ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್

ಭಾರತದ ಉತ್ತರ ರೈಲ್ವೆ ವಲಯದ ದಹಲಿ ಮತ್ತು ಅಜ್ಮೀರ ಜಂಕ್ಷನ್ ನಡುವೆ ಚಲಿಸುವ - 12015/16 ಸಂಖ್ಯೆಯ ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಭಾರತೀಯ ರೈಲ್ವೆ ಸೇರಿದ ಶತಾಬ್ದಿ ಎಕ್ಸ್ಪ್ರೆಸ್ ವರ್ಗದ ಒಂದು ಅತಿವೇಗದ ಎಕ್ಸ್ಪ್ರೆಸ್ ರೈಲು.

ಇದು ಅಜ್ಮೀರ ಜಂಕ್ಷನ್ ಗೆ ದಹಲಿ ಇಂದ ರೈಲು ಸಂಖ್ಯೆ 12015 ಆಗಿ ಮತ್ತು ದೆಹಲಿ, ಹರಿಯಾಣ ಹಾಗೂ ರಾಜಸ್ಥಾನ ರಾಜ್ಯಗಳ ಸೇವೆಯನ್ನು ವಿರುಧ್ಧ ದಿಕ್ಕಿನಲ್ಲಿ ರೈಲು ಸಂಖ್ಯೆ 12016 ಆಗಿ ಕಾರ್ಯನಿರ್ವಹಿಸುತ್ತದೆ.

ಬೋಗಿಗಳು

12015/16 ದಹಲಿ ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಪ್ರಸ್ತುತ 1 ಎಸಿ ಪ್ರಥಮ ದರ್ಜೆ, 11 ಎಸಿ ಚೇರ್ ಕಾರ್ ಮತ್ತು 2 ಕೊನೆಯ ಜೆನರೇಟರ್ ಬೋಗಿಗಳನ್ನು ಹೊಂದಿದೆ. ಇದು ಒಂದು ಅಡಿಗೆಮನೆಯ್ಗೆಂದು ಮೀಸಲಿಡುವ ಬೋಗಿಯನ್ನು ಹೊಂದಿಲ್ಲ ಆದರೆ ಅಡುಗೆ- ತಿಂಡಿಗಳ ವ್ಯವಸ್ಥೆಯನ್ನು ರೈಲು ಹೊಂದಿದೆ. ಭಾರತದ ರೈಲು ಸೇವೆಗಳ ಪದ್ಧತಿಯ ಪ್ರಕಾರ , ಬೋಗಿಗಳ ಸಂಯೋಜನೆಯನ್ನು ಬೇಡಿಕೆಯನ್ನು ಅವಲಂಬಿಸಿ ಭಾರತೀಯ ರೈಲ್ವೆ ಇಷ್ಟಾನುಸಾರವಾಗಿ ತಿದ್ದುಪಡಿ ಮಾಡಬಹುದು.

ಸೇವೆಗಳು

12015 ದಹಲಿ ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ 06 ಗಂಟೆ 40 ನಿಮಿಷಗಳಅಲ್ಲಿ (66.45 ಕಿಮೀ / ಗಂ) ಮತ್ತು 12016 ಅಜ್ಮೀರ ದಹಲಿ ಶತಾಬ್ದಿ ಎಕ್ಸ್ಪ್ರೆಸ್ (64.05 ಕಿಮೀ / ಗಂ) 06 ಗಂಟೆ 55 ನಿಮಿಷಗಳಅಲ್ಲಿ 443 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ರೈಲಿನ ಸರಾಸರಿ ವೇಗ 55 ಕಿಮೀ / ಗಂ (34 ಎಮ್ಪಿಎಚ್) ಮೇಲೆ ಎಂದು, ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಅದರ ಶುಲ್ಕ ಒಂದು ಅಧಿಕ ಸೂಪರ್ಫಾಸ್ಟ್ ಶುಲ್ಕ ಒಳಗೊಂಡಿದೆ.

ರೂಟಿಂಗ್

12015/16 ದಹಲಿ ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಗುರಗಾಂವ್ ಮೂಲಕ ದಹಲಿ,ಜೈಪುರ ಜಂಕ್ಷನ್ ಇಂದ ಅಜ್ಮೀರ ಜಂಕ್ಷನ್ ಗೆ ಸಾಗುತ್ತದೆ. ಒಂದು ಶತಾಬ್ದಿ ದರ್ಜೆ ರೈಲಆಗಿದ್ದು, ಇದು ದಿನದ ಕೊನೆಯಲ್ಲಿ ಅದರ ಪ್ರಪ್ರಥಮ ನಿಲ್ದಾಣವಾದ ದಹಲಿಗೆ ಹಿಂದಿರುಗುತಾತಾದೆ.

ಎಳೆತ

ಇದರ ಮಾರ್ಗ ಇನ್ನೂ ವಿದ್ಯುದ್ದೀಕರಣ ಮಾಡಬೇಕಾಗಿದ್ದು, ಒಂದು ತುಘ್ಲಕಾಬಾಡ್ ಆಧಾರಿತ ಡಬ್ಲುಡಿಎಮ್ 3ಏ ಅಥವಾ ಡಬ್ಲ್ಯೂ ಡೀ ಪೀ ಇಡೀ ರೈಲು ಪ್ರಯಾಣಕ್ಕೆ ವಿದ್ಯುತ್ ಹೊಂದಿಸುತ್ತದೆ.

