ಅಯೋನಿಕಾ ಪಾಲ್

ಫೋಟೊ:]

ಶೂಟಿಂಗ್ ಕ್ರೀಡಾ ಪಟು

ಅಯೋನಿಕಾ ಪಾಲ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ನಾಗರಿಕತ್ವಭಾರತ
ಜನನ (1992-09-23) ೨೩ ಸೆಪ್ಟೆಂಬರ್ ೧೯೯೨ (ವಯಸ್ಸು ೩೧)
ಮುಂಬಯಿ, India
ಎತ್ತರ163 cm (5 ft 4 in)
Sport
ದೇಶಭಾರತ
ಕ್ರೀಡೆಶೋಟಿಂಗ್ ಕ್ರೀಡಾ ವಿಭಾಗ
ಸ್ಪರ್ಧೆಗಳು(ಗಳು)10ಮೀ. ಏರ್`ರೈಫಲ್`
ತರಬೇತುದಾರರುThomas Farnik/ಥಾಮಸ್` ಫಾರ್ನಿಕ್
Updated on 26 July 2014.
  • ಅಯೋನಿಕಾ ಪಾಲ್ (1992 ರ ಸೆಪ್ಟೆಂಬರ್ 23 ರಂದು ಜನನ) 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ ಭಾರತೀಯ ಶೂಟರ್. ಅವರು ಮುಂಬಯಿಯ ಚೆಂಬೂರು ಸ್ವಾಮಿ ವಿವೇಕಾನಂದರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.ಅಯೋನಿಕಾ ಪಾಲ್ ಒಮ್ಮೆ ಅತ್ಯುತ್ತಮ ಈಜುಗಾರರಾಗಿದ್ದರು. ಆದರೆ ನಿಧಾನವಾಗಿ ಅವರು ರೈಫಲ್ ಶೂಟಿಂಗ್` ನಲ್ಲಿ ಆಸಕ್ತಿ ಬೆಳಸಿಕೊಂಡರು. 2014 ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್`ನಲ್ಲಿ ಬೆಳ್ಳಿ ಪದಕ ಗಳಿಸಿದರು . ಅವರು ಹಿಂದೆ ಐಎಸ್ಎಸ್ಎಫ್ ವಿಶ್ವ ಕಪ್ 2014 ರಲ್ಲಿ ಸ್ಲೊವೇನಿಯಾದಲ್ಲಿ ಕಂಚಿನ ಗೆದ್ದಿದ್ದರು.

ಐಎಸ್ಎಸ್ಎಫ್ ವಿಶ್ವ ಕಪ್ ಪದಕ ವಿವರ

  • ದಿ.29-1-2016 ರಂದು ದೆಹಲಿಯಲ್ಲಿ ನೆಡೆ ದಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆಯಲ್ಲಿ ಅಯೋನಿಕಾ ಅವರು ಇರಾನ್`ನ ನಜಮೇಹ್ ಖೇದ್ಮತಿ ಜೊತೆ ಟೈ ಯಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕಳೆದುಕೊಂಡರು. ಅಯೋನಿಕಾ ಮತ್ತು . ನಜಮೇಹ್ ಖೇದ್ಮತಿ ಇಬ್ಬರೂ 205,9 ಒಂದೇ ಸ್ಕೋರ್ ಪಡೆದಿದ್ದರು. ನಂತರದ ಒಂದು ಶಾಟ್ ನಂತರ ನಜಮೇಹ್ ವಿಜೇತರು ಎಂದು ನಿರ್ಧರಿಸಲಾಯಿತು.ಅವರದು 10.1 ಅಂಕ; ಅಯೋನಿಕಾ ಮಾತ್ರ 9.9 ಕ್ಕೆ ತಲುಪಿದರು. ಆರಂಭಿಕ 20 ಶೂಟಿನ ಮುನ್ನಡೆಯ ನಾಯಕಿ ಪೂಜಾ ಘಾಟ್ಕರ್` ಕಂಚಿನ ಪದಕ ಗೆದ್ದುಕೊಂಡರು.

