್ಟಟೊಮೇಟೊಸನ್ನತಿಮದುವೆಗಾಂಧಿ ಜಯಂತಿಭಾರತೀಯ ಆಡಳಿತಾತ್ಮಕ ಸೇವೆಗಳುರಾಜಕೀಯ ಪಕ್ಷರಾಹುಲ್ ದ್ರಾವಿಡ್ಕುವೆಂಪುಅರಣ್ಯನಾಶಆಯ್ಕಕ್ಕಿ ಮಾರಯ್ಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಣ್ಣುಕನ್ನಡದಲ್ಲಿ ಕಾದಂಬರಿ ಸಾಹಿತ್ಯಪೊನ್ನಗೂಬೆಬೈಲಹೊಂಗಲಸರಸ್ವತಿ ಪ್ರಭಾ ಕೊಂಕಣಿ ಮಾಸಿಕಶ್ರೀ ಕೃಷ್ಣ ಪಾರಿಜಾತಜಾನಪದದಿಯಾ (ಚಲನಚಿತ್ರ)ಭೂಕುಸಿತವಿಧಾನಸೌಧಜೇನು ಹುಳುಕರ್ನಾಟಕದ ಏಕೀಕರಣಅಭಿಮನ್ಯುಭಾರತದ ಜನಸಂಖ್ಯೆಯ ಬೆಳವಣಿಗೆಪಟ್ಟದಕಲ್ಲುಆದಿಚುಂಚನಗಿರಿವಿಭಕ್ತಿ ಪ್ರತ್ಯಯಗಳುಸಂಯುಕ್ತ ರಾಷ್ಟ್ರ ಸಂಸ್ಥೆವಿಷ್ಣುವರ್ಧನ್ (ನಟ)ಶಾಸನಗಳುಪ್ರಾಥಮಿಕ ಶಾಲೆಋತುವಿಕ್ರಮಾರ್ಜುನ ವಿಜಯದಲಿತಭಾರತದ ಇತಿಹಾಸವಿಚಿತ್ರ ವೀಣೆಅಷ್ಟ ಮಠಗಳುಜನ್ನನಿಯತಕಾಲಿಕಕಾವೇರಿ ನದಿಮಳೆಖಾತೆ ಪುಸ್ತಕಕರ್ಬೂಜಕುರುಆಡು ಸೋಗೆಕನ್ನಡದಲ್ಲಿ ವಚನ ಸಾಹಿತ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಅಮ್ಮಭಾರತದ ಸ್ವಾತಂತ್ರ್ಯ ದಿನಾಚರಣೆವೆಂಕಟೇಶ್ವರ ದೇವಸ್ಥಾನಭಾರತದ ಚುನಾವಣಾ ಆಯೋಗಆದಿ ಶಂಕರರು ಮತ್ತು ಅದ್ವೈತಗ್ರಹಕುಂಡಲಿಸುಮಲತಾಮಿಥುನರಾಶಿ (ಕನ್ನಡ ಧಾರಾವಾಹಿ)ಆಯ್ದಕ್ಕಿ ಲಕ್ಕಮ್ಮಭಾರತಹಣಕಾಸುಗ್ರಾಮ ಪಂಚಾಯತಿ🡆 More