ಭವಿಷ್ಯ ಪುರಾಣ

This page is not available in other languages.

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • Thumbnail for ಭವಿಷ್ಯ ಪುರಾಣ
    ಭವಿಷ್ಯ ಪುರಾಣ( Bhaviṣya Purāṇa ) ಸಂಸ್ಕೃತದಲ್ಲಿ ಬರೆಯಲಾದ ಹಿಂದೂ ಧರ್ಮದ ಪುರಾಣ ಪ್ರಕಾರದ ಹದಿನೆಂಟು ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಭವಿಷ್ಯ ಎಂಬ ಶೀರ್ಷಿಕೆಯು " ಭವಿಷ್ಯ " ಎಂದರ್ಥ...
  • Thumbnail for ಪುರಾಣಗಳು
    ಪುರಾಣಗಳು (category ಪುರಾಣ)
    ಬಗ್ಗೆ ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು ಪುರಾಣ ಎಂಬ ಪುಟದಲ್ಲಿ ಇದೆ. ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ, ಇವು ವೇದಗಳಲ್ಲಿ...
  • ಗ್ರಹನಕ್ಷತ್ರಗಳೆನ್ನಿಸಿವೆ. ನಾಲ್ಕು ವೇದಗಳಾದ ಬಳಿಕ ಬರುವ ಪುರಾಣ ಸಮುದಾಯ ಐದನೆಯ ವೇದವೆಂದು ಖ್ಯಾತಿವೆತ್ತಿದೆ. ಪುರಾಣ ಜನತಾವೇದ; ವೇದಗಣದಂತೆಯೇ ಪ್ರಾಚೀನ ಪರಂಪರೆಗಳ ಕರಂಡಕ ಮತ್ತು...
  • ಸ್ಕಂದ ಪುರಾಣ (स्कन्दपुराणम्) ಬಹುವಿಸ್ತಾರವಾದ ಪುರಾಣಗಳಲ್ಲಿ ಒಂದು. ಪರಮೇಶ್ವರನ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ ಜೀವನ-ಲೀಲೆಗಳ ಕುರಿತಾದ ವಿವರಣೆಯೇ ಈ ಪುರಾಣದ ಮುಖ್ಯ ವಿಷಯವಾಗಿದೆ...
  • ಸೃಷ್ಟಿ ಮತ್ತು ಗ್ರೀಕ್ ಪುರಾಣ. Greek mythology ಗ್ರೀಕ್ ಪುರಾಣವು ಸುಮಾರು ಕ್ರಿ. ಪೂ. ೨೪೦೦ -೨೦೦೦ ರ ಕಾಲದ್ದು ಆದರೆ ಅದು ದಾಖಲೆಗೆ ಬಂದಿದ್ದು ಕ್ರಿ. ಪೂ. ೮೦೦ರ ಸುಮಾರಿಗೆ ಆಗಿದೆ...
  • Thumbnail for ಭಾಗವತ ಪುರಾಣ
    ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜ್ಞಾನ ಹಾಗೂ ಭಕ್ತಿ ಎರಡು...
  • Thumbnail for ವಿಷ್ಣು ಪುರಾಣ
    ವಿಷ್ಣು ಪುರಾಣಪುರಾಣರತ್ನವೆಂದು ಕರೆಯಲ್ಪಡುವ ವಿಷ್ಣು ಪುರಾಣವು ಅತ್ಯಂತ ಪ್ರಮುಖವಾದ ಒಂದು ಪುರಾಣ. ಜಗತ್ತಿನ ಸೃಷ್ಟಿ-ಸ್ಠಿತಿ-ಲಯಗಳ ವಿಚಾರ, ೨೮ ವ್ಯಾಸರುಗಳ ಚರಿತ್ರೆ,ವಿವಿಧ ಜಾತಿಯವರ, ಆಶ್ರಮದವರ...
  • ಬ್ರಹ್ಮ ಪುರಾಣ ಇದು ಹದಿನೆಂಟು ಪುರಾಣಗಳಲ್ಲಿ ಒಂದು.ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗ ಬ್ರಹ್ಮಾಂಡದ ರಚನೆಯ ಬಗ್ಗೆ ಹೇಳುತ್ತದೆ. ಎರಡನೆ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ...
  • Thumbnail for ನಾರದ ಪುರಾಣ
    ನಾರದ ಪುರಾಣ ಅಥವಾ ನಾರದೀಯ ಪುರಾಣದಲ್ಲಿ ವೇದಾಂಗಗಳಾದ ಶಿಕ್ಷಾ, ವ್ಯಾಕರಾಣಾದಿಗಳ ವಿಚಾರ ಇತ್ಯಾದಿಗಳು ಬರುತ್ತವೆ. ಅನೇಕ ಕಥೆಗಳು ಹಾಗೂ ಉಪಕಥೆಗಳನ್ನು ಒಳಗೊಂಡ ಇದು ಸಂಸಾರಿಗಳಿಗೆ ಉಪಯುಕ್ತವಾದ...