ಕ್ರ.ಸಂ. ಕ್ರೀಡೆ ಕ್ರೀಡಾಕ್ಷೇತ್ರ ವರ್ಷ ಸ್ಥಳ ಪದಕ
1 10 ಮೀ. ಏರ್` ರೈಫಲ್` ಐಎಸ್ಎಸ್ಎಫ್`ವಿಶ್ವ ಕಪ್ 2014 ಮರಿಬೋರ್` ಕಂಚು
2 10 ಮೀ. ಏರ್` ರೈಫಲ್` ಕಾಮನ್ವೆಲ್ತ್ ಗೇಮ್ಸ್` 2014 ಗ್ಲಾಸ್ಗೋ ಬೆಳ್ಳಿ
3 10 ಮೀ. ಏರ್` ರೈಫಲ್` ಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆ 2016 ದೆಹಲಿ ಬೆಳ್ಳಿ

ನೋಡಿ

ಉಲ್ಲೇಖ

Tags:

ಅಯೋನಿಕಾ ಪಾಲ್ ಶೂಟಿಂಗ್ ಕ್ರೀಡಾ ಪಟುಅಯೋನಿಕಾ ಪಾಲ್ ಐಎಸ್ಎಸ್ಎಫ್ ವಿಶ್ವ ಕಪ್ ಪದಕ ವಿವರಅಯೋನಿಕಾ ಪಾಲ್ ನೋಡಿಅಯೋನಿಕಾ ಪಾಲ್ ಉಲ್ಲೇಖಅಯೋನಿಕಾ ಪಾಲ್

🔥 Trending searches on Wiki ಕನ್ನಡ:

ಪಾಲಕ್ಭಾರತದ ಮುಖ್ಯ ನ್ಯಾಯಾಧೀಶರುವಿಜಯದಾಸರುಬಸವ ಜಯಂತಿಯುರೋಪ್ಸಂಸ್ಕಾರಜವಹರ್ ನವೋದಯ ವಿದ್ಯಾಲಯರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಚನ್ನಬಸವೇಶ್ವರತುಮಕೂರುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಚಾಣಕ್ಯ೧೮೬೨ವಿಜಯಪುರದಿಕ್ಕುತ್ರಿವೇಣಿಗೀತಾ (ನಟಿ)ನಿರುದ್ಯೋಗಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುದೇವರ ದಾಸಿಮಯ್ಯಲಕ್ಷ್ಮೀಶರತನ್ ನಾವಲ್ ಟಾಟಾವ್ಯಾಪಾರಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸತೀ. ನಂ. ಶ್ರೀಕಂಠಯ್ಯಪಾರ್ವತಿಉಡಕರ್ನಾಟಕದ ಜಿಲ್ಲೆಗಳುಬೆಳಗಾವಿಭಾಮಿನೀ ಷಟ್ಪದಿಮತದಾನ ಯಂತ್ರಚಿತ್ರದುರ್ಗಮಂಟೇಸ್ವಾಮಿವ್ಯವಹಾರಮಾನವನ ವಿಕಾಸಬಿ.ಎಸ್. ಯಡಿಯೂರಪ್ಪಬಂಜಾರಮೈಸೂರು ದಸರಾರಾಷ್ಟ್ರೀಯ ಶಿಕ್ಷಣ ನೀತಿರಾಷ್ಟ್ರೀಯತೆಉಪಯುಕ್ತತಾವಾದಡಾ ಬ್ರೋಗ್ರಾಮ ಪಂಚಾಯತಿನುಗ್ಗೆಕಾಯಿದ್ವಿಗು ಸಮಾಸಗಂಡಬೇರುಂಡರಾಶಿಜೈನ ಧರ್ಮನದಿಯಮಋತುಚದುರಂಗದ ನಿಯಮಗಳುಮಾಸಪ್ರೀತಿಲಗೋರಿರಮ್ಯಾಕರ್ನಾಟಕ ವಿಧಾನ ಪರಿಷತ್ಮೊದಲನೇ ಅಮೋಘವರ್ಷಮುರುಡೇಶ್ವರಗಣೇಶರವೀಂದ್ರನಾಥ ಠಾಗೋರ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುರಕ್ತದೊತ್ತಡಇ-ಕಾಮರ್ಸ್ಮೂಲಭೂತ ಕರ್ತವ್ಯಗಳುಯು. ಆರ್. ಅನಂತಮೂರ್ತಿಜ್ಯೋತಿಬಾ ಫುಲೆಕನ್ನಡ ಛಂದಸ್ಸುಗರ್ಭಧಾರಣೆಬಯಲಾಟಪರಮಾಣುಕರ್ನಾಟಕದ ಸಂಸ್ಕೃತಿಶ್ರೀನಿವಾಸ ರಾಮಾನುಜನ್ಉಪ್ಪಿನ ಸತ್ಯಾಗ್ರಹದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),🡆 More