ವಡ್ಡಗೆರೆ ವೀರನಾಗಮ್ಮ ದೇವಾಲಯ


ಅಮ್ಮಾಜಿ ಎಂದೆ ಪ್ರಸಿದ್ದವಾಗಿರುವ ಶ್ರೀ ವೀರನಾಗಮ್ಮ ದೇವಿಯ ದೇವಾಲಯ ಇರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದಲ್ಲಿ ಈ ದೇವಾಲಯಕ್ಕೆ ಸುಮಾರು ೭೦೦ ವರ್ಷಗಳ ಪುರಾತನ ಇತಿಹಾಸ ಇದೆ, ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಜೋತೆಗೆ ಪ್ರತಿ ಸೋಮವಾರದಂದು ಅನ್ನ ಸಂತರ್ಪಣಾ ಕಾರ್ಯವು ನಡೆಯುತ್ತದೆ. ಈ ದೇವಾಲಯದ ವತಿಯಿಂದ ಮದುವೆ ಮತ್ತು ಇತರೆ ಶುಭ ಸಮಾರಂಭಗಳು ನಡೆಯುತ್ತವೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಜೋತೆಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮರುದಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಾಸ್ಥಾನದ ಪಕ್ಕದಲ್ಲಿ ಮಜ್ಜನ ಬಾವಿ ಇದ್ದು, ಇದು ಸದಾ ಕಾಲ ನೀರಿನಿಂದ ತುಂಬಿರುತ್ತದೆ.ಮತ್ತು ವಡ್ಡಗೆರೆಯಿಂದ ಸಮಾರು ೧ ಕಿ.ಮೀ ದೂರದಲ್ಲಿ ಮದ್ಯಮ್ಮನ ಬೆಟ್ಟವಿದ್ದು, ಇಲ್ಲಿಯೂ ಕೂಡ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ವಡ್ಡಗೆರೆ ವ್ಯಾಪ್ತಿಗೆ ಸೇರಿದ ಮಲಪನಹಳ್ಳಿ ಹತ್ತಿರ ತಲಪುರಿಕೆ ಎಂಬ ಸ್ಥಳವಿದ್ದು,ಇಲ್ಲಿ ಸದಾ ಕಾಲ ನೀರು ಉಕ್ಕಿ ಹರಿಯುತ್ತದೆ. ಈ ನೀರಿನಿಂದ ಈ ಬಾಗದ ಜನರು ಸುಮಾರು ೧೫೦ ಎಕರೆ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಡರಾಗಿದ್ದಾರೆ.ವಡ್ಡಗೆರೆ ಗ್ರಾಮದಲ್ಲಿ ಬಂಡಿ ಮನೆ, ಎಂಬ ಮನೆಯಿದ್ದು ಇಲ್ಲಿ ಹಿಂದೆ ದೇವತೆಗಳು ಸರಕು ಸಾಗಾಣಿಕೆಗೆಂದು ಬಳಸುತ್ತಿದ್ದ ಬಂಡಿಗಳನ್ನು ಈ ಮನೆಯಲ್ಲಿ ನಿಲ್ಲಿಸುತ್ತಿದ್ದರು. ಆದ್ದರಿಂದ ಇದಕ್ಕೆ ಬಂಡಿಮನೆ ಎಂಬ ಹೆಸರು ಬಂದಿದ್ದು, ಇಂದಿಗೂ ಇಲ್ಲಿ ಈ ಬಂಡಿಗಳು ಕಾಣಸಿಗುತ್ತವೆ. ವಡ್ಡಗೆರೆಗೆ ಹೋಗುವ ಮಾರ್ಗ : ಕೊರಟಗೆರೆ ೬ ಕೀ.ಮೀ ದೂರದಲ್ಲಿ (ಕೊರಟಗೆರೆ-ಕೊಡಗದಾಲ ರಸ್ತೆ)

ವಡ್ಡಗೆರೆ ವೀರನಾಗಮ್ಮ ದೇವಾಲಯ
ವಡ್ಡಗೆರೆ ವೀರನಾಗಮ್ಮ ಗುಡಿ

Tags:

🔥 Trending searches on Wiki ಕನ್ನಡ:

