ಪ್ರಾಧ್ಯಾಪಕ

ಪ್ರಾಧ್ಯಾಪಕ ಪದವು ಬಹುತೇಕ ದೇಶಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಇತರ ಉಚ್ಚ ಮಾಧ್ಯಮಿಕ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಒಂದು ಶೈಕ್ಷಣಿಕ ದರ್ಜೆಯಾಗಿದೆ.

ಪ್ರಾಧ್ಯಾಪಕನೆಂದರೆ ಬೋಧಿಸುವ ವ್ಯಕ್ತಿ ಎಂಬ ಅರ್ಥ ಕೊಡುತ್ತದೆ. ಇವನು ಸಾಮಾನ್ಯವಾಗಿ ಕಲೆಗಳು ಅಥವಾ ವಿಜ್ಞಾನಗಳಲ್ಲಿ ನಿಪುಣನಾಗಿರುತ್ತಾನೆ, ಸರ್ವೋಚ್ಚ ಶ್ರೇಣಿಯ ಶಿಕ್ಷಕ.

ಪ್ರಾಧ್ಯಾಪಕ
ಪ್ರಾಧ್ಯಾಪಕಿಯಾಗಿ ಮೇರಿ ಕ್ಯೂರಿ

ಪ್ರಾಧ್ಯಾಪಕರು ಮೂಲಭೂತ ಸಂಶೋಧನೆಯನ್ನು ನಡೆಸುತ್ತಾರೆ ಮತ್ತು ಸಾಮಾನ್ಯವಾಗಿ ತಮ್ಮ ಪರಿಣಿತಿಯ ಕ್ಷೇತ್ರಗಳಲ್ಲಿ ಸ್ನಾತಕಪೂರ್ವ, ವೃತ್ತಿಪರ ಹಾಗೂ ಸ್ನಾತಕೋತ್ತರ ಪಾಠಸರಣಿಗಳನ್ನು ಬೋಧಿಸುತ್ತಾರೆ. ಉನ್ನತಾಧ್ಯಯನ ವಿಭಾಗಗಳಿರುವ ವಿಶ್ವವಿದ್ಯಾಲಯಗಳಲ್ಲಿ, ಪ್ರಾಧ್ಯಾಪಕರು ಮಹಾಪ್ರಬಂಧ ಅಥವಾ ಪ್ರೌಢಪ್ರಬಂಧಕ್ಕಾಗಿ ಸಂಶೋಧನೆ ನಡೆಸುತ್ತಿರುವ ಸ್ನಾತಕ ವಿದ್ಯಾರ್ಥಿಗಳಿಗೆ ಸಲಹಾಕಾರರಾಗಿರಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು. ಅನೇಕ ವಿಶ್ವವಿದ್ಯಾಲಯಗಳಲ್ಲಿ, ಪೂರ್ಣ ಪ್ರಾಧ್ಯಾಪಕರು ಹಿರಿಯ ವ್ಯವಸ್ಥಾಪಕ ಪಾತ್ರಗಳನ್ನು ವಹಿಸಿಕೊಳ್ಳುತ್ತಾರೆ, ಉದಾಹರಣೆಗೆ ವಿಭಾಗಗಳು, ಸಂಶೋಧನಾ ತಂಡಗಳು ಹಾಗೂ ಸಂಸ್ಥೆಗಳ ನೇತೃತ್ವವಹಿಸುವುದು, ಮತ್ತು ಅಧ್ಯಕ್ಷ, ಪ್ರಾಂಶುಪಾಲ ಅಥವಾ ಕುಲಪತಿಯಂತಹ ಪಾತ್ರಗಳನ್ನು ತುಂಬುವುದು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಮಧುಮೇಹಪ್ರಗತಿಶೀಲ ಸಾಹಿತ್ಯಸಮಾಜ ವಿಜ್ಞಾನಕರ್ನಾಟಕ ಜನಪದ ನೃತ್ಯಸ್ಟಾರ್‌ಬಕ್ಸ್‌‌ಸವದತ್ತಿಕಂಸಾಳೆಫುಟ್ ಬಾಲ್ವಿಚಿತ್ರ ವೀಣೆಭಾರತದಲ್ಲಿನ ಜಾತಿ ಪದ್ದತಿನಂಜನಗೂಡುಮೆಕ್ಕೆ ಜೋಳರಾಜಧಾನಿಗಳ ಪಟ್ಟಿಪ್ರಾರ್ಥನಾ ಸಮಾಜಮುಟ್ಟು ನಿಲ್ಲುವಿಕೆಟಿಪ್ಪು ಸುಲ್ತಾನ್ರಗಳೆತರಕಾರಿವಿಶ್ವ ಪರಂಪರೆಯ ತಾಣಬಾಳೆ ಹಣ್ಣುಪಂಚ ವಾರ್ಷಿಕ ಯೋಜನೆಗಳುಕೃಷ್ಣಾ ನದಿತಾಪಮಾನಅಭಿಮನ್ಯುಶೃಂಗೇರಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಹಸ್ತ ಮೈಥುನಭಾರತೀಯ ಕಾವ್ಯ ಮೀಮಾಂಸೆಯೋನಿರೇಣುಕಮತದಾನ ಯಂತ್ರಕನ್ನಡಪ್ರಭತುಳುಉಪೇಂದ್ರ (ಚಲನಚಿತ್ರ)ಅಕ್ಬರ್ದೇವತಾರ್ಚನ ವಿಧಿಡಾ ಬ್ರೋಸಂಯುಕ್ತ ರಾಷ್ಟ್ರ ಸಂಸ್ಥೆಕುರಿಕರ್ನಾಟಕದ ಜಾನಪದ ಕಲೆಗಳುಭಾರತದ ಉಪ ರಾಷ್ಟ್ರಪತಿಶಿಕ್ಷಣ ಮಾಧ್ಯಮಸಂಭವಾಮಿ ಯುಗೇ ಯುಗೇಸಾರ್ವಜನಿಕ ಹಣಕಾಸುಬೇಲೂರುಉತ್ತರ ಕನ್ನಡಅಲಾವುದ್ದೀನ್ ಖಿಲ್ಜಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುವ್ಯಂಜನಅಸಹಕಾರ ಚಳುವಳಿಅವತಾರಬೆಟ್ಟದ ನೆಲ್ಲಿಕಾಯಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಪಟ್ಟದಕಲ್ಲುರಾಜಕೀಯ ಪಕ್ಷಜಿ.ಪಿ.ರಾಜರತ್ನಂಬಾಬು ಜಗಜೀವನ ರಾಮ್ದೇಶಗಳ ವಿಸ್ತೀರ್ಣ ಪಟ್ಟಿಮಲಬದ್ಧತೆವಾದಿರಾಜರುಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಭಾರತೀಯ ಸ್ಟೇಟ್ ಬ್ಯಾಂಕ್ಹಾಸನರೈತಸಮಾಸಕನ್ನಡ ಕಾಗುಣಿತನಿರ್ವಹಣೆ ಪರಿಚಯತುಳಸಿಹೈನುಗಾರಿಕೆಮಲೇರಿಯಾಲಿಂಗಸೂಗೂರುಚೋಮನ ದುಡಿಪ್ರಜಾವಾಣಿಇತಿಹಾಸಅರಿಸ್ಟಾಟಲ್‌ತಲಕಾಡುಕರ್ನಾಟಕದ ತಾಲೂಕುಗಳುಸಂವಹನ🡆 More