  • ಆಯಾ ಪ್ರದೇಶದ ಜನರಿಗೆ ತುಂಬ ಹತ್ತಿರದವರಾಗಿ ಕಾಣಬರುತ್ತಾರೆ. ಮುಖ ನೋಡಿ, ಕೈಗೆರೆ ನೋಡಿ ಭವಿಷ್ಯ (ಕಣಿ) ನುಡಿಯುವಾಗಿನ ಇವರ ಮಾತಿನ ಮೋಡಿಗೆ ಮರುಳಾಗದವರಿಲ್ಲ. ಈ ಸಂಬಂಧಿಸಿದಂತೆ ಐತಿಹ್ಯ...
  • Thumbnail for ವರಾಹ ಪುರಾಣ
    ವರಾಹ ಪುರಾಣ ಇದರಲ್ಲಿ ವಿಷ್ಣು ವರಾಹ ಅವತಾರ ಎತ್ತಿ ಜಗತ್ತಿನಲ್ಲಿ ಮಾಡಿದ ಲೀಲೆಗಳ ವಿವರ ಇದೆ. information on the Varāha Purāṇa...
  • ಕೂರ್ಮ ಪುರಾಣ ಇದು ವಿಷ್ಣುವಿನ ಕೂರ್ಮಾವತಾರದ ಕಥೆಯನ್ನು ಮುಖ್ಯವಾಗಿ ಹೊಂದಿದೆ. ಇದರಲ್ಲಿ ಚತುವರ್ಣದವರ ಕರ್ತವ್ಯ ಹಾಗೂ ಜವಾಬ್ದಾರಿಗಳು,ಮೋಕ್ಷವಿಚಾರಗಳು ಇತ್ಯಾದಿಗಳು ಅಡಕವಾಗಿದೆ. GRETIL...
  • ವಾಮನ ಪುರಾಣ ಭಗವಂತನಾದವಿಷ್ಣುವಿನ ವಾಮನ ಅವತಾರದ ಕಥೆ,ಸಾತ್ವಿಕನ ಗುಣಸ್ವರೂಪಗಳು,ದಾನದ ಮಹಿಮೆ ಮುಂತಾದ ವಿಚಾರಗಳು ಇದರಲ್ಲಿ ವಿವರಿಸಲ್ಪಟ್ಟಿದೆ. Synopsis of Vamana Purana...
  • ಬ್ರಹ್ಮಾಂಡ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ಈ ಪ್ರಪಂಚದ ಸೃಷ್ಟಿಯ ವಿಚಾರ ಬ್ರಹ್ಮನಿಂದ ಹೇಳಲ್ಪಟ್ಟಂತೆ ಇದರಲ್ಲಿ ವಿವರಿಸಲಾಗಿದೆ. ಸಕಲ ಲೋಕಗಳ ವಿಚಾರವಾಗಿ ಈ ಪುರಾಣದಲ್ಲಿ ವಿಸ್ತಾರವಾದ...
  • ಮಾರ್ಕಂಡೇಯ ಪುರಾಣ ಇದು ಜೈಮಿನಿ ಹಾಗೂ ಮಾರ್ಕಂಡೇಯ ನಡುವಿನ ಸಂಭಾಷಣೆಯ ರೂಪದಲ್ಲಿದೆ.ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಮುಂತಾದವುಗಳು ಇದೆ. ಇದಲ್ಲದೆ...
  • ಮತ್ಸ್ಯ ಪುರಾಣ ಇದು ಪುರಾಣಗಳಲ್ಲೇ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಇದರಲ್ಲಿ ವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರದ ಕಥೆ ಬರುತ್ತದೆ.ಕಚದೇವಯಾನಿ ಕಥೆ...
  • ಲಿಂಗ ಪುರಾಣ ಶಿವನ ಮಹಾತ್ಮೆ, ಶಿವಲೀಲೆಗಳು,ಲಿಂಗದ ಮಹಿಮೆ ಮುಂತಾದವುಗಳು ಈ ಪುರಾಣದ ಮುಖ್ಯವಸ್ತು. ಲಿಂಗದಿಂದ ಉಂಟಾಗಿರುವ ಸೃಷ್ಟಿ,ಸ್ಥಿತಿ,ಲಯ ರೂಪಗಳಾದ ಭಗವಂತನ ಲೀಲೆಗಳು,ನೀತಿ ಬೋಧೆಗಳು...
