ಟೈಗರ್ ಕೇವ್

ಟೈಗರ್ ಕೇವ್ ಭಾರತದ ತಮಿಳುನಾಡು ರಾಜ್ಯದ ಮಹಾಬಲಿಪುರಂ ಬಳಿಯ ಸಾಳುವನ್‍ಕುಪ್ಪಂ ಗ್ರಾಮದಲ್ಲಿರುವ ಬಂಡೆಯಲ್ಲಿ ಕೆತ್ತಲ್ಪಟ್ಟ ಹಿಂದೂ ದೇವಾಲಯ ಸಂಕೀರ್ಣವಾಗಿದೆ .

ಸಂಕೀರ್ಣದ ಒಂದು ಭಾಗವಾಗಿರುವ ಗುಹೆಯ ಬಾಯಿಯ ಮೇಲೆ ಹುಲಿ ತಲೆಯ ಕೆತ್ತನೆಗಳಿಂದ ಇದು ತನ್ನ ಹೆಸರನ್ನು ಪಡೆದುಕೊಂಡಿದೆ. ಟೈಗರ್ ಕೇವ್ ಪಲ್ಲವರು ಕ್ರಿ.ಶ. 8 ನೇ ಶತಮಾನದಲ್ಲಿ ನಿರ್ಮಿಸಿದ, ಮಹಾಬಲಿಪುರಮ್‍ನ ಬಂಡೆಯಲ್ಲಿ ಕೆತ್ತಲ್ಪಟ್ಟ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ತಾಣವು ಬಂಗಾಳ ಕೊಲ್ಲಿಯ ಕರಾವಳಿಯಲ್ಲಿದೆ ಮತ್ತು ಇದು ಜನಪ್ರಿಯ ಪಿಕ್ನಿಕ್ ತಾಣ ಹಾಗೂ ಪ್ರವಾಸಿ ತಾಣವಾಗಿದೆ. ಈ ದೇವಾಲಯವನ್ನು ಭಾರತದ ಪುರಾತತ್ವ ಸರ್ವೇಕ್ಷಣೆಯು (ASI) ನಿರ್ವಹಿಸುತ್ತದೆ. 2005 ರಲ್ಲಿ ಟೈಗರ್ ಕೇವ್ ಸಂಕೀರ್ಣದಲ್ಲಿನ ಒಂದು ಬಂಡೆ ಹೊರಚಾಚಿನ ಮೇಲಿನ ಒಂದು ಶಾಸನದ ಆವಿಷ್ಕಾರವು ಹತ್ತಿರದಲ್ಲಿ ಸಂಗಮ ಕಾಲದ ಸುಬ್ರಹ್ಮಣ್ಯ ದೇವಾಲಯದ ಉತ್ಖನನಕ್ಕೆ ಕಾರಣವಾಯಿತು.

ಟೈಗರ್ ಕೇವ್
ಟೈಗರ್ ಕೇವ್‍ಗೆ ಹತ್ತಿರವಿರುವ ಬಂಡೆಯ ಹೊರಚಾಚು. ಇವುಗಳಲ್ಲಿ ಒಂದರ ಮೇಲೆ ಶಾಸನ ಪತ್ತೆಯಾಗಿದ್ದು ಸುಬ್ರಹ್ಮಣ್ಯ ದೇವಾಲಯದ ಉತ್ಖನನಕ್ಕೆ ಕಾರಣವಾಯಿತು

ವಾಸ್ತುಕಲೆ

ಟೈಗರ್ ಕೇವ್ 
ಗುಹೆಯ ಮುಖಭಾಗದಲ್ಲಿ ಹುಲಿ ತಲೆ ಕೆತ್ತನೆಯೊಂದಿಗೆ ಟೈಗರ್ ಕೇವ್

ಗುಹಾ ದೇವಾಲಯವು ಮಹಾಬಲಿಪುರಂನಿಂದ ೪.೮ ಕಿ.ಮಿ. ದೂರದಲ್ಲಿದೆ. ಬಂಡೆಯಲ್ಲಿ ಕೆತ್ತಲ್ಪಟ್ಟ ಈ ದೇಗುಲಕ್ಕೆ ಮೆಟ್ಟಿಲುಗಳ ಸಾಲು ಇದೆ. ಇದು ಒಂದು ಸಣ್ಣ ಮುಖಮಂಟಪ ಹೊಂದಿದ್ದು ಅದರ ಬದಿಗಳಲ್ಲಿ ಎರಡು ಚೌಕಸ್ಥಂಭಗಳಿದ್ದು ಅವುಗಳಿಗೆ ನೇರವಾಗಿ ನಿಂತಿರುವ ಸಿಂಹಗಳು ಆಧಾರವಾಗಿವೆ. ಪ್ರವೇಶದ್ವಾರದ ಸುತ್ತಲೂ ಸಿಂಹಗಳ ಚಿತ್ರಗಳಿವೆ, ಇದು ಟೈಗರ್ ಕೇವ್‍ನ ಹೆಸರಿಗೆ ಕಾರಣವಾಗಿದೆ. ಆನೆಯ ತಲೆಗಳನ್ನು ಅವುಗಳ ಕೆಳಗೆ ಕೆತ್ತಲ್ಪಟ್ಟಿರುವ ಇತರ ಎರಡು ಕೋಶಗಳಿವೆ. ವಾಸ್ತುಕಲಾ ಶೈಲಿಯ ಆಧಾರದ ಮೇಲೆ, ಗುಹೆಯು ರಾಜಸಿಂಹ ನರಸಿಂಹವರಂ II (690–728) ನೊಂದಿಗೆ ಸಂಬಂಧ ಹೊಂದಿದೆ.

