ಓಂ

ಓಂ
ಓಂ (ಬ್ರಹ್ಮನ್) ದೇವನಾಗರಿ ನಲ್ಲಿ ಯುನಿವರ್ಸಲ್ ಸೆಲ್ಫ್ ಚಿಹ್ನೆ

ಓಂ (ಓಂಕೇಳಿ , ) ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. "ಓಂ" ಗೆ ತನ್ನದೇ ಆದ ಮಹತ್ವ ಇದೆ. 'ಓಂ' ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ 'ಓಂ' ಉಚ್ಛಾರ ಪೂರ್ಣಗೊಳ್ಳುವುದು..? ಆದರೆ 'ಓಂ'ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ...? ಇಂದು ನಾವು ನಿಮಗೆ 'ಓಂ'ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ. 'ಓಂ' ಮತ್ತು ಥಾಯ್ ರಾಯ್ಡ್: 'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥಾಯ್ ರಾಯ್ಡ್ ಗ್ರಂಥಿ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ಓಂ ಮತ್ತು ಭಯ: ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂದು 'ಓಂ' ಎಂದು ಉಚ್ಛರಿಸಿ. 'ಓಂ' ಮತ್ತು ಒತ್ತಡ: ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಓಂ ಮತ್ತು ರಕ್ತಸಂಚಾರ: ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತಸಂಚಾರ ಸುಗಮವಾಗತ್ತದೆ. 'ಓಂ' ಮತ್ತು ಪಚನ ಕ್ರಿಯೆ : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ. 'ಓಂ' ಮತ್ತು ಸ್ಪೂರ್ತಿ : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಪೂರ್ತಿ ಹರಿದಾಡುತ್ತದೆ.'ಓಂ' ಮತ್ತು ಸುಸ್ತು : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರಮಾಡುವುದು.'ಓಂ' ಮತ್ತು ನಿದ್ರೆ : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ.ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ.'ಓಂ' ಮತ್ತು ಶ್ವಾಸಕೋಶ : ಓ ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ. 'ಓಂ' ಮತ್ತು ಬೆನ್ನೆಲುಬು : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.

ಗ್ಯಾಲರಿ

ಉಲ್ಲೇಖಗಳು


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ ಓಂ 
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ

Tags:

🔥 Trending searches on Wiki ಕನ್ನಡ:

ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಬಿದಿರುಮತದಾನವಾಸ್ತವಿಕವಾದಮಾಹಿತಿ ತಂತ್ರಜ್ಞಾನಸಾರಜನಕಹಳೇಬೀಡುಕಾಂತಾರ (ಚಲನಚಿತ್ರ)ಶಿವರಾಮ ಕಾರಂತಮೋಕ್ಷಗುಂಡಂ ವಿಶ್ವೇಶ್ವರಯ್ಯಕಾಮಸೂತ್ರಬೇವುಕೈಗಾರಿಕಾ ಕ್ರಾಂತಿಪ್ಯಾರಾಸಿಟಮಾಲ್ಬಹಮನಿ ಸುಲ್ತಾನರುಮಾನವನ ವಿಕಾಸಉಪನಯನಅಶೋಕನ ಶಾಸನಗಳುಮಾಟ - ಮಂತ್ರಭಾರತದ ಮುಖ್ಯಮಂತ್ರಿಗಳುಬಸವೇಶ್ವರಕೋವಿಡ್-೧೯ತೆಲುಗುರವಿಚಂದ್ರನ್ಜೀವವೈವಿಧ್ಯಜಲ ಮಾಲಿನ್ಯಕುಮಾರವ್ಯಾಸಅಡೋಲ್ಫ್ ಹಿಟ್ಲರ್ಪರಿಸರ ರಕ್ಷಣೆಕನ್ನಡ ಕಾವ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅರವಿಂದ ಘೋಷ್ಜೈನ ಧರ್ಮಭಗವದ್ಗೀತೆಮಹಾಕವಿ ರನ್ನನ ಗದಾಯುದ್ಧಸುಮಲತಾಯೋಗಫೇಸ್‌ಬುಕ್‌ಸಿದ್ದರಾಮಯ್ಯವ್ಯಕ್ತಿತ್ವಜೀವಕೋಶರಾಶಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕನ್ನಡ ಸಾಹಿತ್ಯ ಸಮ್ಮೇಳನಪ್ರಬಂಧಬ್ಯಾಂಕ್ಕಂದಭಾರತದ ಪಂಚಾಯತ್ ರಾಜ್ ವ್ಯವಸ್ಥೆಮಧ್ವಾಚಾರ್ಯರಾವಣಪುಸ್ತಕಕನ್ನಡ ಅಕ್ಷರಮಾಲೆಕರ್ನಾಟಕ ಸ್ವಾತಂತ್ರ್ಯ ಚಳವಳಿಹೊಯ್ಸಳಬೇಬಿ ಶಾಮಿಲಿಗರ್ಭಧಾರಣೆಮಹಮದ್ ಬಿನ್ ತುಘಲಕ್ಸಿದ್ಧಯ್ಯ ಪುರಾಣಿಕಚಂದ್ರಶೇಖರ ವೆಂಕಟರಾಮನ್ಮಂಡಲ ಹಾವುಕರ್ನಾಟಕದ ಜಿಲ್ಲೆಗಳುಶಿಲ್ಪಾ ಶೆಟ್ಟಿಅಮ್ಮವಸುಧೇಂದ್ರಭಾಷೆಯೂಟ್ಯೂಬ್‌ಸ್ವಾಮಿ ವಿವೇಕಾನಂದಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಡಾ ಬ್ರೋಚುನಾವಣೆಮಹಿಳೆ ಮತ್ತು ಭಾರತಲೋಹಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸೂರತ್ರಾಷ್ಟ್ರೀಯ ಶಿಕ್ಷಣ ನೀತಿಜಗತ್ತಿನ ಅತಿ ಎತ್ತರದ ಪರ್ವತಗಳು🡆 More