ಖುಬಾನಿ ಕಾ ಮೀಠಾ

ಖುಬಾನಿ ಕಾ ಮೀಠಾ ಒಣಗಿಸಿದ ಜರ್ದಾಳುಗಳಿಂದ ತಯಾರಿಸಲಾದ ಒಂದು ಭಾರತೀಯ ಸಿಹಿ ತಿಂಡಿಯಾಗಿದೆ.

ಇದು ಹೈದರಾಬಾದ್‍ನಲ್ಲಿ ಹುಟ್ಟಿಕೊಂಡಿತು. ಇದು ಹೈದರಾಬಾದಿ ಮದುವೆಗಳಲ್ಲಿ ಸಾಮಾನ್ಯ ವೈಶಿಷ್ಟ್ಯವಾಗಿದೆ.

ಖುಬಾನಿ ಕಾ ಮೀಠಾ


ಖುಬಾನಿ ಕಾ ಮೀಠಾ

ಖುಬಾನಿ ಕಾ ಮೀಠಾ ಹೈದರಾಬಾದಿ ಪಾಕಪದ್ಧತಿಯಲ್ಲಿ ಬಹಳ ಜನಪ್ರಿಯ ಡಿಜ಼ರ್ಟ್ ಆಗಿದೆ.

ಈ ಖಾದ್ಯದ ತಯಾರಿಕೆಯು ಗಟ್ಟಿಯಾದ ಸೂಪ್ ಅಥವಾ ಊರಿಟ್ಟ ಹಣ್ಣಿನ ಸಾಂದ್ರತೆ ಬರುವವರೆಗೆ ಪಾಕದಲ್ಲಿ ಜರ್ದಾಳುಗಳನ್ನು ಕುದಿಸುವುದನ್ನು ಒಳಗೊಳ್ಳುತ್ತದೆ. ಈ ಡಿಜ಼ರ್ಟ್‌ನ ಮೇಲೆ ಬೆಳ್ಕರಿಸಿದ ಬಾದಾಮಿಗಳು ಅಥವಾ ಜರ್ದಾಳುವಿನ ಮಧ್ಯದ ಭಾಗವನ್ನು ಉದುರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಮಲಾಯಿಯಿಂದ (ಹೆಚ್ಚು ಗಟ್ಟಿ ಕೆನೆ, ಸಾಧ್ಯವಾದಷ್ಟು ಎಮ್ಮೆ ಹಾಲಿನದ್ದು) ಮೇಲೆ ಅಲಂಕರಿಸಲಾಗುತ್ತದೆ, ಆದರೆ ಕಸ್ಟರ್ಡ್ ಅಥವಾ ಐಸ್ ಕ್ರೀಂನಿಂದಲೂ ಅಲಂಕರಿಸಬಹುದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಜರ್ದಾಳು

🔥 Trending searches on Wiki ಕನ್ನಡ:

ಎಲಾನ್ ಮಸ್ಕ್ಭಾರತದ ಸಂಸತ್ತುಪೌರತ್ವಜ್ಯೋತಿ ಪ್ರಕಾಶ್ ನಿರಾಲಾಕರ್ನಾಟಕದ ಜಿಲ್ಲೆಗಳುಕುವೆಂಪುಶಾತವಾಹನರುಮಹಾಭಾರತಕಲ್ಯಾಣ ಕರ್ನಾಟಕಸಾಲುಮರದ ತಿಮ್ಮಕ್ಕಉಡುಪಿ ಜಿಲ್ಲೆವಸ್ತುಸಂಗ್ರಹಾಲಯಭಾರತೀಯ ಭಾಷೆಗಳುಕನ್ನಡ ಜಾನಪದಕರ್ನಾಟಕದ ಜಾನಪದ ಕಲೆಗಳುಭಕ್ತಿ ಚಳುವಳಿಮಾನಸಿಕ ಆರೋಗ್ಯಬಂಜಾರಸ್ಕೌಟ್ಸ್ ಮತ್ತು ಗೈಡ್ಸ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಜಿ.ಎಸ್.ಶಿವರುದ್ರಪ್ಪಕೋವಿಡ್-೧೯ಕಲಿಯುಗಚನ್ನವೀರ ಕಣವಿಗ್ರಾಮಗಳುಚಾಮುಂಡರಾಯನೂಲುಹಣಲೋಲಿತಾ ರಾಯ್ಚಾಮರಸಮಹಜರುಅಂತರ್ಜಲಹಸ್ತ ಮೈಥುನಶ್ರೀಕೃಷ್ಣದೇವರಾಯಲಡಾಖ್ಕನ್ನಡ ಕಾಗುಣಿತಕಲಬುರಗಿಗೋಪಾಲಕೃಷ್ಣ ಅಡಿಗಛಂದಸ್ಸುಹೆಸರುಕೊಪ್ಪಳಸಂವಹನಅಳಿಲುಸಮಾಜಶಾಸ್ತ್ರಸಿ ಎನ್ ಮಂಜುನಾಥ್ಶೈಕ್ಷಣಿಕ ಮನೋವಿಜ್ಞಾನವಚನಕಾರರ ಅಂಕಿತ ನಾಮಗಳುಅರಣ್ಯನಾಶದೇವರ/ಜೇಡರ ದಾಸಿಮಯ್ಯಹಣಕಾಸುಆದೇಶ ಸಂಧಿಬಬ್ರುವಾಹನಪ್ರಾಥಮಿಕ ಶಿಕ್ಷಣಸಚಿನ್ ತೆಂಡೂಲ್ಕರ್ಕನ್ನಡ ಚಿತ್ರರಂಗಪುನೀತ್ ರಾಜ್‍ಕುಮಾರ್ಸ್ವದೇಶಿ ಚಳುವಳಿಗೌತಮ ಬುದ್ಧಮೈಸೂರು ಸಂಸ್ಥಾನಅಲಂಕಾರಚಿಕ್ಕಬಳ್ಳಾಪುರಬಿ.ಎಸ್. ಯಡಿಯೂರಪ್ಪವರ್ಗೀಯ ವ್ಯಂಜನಪ್ರಜಾವಾಣಿಡೊಳ್ಳು ಕುಣಿತಯಕ್ಷಗಾನರಾಘವಾಂಕಅಮರೇಶ ನುಗಡೋಣಿಕನ್ನಡಪ್ರಭಭಾರತದ ರಾಷ್ಟ್ರಗೀತೆಕನ್ನಡ ಸಾಹಿತ್ಯತಾಳೀಕೋಟೆಯ ಯುದ್ಧಕನ್ನಡದಲ್ಲಿ ವಚನ ಸಾಹಿತ್ಯಸಮಾಸವಿಷ್ಣುವರ್ಧನ್ (ನಟ)ಅಂತರಜಾಲ🡆 More