ಸಮಯ

12015 ದಹಲಿ-ಅಜ್ಮೇರ್ ಶತಾಬ್ದಿ ಎಕ್ಸ್ಪ್ರೆಸ್ 06:05 ಗಂಟೆಗಳ ಈಸ್ಟ್ ಯಲ್ಲಿ ಪ್ರತಿದಿನವು ದಹಲಿ ಬಿಟ್ಟು 12:45 ಗಂಟೆಗಳ ಅದೇ ದಿನ ಈಸ್ಟ್ ಯಲ್ಲಿ ಅಜ್ಮೀರ ಜಂಕ್ಷನ್ ತಲುಪುತ್ತದೆ. 12016 ಅಜ್ಮೀರ ದಹಲಿ ಶತಾಬ್ದಿ ಎಕ್ಸ್ಪ್ರೆಸ್ 15:45 ಗಂಟೆಗಳಲ್ಲಿ ಪ್ರತಿದಿನವು ಅಜ್ಮೀರ ಜಂಕ್ಷನ್ ಬಿಟ್ಟು 22:40 ಗಂಟೆಗಳ ಅದೇ ದಿನದಲ್ಲಿ ದಹಲಿ ತಲುಪುತ್ತದೆ.

ಉಲ್ಲೇಖಗಳು

Tags:

ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಬೋಗಿಗಳುಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಸೇವೆಗಳುಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ರೂಟಿಂಗ್ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಎಳೆತಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಸಮಯ[೪]ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಉಲ್ಲೇಖಗಳುಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ದೆಹಲಿ

🔥 Trending searches on Wiki ಕನ್ನಡ:

ದಲಿತಅರವಿಂದ ಘೋಷ್ಕರ್ನಾಟಕದ ಮುಖ್ಯಮಂತ್ರಿಗಳುಮಲ್ಟಿಮೀಡಿಯಾಪಪ್ಪಾಯಿಕ್ರಿಯಾಪದಹಿಂದೂ ಧರ್ಮಸಾರಾ ಅಬೂಬಕ್ಕರ್ಯು.ಆರ್.ಅನಂತಮೂರ್ತಿಮಹಾತ್ಮ ಗಾಂಧಿಹುಬ್ಬಳ್ಳಿಕನಕದಾಸರುತಾಳೆಮರಮಾದರ ಚೆನ್ನಯ್ಯನಂಜನಗೂಡುಪಂಡಿತಸಂವತ್ಸರಗಳುಕುತುಬ್ ಮಿನಾರ್ಮೂಲಧಾತುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತೀಯ ಸಂವಿಧಾನದ ತಿದ್ದುಪಡಿಎ.ಪಿ.ಜೆ.ಅಬ್ದುಲ್ ಕಲಾಂವಿಜಯನಗರ ಜಿಲ್ಲೆಶರಣಬಸವೇಶ್ವರ ದೇವಸ್ಥಾನ ಕಲಬುರಗಿಊಳಿಗಮಾನ ಪದ್ಧತಿಪ್ರಾಥಮಿಕ ಶಿಕ್ಷಣಕಂಪ್ಯೂಟರ್ದಿವ್ಯಾಂಕಾ ತ್ರಿಪಾಠಿಜೈನ ಧರ್ಮಹಯಗ್ರೀವಅಂಬಿಗರ ಚೌಡಯ್ಯವಿಕ್ರಮಾರ್ಜುನ ವಿಜಯತುಂಗಭದ್ರಾ ಅಣೆಕಟ್ಟುಆದೇಶ ಸಂಧಿಶಬ್ದಹುಣಸೆಆಟನಯನತಾರಬ್ಯಾಂಕ್ ಖಾತೆಗಳುಜಯಮಾಲಾಇಸ್ಲಾಂ ಧರ್ಮಗಣರಾಜ್ಯೋತ್ಸವ (ಭಾರತ)ಅಯೋಧ್ಯೆಗೊರೂರು ರಾಮಸ್ವಾಮಿ ಅಯ್ಯಂಗಾರ್ಕೇಶಿರಾಜಸೂಫಿಪಂಥಸಬಿಹಾ ಭೂಮಿಗೌಡನಾಮಪದನಿರ್ಮಲಾ ಸೀತಾರಾಮನ್ಭಾರತ ರತ್ನಶುಕ್ರಶ್ರವಣಬೆಳಗೊಳಚಕ್ರವ್ಯೂಹತತ್ತ್ವಶಾಸ್ತ್ರಸಾಗುವಾನಿಮನುಸ್ಮೃತಿಮಹಾಲಕ್ಷ್ಮಿ (ನಟಿ)ಹೈದರಾಬಾದ್‌, ತೆಲಂಗಾಣಫುಟ್ ಬಾಲ್ಭರತನಾಟ್ಯಭೂಕುಸಿತಛಂದಸ್ಸುಸಮುದ್ರಗುಪ್ತಮಹಾಕಾವ್ಯಸಿದ್ದಲಿಂಗಯ್ಯ (ಕವಿ)ವೈದಿಕ ಯುಗಭಾರತದ ರಾಜ್ಯಗಳ ಜನಸಂಖ್ಯೆಗುಪ್ತ ಸಾಮ್ರಾಜ್ಯಕರ್ನಾಟಕರೋಮನ್ ಸಾಮ್ರಾಜ್ಯಜಗನ್ನಾಥದಾಸರುಸೂರ್ಯವ್ಯೂಹದ ಗ್ರಹಗಳುವಿದ್ಯಾರಣ್ಯಹಲಸುಪೋಕ್ಸೊ ಕಾಯಿದೆಕಬ್ಬಿಣಆಡು ಸೋಗೆ🡆 More