ಸಾಮಾಜಿಕ ತಾಣಕ್ರಿಯಾಪದಬಲತಾಜ್ ಮಹಲ್ಬಿ.ಎಲ್.ರೈಸ್ಸಂಧ್ಯಾವಂದನ ಪೂರ್ಣಪಾಠಕ್ರಿಸ್ತ ಶಕಸಂಗೀತಭೌಗೋಳಿಕ ಲಕ್ಷಣಗಳುಭಾವನಾ(ನಟಿ-ಭಾವನಾ ರಾಮಣ್ಣ)ಕೋಲಾಟಅತ್ತಿಮಬ್ಬೆವಿಷ್ಣುಶ್ರೀಕೃಷ್ಣದೇವರಾಯರಾಶಿಗಾಂಧಿ ಜಯಂತಿಶಿವಕುಮಾರ ಸ್ವಾಮಿಕೈಲಾಸನಾಥಕಬ್ಬುಶಾಲೆಖ್ಯಾತ ಕರ್ನಾಟಕ ವೃತ್ತಸೂಪರ್ (ಚಲನಚಿತ್ರ)ಶಿರ್ಡಿ ಸಾಯಿ ಬಾಬಾಒಗಟುವಿಜಯಪುರ ನಗರ ವಿಧಾನಸಭಾ ಕ್ಷೇತ್ರಕೇಂದ್ರ ಸಾಹಿತ್ಯ ಅಕಾಡೆಮಿದ.ರಾ.ಬೇಂದ್ರೆಉತ್ತರ ಪ್ರದೇಶಜ್ಞಾನಪೀಠ ಪ್ರಶಸ್ತಿಭಾರತದಲ್ಲಿ ಪಂಚಾಯತ್ ರಾಜ್ಹದಿಹರೆಯಮೆಕ್ಕೆ ಜೋಳವೈದಿಕ ಯುಗಕುರುಬಗಂಗ (ರಾಜಮನೆತನ)ಪಠ್ಯಪುಸ್ತಕದೆಹಲಿ ಸುಲ್ತಾನರುಸಮಾಸಸಮಾಜ ವಿಜ್ಞಾನಜಾಗತೀಕರಣವಿಜಯನಗರ ಸಾಮ್ರಾಜ್ಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮೊದಲನೆಯ ಕೆಂಪೇಗೌಡಕನ್ನಡ ಸಾಹಿತ್ಯ ಪ್ರಕಾರಗಳುರಾಷ್ಟ್ರೀಯತೆಜೋಗಿ (ಚಲನಚಿತ್ರ)ಶರಭಸಂವಹನಬಸವರಾಜ ಬೊಮ್ಮಾಯಿಗಣರಾಜ್ಯೋತ್ಸವ (ಭಾರತ)ಕರ್ನಾಟಕ ವಿಧಾನಸಭೆ ಚುನಾವಣೆ, 2013ಡಿ.ವಿ.ಗುಂಡಪ್ಪಕಲಬುರಗಿಕೃಷ್ಣರಾಜಸಾಗರಪ್ರವಾಸಿಗರ ತಾಣವಾದ ಕರ್ನಾಟಕಮಹೇಂದ್ರ ಸಿಂಗ್ ಧೋನಿಗೋಡಂಬಿಕ್ರೀಡೆಗಳುಜ್ವಾಲಾಮುಖಿಕರ್ನಾಟಕ ವಿಧಾನ ಪರಿಷತ್ಕನ್ನಡ ನ್ಯೂಸ್ ಟುಡೇಮಾಲ್ಡೀವ್ಸ್ಶಬ್ದಮಂಗಳ (ಗ್ರಹ)ಚೋಮನ ದುಡಿಕುರುಭಾರತದಲ್ಲಿನ ಜಾತಿ ಪದ್ದತಿವಿಜಯನಗರಶಿಶುನಾಳ ಶರೀಫರುಜೈನ ಧರ್ಮಸಂಕ್ಷಿಪ್ತ ಪೂಜಾಕ್ರಮರೌಲತ್ ಕಾಯ್ದೆನಳಂದಚೆನ್ನಕೇಶವ ದೇವಾಲಯ, ಬೇಲೂರುಸಜ್ಜೆಪಿ.ಲಂಕೇಶ್ಸಿದ್ಧರಾಮಗಾಳಿಪಟ (ಚಲನಚಿತ್ರ)🡆 More