ಉಲ್ಲೇಖಗಳು

Tags:

ತಮಿಳುನಾಡುಪಲ್ಲವಬಂಗಾಳ ಕೊಲ್ಲಿಭಾರತಮಹಾಬಲಿಪುರಂ‌ನ ಸ್ಮಾರಕಗಳ ಸಮೂಹಹುಲಿ

🔥 Trending searches on Wiki ಕನ್ನಡ:

ಪುರಂದರದಾಸಎಕರೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮಹೇಂದ್ರ ಸಿಂಗ್ ಧೋನಿಶೂನ್ಯ ಛಾಯಾ ದಿನಸಂಭೋಗಮೆಕ್ಕೆ ಜೋಳಜಾತ್ರೆದ್ವಾರಕೀಶ್ಕನ್ನಡ ಸಾಹಿತ್ಯ ಸಮ್ಮೇಳನವಿಚ್ಛೇದನಭಾರತೀಯ ಸಂಸ್ಕೃತಿಛತ್ರಪತಿ ಶಿವಾಜಿಬರಗೂರು ರಾಮಚಂದ್ರಪ್ಪಭಾರತದ ರಾಷ್ಟ್ರಗೀತೆಮಾಟ - ಮಂತ್ರಸಾಲುಮರದ ತಿಮ್ಮಕ್ಕಕರಗಹೆಳವನಕಟ್ಟೆ ಗಿರಿಯಮ್ಮರಾಧಿಕಾ ಕುಮಾರಸ್ವಾಮಿಭಾರತ ಬಿಟ್ಟು ತೊಲಗಿ ಚಳುವಳಿಮೋಕ್ಷಗುಂಡಂ ವಿಶ್ವೇಶ್ವರಯ್ಯಮದ್ಯದ ಗೀಳುಕುಷಾಣ ರಾಜವಂಶದೊಡ್ಡಬಳ್ಳಾಪುರನಾಥೂರಾಮ್ ಗೋಡ್ಸೆಸಾರಜನಕತೇಜಸ್ವಿ ಸೂರ್ಯಬಳ್ಳಾರಿಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ರಾಷ್ಟ್ರಕವಿನೇಮಿಚಂದ್ರ (ಲೇಖಕಿ)ಮಲೈ ಮಹದೇಶ್ವರ ಬೆಟ್ಟಸಾರ್ವಜನಿಕ ಹಣಕಾಸುಪಂಚತಂತ್ರಭಕ್ತಿ ಚಳುವಳಿಕೊಪ್ಪಳಸಿಗ್ಮಂಡ್‌ ಫ್ರಾಯ್ಡ್‌ಬಿಳಿ ಎಕ್ಕದ್ವಿರುಕ್ತಿಮುಂಗಾರು ಮಳೆಭರತನಾಟ್ಯಮಾಲ್ಡೀವ್ಸ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಉತ್ತರ ಕರ್ನಾಟಕಜಂಟಿ ಪ್ರವೇಶ ಪರೀಕ್ಷೆಅನ್ವಿತಾ ಸಾಗರ್ (ನಟಿ)ವಿ. ಕೃ. ಗೋಕಾಕಪದಬಂಧವ್ಯಕ್ತಿತ್ವಭಾರತದ ಬುಡಕಟ್ಟು ಜನಾಂಗಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಷಟ್ಪದಿಔರಂಗಜೇಬ್ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕೋಲಾಟಗೋಕರ್ಣಭಾರತದ ಮಾನವ ಹಕ್ಕುಗಳುಜೀವನ ಚೈತ್ರವಿವಾಹಸೀತೆರಾಯಲ್ ಚಾಲೆಂಜರ್ಸ್ ಬೆಂಗಳೂರುಅರ್ಥ ವ್ಯತ್ಯಾಸಜಾಹೀರಾತುಮುಖ್ಯ ಪುಟಹೈದರಾಲಿಅಣ್ಣಯ್ಯ (ಚಲನಚಿತ್ರ)ಒಂದೆಲಗದೂರದರ್ಶನಹದ್ದುಕನ್ನಡ ಅಕ್ಷರಮಾಲೆಆದೇಶ ಸಂಧಿಜಾನಪದಕನ್ನಡ ಪತ್ರಿಕೆಗಳುಕೆ. ಎಸ್. ನಿಸಾರ್ ಅಹಮದ್ಭಾರತದ ರಾಷ್ಟ್ರಪತಿಗಳ ಪಟ್ಟಿಬೇಲೂರುವೀಳ್ಯದೆಲೆ🡆 More