  • ವಾಯು ಪುರಾಣ ಇದರಲ್ಲಿ ಜಗತ್ತಿನ ಸೃಷ್ಟಿ,ಕಾಲದ ಮಾನ,ಪ್ರಾಣಿ-ಪಕ್ಷಿಗಳ ಹುಟ್ಟು ಬೆಳವಣಿಗೆ,ವೈವಸ್ವತ ಮನು ಮೊದಲಾದವರ ವಂಶಾವಳಿ ಪ್ರಮುಖವಾಗಿ ವಿವರಿಸಲ್ಪಟ್ಟಿದೆ.ಜಗತ್ತನ್ನು ಏಳು ದ್ವೀಪಗಳ...
  • ಬ್ರಹ್ಮವೈವರ್ತ ಪುರಾಣ ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ವಿಷಯವಿದೆ.ಎರಡನೆಯ ಭಾಗದಲ್ಲಿ ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ ವಿವರಗಳಿವೆ...
  • ಅಗ್ನಿ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು...
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

🔥 Trending searches on Wiki ಕನ್ನಡ:

ಕನ್ನಡ ಗಣಕ ಪರಿಷತ್ತುಕರ್ನಾಟಕದ ಅಣೆಕಟ್ಟುಗಳುಭಾರತದ ಬ್ಯಾಂಕುಗಳ ಪಟ್ಟಿಬೃಂದಾವನ (ಕನ್ನಡ ಧಾರಾವಾಹಿ)ವಚನ ಸಾಹಿತ್ಯಮಹಾಜನಪದಗಳುಎಕರೆವಾಲ್ಮೀಕಿಮಿಂಚುಮುದ್ದಣಆಸ್ಟ್ರೇಲಿಯಭೋವಿರಾಷ್ಟ್ರೀಯ ಸೇವಾ ಯೋಜನೆಭಾರತದ ಚುನಾವಣಾ ಆಯೋಗಜಗನ್ನಾಥದಾಸರುಸಂಗೀತಗರ್ಭಪಾತಮಾಸಕನ್ನಡದಲ್ಲಿ ಮಹಿಳಾ ಸಾಹಿತ್ಯಬ್ಯಾಂಕ್ಲೋಕಸಭೆಕಿರುಧಾನ್ಯಗಳುತಾಳಗುಂದ ಶಾಸನಕನ್ನಡ ಗುಣಿತಾಕ್ಷರಗಳುಚುನಾವಣೆಕ್ರಿಕೆಟ್ಜಾಗತೀಕರಣಕದಂಬ ಮನೆತನಕೊಡಗಿನ ಗೌರಮ್ಮಹೆಚ್.ಡಿ.ದೇವೇಗೌಡಕರ್ನಾಟಕದ ಹಬ್ಬಗಳುರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಗಂಗಾವಿಜಯ ಕರ್ನಾಟಕವೆಂಕಟೇಶ್ವರ ದೇವಸ್ಥಾನತುಳುಸಮಾಜಶಾಸ್ತ್ರಭಾಷಾ ವಿಜ್ಞಾನಮೆಂತೆಸ್ವಾಮಿ ವಿವೇಕಾನಂದನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡ ಚಂಪು ಸಾಹಿತ್ಯರಮ್ಯಾಚಾಮುಂಡರಾಯಕನ್ನಡ ಅಕ್ಷರಮಾಲೆಹೊಯ್ಸಳ ವಾಸ್ತುಶಿಲ್ಪಕನ್ನಡ ಚಿತ್ರರಂಗದೆಹಲಿ ಸುಲ್ತಾನರುನಾಲಿಗೆಅರಳಿಮರಮದುವೆಗರ್ಭಧಾರಣೆಹಳೇಬೀಡುಯಕೃತ್ತುಅರ್ಥಭಗತ್ ಸಿಂಗ್ಜಾಗತಿಕ ತಾಪಮಾನರಂಗಭೂಮಿಉಪನಯನಎಸ್.ಎಲ್. ಭೈರಪ್ಪಕಾಮಧೇನುಪ್ರಜಾವಾಣಿಭಾರತದ ರಾಷ್ಟ್ರೀಯ ಉದ್ಯಾನಗಳುವಸ್ತುಸಂಗ್ರಹಾಲಯಮೈಗ್ರೇನ್‌ (ಅರೆತಲೆ ನೋವು)ಧರ್ಮಸ್ಥಳಚಂದ್ರಶೇಖರ ಕಂಬಾರಯಕ್ಷಗಾನಗೋಪಾಲಕೃಷ್ಣ ಅಡಿಗಪ್ರಾಥಮಿಕ ಶಿಕ್ಷಣಶಿಕ್ಷಣಬೆಂಗಳೂರು ಗ್ರಾಮಾಂತರ ಜಿಲ್ಲೆಭಾಷೆ೧೮೬೨🡆 More