ಗಜಕ್

ಗಜಕ್ (ಗಚಕ್ ಎಂದೂ ಕರೆಯಲ್ಪಡುತ್ತದೆ) ಉತ್ತರ-ಮಧ್ಯ ಭಾರತದಲ್ಲಿ ಹುಟ್ಟಿಕೊಂಡ ಒಂದು ಸುಪರಿಚಿತ ಸಿಹಿತಿನಿಸು ಅಥವಾ ಮಿಠಾಯಿ.

ಇದು ಎಳ್ಳು ಅಥವಾ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲ್ಪಡುವ ಒಂದು ಒಣ ಸಿಹಿತಿನಿಸು. ಎಳ್ಳನ್ನು ಕಚ್ಚಾ ಸಕ್ಕರೆಯ ಪಾಕದಲ್ಲಿ ಬೇಯಿಸಿ ತೆಳುವಾದ ಪದರಗಳಲ್ಲಿ ಹೊಂದಿಸಲಾಗುತ್ತದೆ. ಇದನ್ನು ತಿಂಗಳುಗಟ್ಟಲೆ ಸಂಗ್ರಹಿಸಿಡಬಹುದು.

ಗಜಕ್
ಮೂಲ
ಮೂಲ ಸ್ಥಳಮೊರೇನಾ, ಮಧ್ಯ ಪ್ರದೇಶ
ವಿವರಗಳು
ಸೇವನಾ ಸಮಯಸಿಹಿತಿನಿಸು, ಮಿಠಾಯಿ
ನಮೂನೆಭಿದುರ ಮಿಠಾಯಿ
ಮುಖ್ಯ ಘಟಕಾಂಶ(ಗಳು)ಎಳ್ಳಿನ ಬೀಜಗಳು, ಬೆಲ್ಲ, ಕಡಲೇಕಾಯಿ
ಪ್ರಭೇದಗಳುಗೋಂದ್ ಗಜಕ್, ಚಾಕಲೇಟ್ ಗಜಕ್, ಒಣಫಲದ ಗಜಕ್, ಗಜಕ್ ಬರ್ಫಿ

ತಯಾರಿಕೆ

ಗಜಕ್‍ನ್ನು ಎಳ್ಳು ಮತ್ತು ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ. ಈ ತಯಾರಿಕಾ ವಿಧಾನವು ಬಹಳ ಸಮಯ ತೆಗೆದುಕೊಳ್ಳುತ್ತದೆ. 5–8 ಕಿಲೋಗ್ರಾಂಗಳಷ್ಟು ಗಜಕ್‌ನ್ನು ತಯಾರಿಸಲು ಸುಮಾರು 10–15 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಎಳ್ಳುಗಳು ಒಡೆದು ಅವುಗಳ ಎಣ್ಣೆಯು ಹಿಟ್ಟಿನಲ್ಲಿ ಬಿಡುಗಡೆಯಾಗುವವರೆಗೆ ಹಿಟ್ಟನ್ನು ಕುಟ್ಟಲಾಗುತ್ತದೆ.

ವೈವಿಧ್ಯಗಳು

  • ಬೆಲ್ಲ-ಎಳ್ಳಿನ ಗಜಕ್
  • ತಿಲ್-ರೇವಾಡಿ ಗಜಕ್
  • ಖಾಸ್ ಗಜಕ್

ಉಲ್ಲೇಖಗಳು

Tags:

ಎಳ್ಳು

🔥 Trending searches on Wiki ಕನ್ನಡ:

ಜಾಪತ್ರೆಹಯಗ್ರೀವಜ್ಯೋತಿಷ ಶಾಸ್ತ್ರಹತ್ತಿಕರ್ನಾಟಕದ ಜಿಲ್ಲೆಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಸನ್ನಿ ಲಿಯೋನ್ವೆಬ್‌ಸೈಟ್‌ ಸೇವೆಯ ಬಳಕೆಹೊಯ್ಸಳ ವಿಷ್ಣುವರ್ಧನರಾಷ್ಟ್ರೀಯತೆ1935ರ ಭಾರತ ಸರ್ಕಾರ ಕಾಯಿದೆಗಂಡಬೇರುಂಡರಾಧೆಛಂದಸ್ಸುಭಾರತೀಯ ಸಂಸ್ಕೃತಿಭಗತ್ ಸಿಂಗ್ಹರಿಹರ (ಕವಿ)ರಾಮಸಂಗ್ಯಾ ಬಾಳ್ಯಾ(ನಾಟಕ)ಅಂಬಿಗರ ಚೌಡಯ್ಯವಿಜಯನಗರಗಾದೆಒಕ್ಕಲಿಗಮಲ್ಲಿಗೆಭರತನಾಟ್ಯರಾಮ ಮಂದಿರ, ಅಯೋಧ್ಯೆಉಪಯುಕ್ತತಾವಾದಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುರಾಜಕೀಯ ವಿಜ್ಞಾನಅಡಿಕೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕರ್ನಾಟಕದ ಏಕೀಕರಣಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸಮಾಜಶಾಸ್ತ್ರಫೇಸ್‌ಬುಕ್‌ಸುಮಲತಾಲೋಪಸಂಧಿಕರ್ನಾಟಕದ ಇತಿಹಾಸವ್ಯಂಜನಶಬ್ದಮಣಿದರ್ಪಣಮೈಸೂರು ದಸರಾಸೂಫಿಪಂಥಒಡೆಯರ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕಾಗೋಡು ಸತ್ಯಾಗ್ರಹರಾಯಲ್ ಚಾಲೆಂಜರ್ಸ್ ಬೆಂಗಳೂರುಬಡತನಗೂಗಲ್ಧರ್ಮರಾಯ ಸ್ವಾಮಿ ದೇವಸ್ಥಾನಜೀನುನೈಸರ್ಗಿಕ ಸಂಪನ್ಮೂಲಶಿವಕರ್ನಾಟಕ ಹೈ ಕೋರ್ಟ್ದ.ರಾ.ಬೇಂದ್ರೆಭಾರತದ ರಾಷ್ಟ್ರಪತಿಮಹಾಭಾರತಸರಸ್ವತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿರಾಜ್‌ಕುಮಾರ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಎಳ್ಳೆಣ್ಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಿಯತಕಾಲಿಕಆರೋಗ್ಯವಲ್ಲಭ್‌ಭಾಯಿ ಪಟೇಲ್ಯು. ಆರ್. ಅನಂತಮೂರ್ತಿಏಡ್ಸ್ ರೋಗಕಪ್ಪೆ ಅರಭಟ್ಟಗೋಲ ಗುಮ್ಮಟಟಿಪ್ಪು ಸುಲ್ತಾನ್೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ರಾಶಿಜೋಗಿ (ಚಲನಚಿತ್ರ)ವ್ಯಾಪಾರಪೂರ್ಣಚಂದ್ರ ತೇಜಸ್ವಿಮುಹಮ್ಮದ್ಹೊನ್ನಾವರ🡆 More