ಚಂದ್ರಶಿಲೆ

ಚಂದ್ರಶಿಲೆ (ಚಂದ್ರಾಶ್ಮ) ಎಂದರೆ ಫ಼ೆಲ್ಡ್‌ಸ್ಪಾರ್ ಗುಂಪಿನ ಸೋಡಿಯಮ್ ಪೊಟ್ಯಾಶಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್ ((Na,K)AlSi3O8).

ಇದು ಮುತ್ತಿನಂಥ ಹಾಗೂ ಕ್ಷೀರಸ್ಫಟಿಕತ್ವವುಳ್ಳ ಹೊಳಪನ್ನು ಪ್ರದರ್ಶಿಸುತ್ತದೆ. ಒಂದು ಪರ್ಯಾಯ ಹೆಸರೆಂದರೆ ಹೆಕಟೊಲೈಟ್.

ಚಂದ್ರಶಿಲೆ
ನಯಗೊಳಿಸಿದ ಚಂದ್ರಶಿಲೆ ರತ್ನ

ಇತಿಹಾಸ

ಚಂದ್ರಶಿಲೆಯನ್ನು ಪ್ರಾಚೀನ ನಾಗರೀಕತೆಗಳು ಸೇರಿದಂತೆ ಸಹಸ್ರಮಾನಗಳಿಂದ ಆಭರಣಗಳಲ್ಲಿ ಬಳಸಲಾಗಿದೆ. ರೋಮನ್ನರು ಚಂದ್ರಶಿಲೆಯನ್ನು ಮೆಚ್ಚಿಕೊಳ್ಳುತ್ತಿದ್ದರು, ಮತ್ತು ಅದು ಚಂದ್ರನ ಘನೀಕೃತ ಕಿರಣಗಳಿಂದ ಉದ್ಭವಿಸುತ್ತದೆ ಎಂದು ನಂಬಿದ್ದರು. ರೋಮನ್ನರು ಮತ್ತು ಗ್ರೀಕರು ಇಬ್ಬರೂ ಚಂದ್ರಶಿಲೆಯನ್ನು ತಮ್ಮ ಚಂದ್ರ ದೇವತೆಗಳೊಂದಿಗೆ ಸಂಬಂಧಿಸಿದ್ದರು. ಹೆಚ್ಚು ಇತ್ತೀಚಿನ ಇತಿಹಾಸದಲ್ಲಿ, ಚಂದ್ರಶಿಲೆಯು ಆರ್ಟ್ ನೋವೊ ಅವಧಿಯಲ್ಲಿ ಜನಪ್ರಿಯವಾಯಿತು; ಫ಼್ರೆಂಚ್ ಅಕ್ಕಸಾಲಿಗ ರನೆ ಲಲಿಕ್ಯ ಹಾಗೂ ಅನೇಕ ಇತರರು ಈ ಶಿಲೆಯನ್ನು ಬಳಸಿ ಭಾರೀ ಪ್ರಮಾಣದ ಆಭರಣಗಳನ್ನು ಸೃಷ್ಟಿಸಿದರು.

ಉಲ್ಲೇಖಗಳು

Tags:

ಅಲ್ಯೂಮಿನಿಯಮ್ಪೊಟ್ಯಾಶಿಯಮ್ಸೋಡಿಯಮ್

🔥 Trending searches on Wiki ಕನ್ನಡ:

ಇಚ್ಛಿತ್ತ ವಿಕಲತೆಶನಿ (ಗ್ರಹ)ಮೆಕ್ಕೆ ಜೋಳರಾಮಾಯಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜಾನಪದಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಬುಡಕಟ್ಟು ಜನಾಂಗಗಳುಕೋಟಿ ಚೆನ್ನಯಅವತಾರವ್ಯಾಪಾರಅರಿಸ್ಟಾಟಲ್‌ಹುಬ್ಬಳ್ಳಿಭಾರತ ಬಿಟ್ಟು ತೊಲಗಿ ಚಳುವಳಿಕೈಮೀರಪಟ್ಟದಕಲ್ಲುಬೀದರ್ದಾಳಿಂಬೆಸಂಗೊಳ್ಳಿ ರಾಯಣ್ಣಮಲೈ ಮಹದೇಶ್ವರ ಬೆಟ್ಟಲಕ್ಷ್ಮೀಶಬಿಳಿಗಿರಿರಂಗನ ಬೆಟ್ಟಕಲಬುರಗಿಭಾರತದಲ್ಲಿ ಕೃಷಿಕರ್ನಾಟಕ ವಿಧಾನ ಪರಿಷತ್ಮದಕರಿ ನಾಯಕಆಶಿಶ್ ನೆಹ್ರಾತತ್ಸಮ-ತದ್ಭವಸಾಮ್ರಾಟ್ ಅಶೋಕಆರ್ಯಭಟ (ಗಣಿತಜ್ಞ)ಜನಪದ ಕಲೆಗಳುಕನ್ನಡ ನ್ಯೂಸ್ ಟುಡೇಚಂದ್ರಶೇಖರ ಪಾಟೀಲಇಂಡಿಯನ್‌ ಎಕ್ಸ್‌ಪ್ರೆಸ್‌ರಾಹುಲ್ ಗಾಂಧಿನಾಮಪದಷಟ್ಪದಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆನಾಗರೀಕತೆಆಗುಂಬೆಇಂದಿರಾ ಗಾಂಧಿಹಸ್ತ ಮೈಥುನನಾಗವರ್ಮ-೧ಋಗ್ವೇದವಿಧಾನಸೌಧವಿಮರ್ಶೆಅಲ್ಲಮ ಪ್ರಭುಎಚ್.ಎಸ್.ವೆಂಕಟೇಶಮೂರ್ತಿಚಿತ್ರದುರ್ಗಕನ್ನಡದಲ್ಲಿ ವಚನ ಸಾಹಿತ್ಯಶ್ರೀನಿವಾಸ ರಾಮಾನುಜನ್ಬೆಂಗಳೂರುಕರ್ನಾಟಕದ ಏಕೀಕರಣಗಾಳಿಪಟ (ಚಲನಚಿತ್ರ)ಅವಿಭಾಜ್ಯ ಸಂಖ್ಯೆಕ್ರೀಡೆಗಳುಮಂಡ್ಯಮಹಾವೀರಬಿ.ಎಸ್. ಯಡಿಯೂರಪ್ಪಶಿವಗಂಗೆ ಬೆಟ್ಟಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗಾಂಧಿ ಜಯಂತಿಸಮಾಸಬೀಚಿಬ್ಯಾಂಕ್ ಖಾತೆಗಳುಪ್ರಜಾವಾಣಿಬಿಲ್ಲು ಮತ್ತು ಬಾಣದೆಹಲಿ ಸುಲ್ತಾನರುಮಧ್ವಾಚಾರ್ಯಶಿವಕುಮಾರ ಸ್ವಾಮಿಜಾತ್ರೆಸಮಾಜ ವಿಜ್ಞಾನಕರ್ನಾಟಕ ಲೋಕಸೇವಾ ಆಯೋಗಕಾನೂನುಕದಂಬ ಮನೆತನರೈತವಾರಿ ಪದ್ಧತಿ🡆 More