ಅಗ್ನಿ ಪುರಾಣ

ಅಗ್ನಿ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.ಇದರ ಹೆಚ್ಚಿನ ಭಾಗಗಳು ೮ನೇ ಶತಮಾನದಿಂದ ೧೧ನೇ ಶತಮಾನ ಅಂದಾಜಿನಲ್ಲಿ ರಚಿಸಲ್ಪಟ್ಟವು ಎಂದು ವಿದ್ವಾಂಸರ ಅಭಿಪ್ರಾಯ.

ಸಂಸ್ಕೃತದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ ವಸಿಷ್ಠಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ ಶೈವಮತಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನೊಳಗೊಂಡು ವಿಶ್ವಕೋಶದಂತಿದೆ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಬಾಹ್ಯ ಸಂಪರ್ಕಗಳು

  • Rajendralal Mitra, ed. (1876). Agni Purana (Bibliotheca Indica). Ganesh Press.
  • GRETIL etext Archived 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.
ಅಗ್ನಿ ಪುರಾಣ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಗ್ನಿಅಲಂಕಾರಆಯುರ್ವೇದಕಾವ್ಯಛಂದಸ್ಸುನಾಟಕಪುರಾಣಮಂತ್ರವಸಿಷ್ಠವೇದಸಂಸ್ಕೃತ

🔥 Trending searches on Wiki ಕನ್ನಡ:

ಜೋಳವಸುಧೇಂದ್ರನಾಮಪದಸಂಗೀತದೂರದರ್ಶನಹೊಯ್ಸಳೇಶ್ವರ ದೇವಸ್ಥಾನಶ್ಯೆಕ್ಷಣಿಕ ತಂತ್ರಜ್ಞಾನಪುಟ್ಟರಾಜ ಗವಾಯಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಪಠ್ಯಪುಸ್ತಕಸಂಸ್ಕೃತಿಹುಲಿಸತ್ಯ (ಕನ್ನಡ ಧಾರಾವಾಹಿ)ನೀನಾದೆ ನಾ (ಕನ್ನಡ ಧಾರಾವಾಹಿ)ಕೇಸರಿಹಳೆಗನ್ನಡಪಾಲಕ್ವಿಧಾನಸೌಧಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಹಕಾರಿ ಸಂಘಗಳುರಾಷ್ಟ್ರಕೂಟಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಬೆಸಗರಹಳ್ಳಿ ರಾಮಣ್ಣಭಾರತೀಯ ಭೂಸೇನೆಯಶ್(ನಟ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾಮ್ ಮೋಹನ್ ರಾಯ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅಕ್ಬರ್ಕಂಸಾಳೆಕಾಳಿ ನದಿಕಾರವಾರಅಡೋಲ್ಫ್ ಹಿಟ್ಲರ್ಹಸ್ತಪ್ರತಿಧರ್ಮಬಾದಾಮಿಝೊಮ್ಯಾಟೊಕರ್ಣಆರೋಗ್ಯಅಂಬಿಗರ ಚೌಡಯ್ಯಹೆಚ್.ಡಿ.ಕುಮಾರಸ್ವಾಮಿರಾಜಸ್ಥಾನ್ ರಾಯಲ್ಸ್ಚಿಕ್ಕಮಗಳೂರುತಾಳೀಕೋಟೆಯ ಯುದ್ಧಕೃಷ್ಣರಾಜಸಾಗರಗುಣ ಸಂಧಿಆದಿಪುರಾಣಹಂಪೆಸಾಗುವಾನಿವಿರಾಟ್ ಕೊಹ್ಲಿಕನ್ನಡ ಸಾಹಿತ್ಯ ಪ್ರಕಾರಗಳುಪಿ.ಲಂಕೇಶ್ತಮಿಳುನಾಡುಗೋಲ ಗುಮ್ಮಟಕರ್ನಾಟಕದ ಜಾನಪದ ಕಲೆಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ರನ್ನಭಾರತ ಸಂವಿಧಾನದ ಪೀಠಿಕೆಮೆಕ್ಕೆ ಜೋಳಹರಿಶ್ಚಂದ್ರತುಳಸಿತೆನಾಲಿ ರಾಮಕೃಷ್ಣಶ್ರವಣಬೆಳಗೊಳಜಿ.ಪಿ.ರಾಜರತ್ನಂಕರ್ಮಧಾರಯ ಸಮಾಸಜಾತಿವೀರಗಾಸೆಸಾಮ್ರಾಟ್ ಅಶೋಕಭಾರತದ ಮುಖ್ಯ ನ್ಯಾಯಾಧೀಶರುಭಾರತದ ಇತಿಹಾಸರೋಮನ್ ಸಾಮ್ರಾಜ್ಯವಿಜಯನಗರ ಸಾಮ್ರಾಜ್ಯಸೀತೆಉತ್ಪಲ ಮಾಲಾ ವೃತ್ತಗುರುರಾಜ ಕರಜಗಿ🡆 More