ಓ ಮಲ್ಲಿಗೆ: ಕನ್ನಡ ಚಲನಚಿತ್ರ

ಓ ಮಲ್ಲಿಗೆ 1997 ರಲ್ಲಿ ಭಾರತೀಯ ಕನ್ನಡ ಭಾಷೆಯ ಪ್ರಣಯ-ನಾಟಕ ಸಂಗೀತ ಚಲನಚಿತ್ರ, ಈ ಚಿತ್ರಕ್ಕೆ ವಿ.

ಮನೋಹರ್ ನಿರ್ದೇಶನ ಮತ್ತು ಕೆ. ಅನಂತ ಬರೆದಿದ್ದಾರೆ. ಮನೋಹರ್ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ ಮತ್ತು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಓ ಮಲ್ಲಿಗೆ
ನಿರ್ದೇಶನವಿ. ಮನೋಹರ್
ನಿರ್ಮಾಪಕಮೀರ ಎಸ್ ನಯ್ಕ
ಲೇಖಕಕೆ. ಅನಂತು
ಪಾತ್ರವರ್ಗರಮೇಶ್ ಅರವಿಂದ್ Zulfi Syed ಚಾರುಲತಾ
ಸಂಗೀತವಿ. ಮನೋಹರ್
ಛಾಯಾಗ್ರಹಣಅಶೋಕ್ ಕಶ್ಯಪ್
ಸಂಕಲನಪ್ರಸಾದ್
ಸ್ಟುಡಿಯೋಶ್ರಿ ಸಿದ್ದಿವಿನಾಯಕ ಆರ್ಟ್ಸ್
ಬಿಡುಗಡೆಯಾಗಿದ್ದು೧೯೯೭
ಅವಧಿ147 minutes
ಭಾಷೆಕನ್ನಡ

ಪಾತ್ರಗಳು

ಹಾಡುಗಳು

ಎಲ್ಲಾ ಗೀತೆಗಳನ್ನು ವಿ. ಮನೋಹರ್ ಅವರು ರಚಿಸಿದ್ದಾರೆ ಮತ್ತು ಬರೆದಿರುತ್ತಾರೆ. ಸುರಾ ಸುಂದಾರ ಹಾಡಿನ ಪ್ರಾರಂಭದ ರಾಗವನ್ನು 2014 ರ ಉಂಗ್ಲಿ ಚಿತ್ರದ ಹಿಂದಿ ಹಾಡು ಡ್ಯಾನ್ಸ್ ಬಸಂತಿ ಯಲ್ಲಿ ಮರು-ಬಳಸಲಾಯಿತು.

ಸಂಖ್ಯೆ ಹಾಡು ಗಾಯಕರು ಬರಹಗಾರ
1 "ಸೇವಂತಿ ಸೇವಂತಿ" ರಾಜೇಶ್ ಕೃಷ್ಣನ್, ಚಿತ್ರಾ ವಿ. ಮನೋಹರ್
2 "ಓ ಸೀತಕ್ಕ " B. R. Chaya, Sujatha Dutt ವಿ. ಮನೋಹರ್
3 "ಓ ಮಲ್ಲಿಗೆ ನಿನ್ನದೆ" ಚಿತ್ರಾ ವಿ. ಮನೋಹರ್
4 "ಸುರ ಸುಂದರ" Rajesh Krishnan, Sowmya Raoh ವಿ. ಮನೋಹರ್
5 "ಮಲಗು ಮಲಗು" Ramesh Chandra ವಿ. ಮನೋಹರ್
6 "ಹೂ ದೋಟಕ್ಕೆ" Narasimha Nayak ವಿ.ಮನೋಹರ್
7 "ಮುದ್ದಾದ ಬಾಲೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿ. ಮನೋಹರ್
8 "ಗಿರಿ ಸಿರಿ ನೆಲ ಹೊಲ" ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿ. ಮನೋಹರ್

Awards

  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
  1. ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ
  • ಉದಯ ಫಿಲ್ಮ್ ಪ್ರಶಸ್ತಿಗಳು
  1. ಅತ್ಯುತ್ತಮ ನಟ - ರಮೇಶ್ ಅರವಿಂದ್
  2. ಅತ್ಯುತ್ತಮ ಪೋಷಕ ನಟಿ - ಚೈತಲಿ
  3. ಅತ್ಯುತ್ತಮ ಹಿನ್ನೆಲೆ ಗಾಯಕಿ - ರಾಜೇಶ್ ಕೃಷ್ಣನ್

References

Tags:

ಓ ಮಲ್ಲಿಗೆ ಪಾತ್ರಗಳುಓ ಮಲ್ಲಿಗೆ ಹಾಡುಗಳುಓ ಮಲ್ಲಿಗೆ Awardsಓ ಮಲ್ಲಿಗೆಕನ್ನಡ

🔥 Trending searches on Wiki ಕನ್ನಡ:

ಸಮುದ್ರಗುಪ್ತಪತ್ರಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕನ್ನಡದಲ್ಲಿ ಗಾದೆಗಳುವೈದೇಹಿಭಯೋತ್ಪಾದನೆಮುಟ್ಟು ನಿಲ್ಲುವಿಕೆಕಮಲದಹೂಯಕ್ಷಗಾನದಕ್ಷಿಣ ಕರ್ನಾಟಕಬಾಬು ಜಗಜೀವನ ರಾಮ್ಭಾರತದ ಸ್ವಾತಂತ್ರ್ಯ ದಿನಾಚರಣೆಕೃಷ್ಣರಾಜಸಾಗರನಿರುದ್ಯೋಗಜ್ವರಶಂಕರ್ ನಾಗ್ದೀಪಾವಳಿಬಾದಾಮಿಗಂಗ (ರಾಜಮನೆತನ)ತೇಜಸ್ವಿ ಸೂರ್ಯಭಾರತರಾಜ್ಯಸಭೆನೀನಾದೆ ನಾ (ಕನ್ನಡ ಧಾರಾವಾಹಿ)ದೇವರ/ಜೇಡರ ದಾಸಿಮಯ್ಯಪುರಂದರದಾಸಸರ್ವೆಪಲ್ಲಿ ರಾಧಾಕೃಷ್ಣನ್ದಿಯಾ (ಚಲನಚಿತ್ರ)ಹಣಯಕೃತ್ತುಎರಡನೇ ಮಹಾಯುದ್ಧಖಾತೆ ಪುಸ್ತಕಪ್ರವಾಸೋದ್ಯಮಶಿಕ್ಷಣಬಿಳಿಗಿರಿರಂಗನ ಬೆಟ್ಟದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಜಾಗತೀಕರಣಚಕ್ರವ್ಯೂಹಓಂ ನಮಃ ಶಿವಾಯವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಮಹಮದ್ ಬಿನ್ ತುಘಲಕ್ಕನ್ನಡ ಅಕ್ಷರಮಾಲೆಬೇಲೂರುಭಾರತೀಯ ಸಂಸ್ಕೃತಿಭಾರತೀಯ ಕಾವ್ಯ ಮೀಮಾಂಸೆಹಾಸನ ಜಿಲ್ಲೆಪಿ.ಲಂಕೇಶ್ಋತುಚಕ್ರಭೀಮಸೇನಅರಣ್ಯನಾಶಪೆಟ್ರೋಮ್ಯಾಕ್ಸ್ (ಚಲನಚಿತ್ರ)ರೇಣುಕತಲಕಾಡುಕೃಷ್ಣಾ ನದಿಬ್ಯಾಂಕ್ ಖಾತೆಗಳುಸಮಯದ ಗೊಂಬೆ (ಚಲನಚಿತ್ರ)ಪಠ್ಯಪುಸ್ತಕಕಲಬುರಗಿನೀತಿ ಆಯೋಗಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಕಮ್ಯೂನಿಸಮ್ಮಡಿವಾಳ ಮಾಚಿದೇವರಾಮಾಯಣಏಡ್ಸ್ ರೋಗಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿನಾಯಕ (ಜಾತಿ) ವಾಲ್ಮೀಕಿದೇವತಾರ್ಚನ ವಿಧಿಜ್ಞಾನಪೀಠ ಪ್ರಶಸ್ತಿಪ್ರಜಾವಾಣಿಮನುಸ್ಮೃತಿಭೋವಿಕರ್ನಾಟಕದ ವಾಸ್ತುಶಿಲ್ಪಜಯಪ್ರಕಾಶ ನಾರಾಯಣಕಮಲಎಕರೆತೆಲುಗುಅರವಿಂದ ಘೋಷ್ನದಿ🡆 More