ಅಣ್ಣಾರಾವ ಗಣಮುಖಿ

ಗುಲ್ಬರ್ಗಾ ಜಿಲ್ಲೆ ನಾಡಿಗೆ ನೀಡಿದ ಪ್ರಾಮಾಣಿಕ, ಧೀಮಂತ ರಾಜಕಾರಣಿ, ಶಿಕ್ಷಣ ತಜ್ಞ, ಅಣ್ಣಾರಾವ್ ಗಣಮುಖಿ.

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ನೇರ ನುಡಿಯ ಅಣ್ಣಾರಾವ್ ಶಾಸಕರಾಗಿ, ಮಂತ್ರಿಯಾಗಿ ಹೈದರಾಬಾದು ಕರ್ನಾಟಕ ಅಭಿವೃದ್ಧಿಗಾಗಿ ಕೆಲಸ ಮಾಡಿದರು. ಮಹಿಳಾ ಸಬಲೀಕರಣ ಹೋರಾಟವನ್ನು ಇವರ ಪತ್ನಿ ಗೋಧುತಾಯಿ ಕೊನೆಯ ದಿನದವರೆಗೂ ಮಾಡಿದರು. ಧೀರ್ಘ ಕಾಲದ ರಾಜಕೀಯ ಜೀವನದ ನಂತರವೂ ಹಣವಿಲ್ಲದೆ, ಸ್ವಂತ ಆಸ್ತಿಯಿಲ್ಲದೆ ಬಾಳಿದ ಸರಳಜೀವಿ ಇವರು.

Tags:

ಗುಲ್ಬರ್ಗಾಮಹಾತ್ಮ ಗಾಂಧಿ

🔥 Trending searches on Wiki ಕನ್ನಡ:

ಥಿಯೊಸೊಫಿಕಲ್ ಸೊಸೈಟಿಸಂಪತ್ತಿನ ಸೋರಿಕೆಯ ಸಿದ್ಧಾಂತಹೊಯ್ಸಳಬುಧಭ್ರಷ್ಟಾಚಾರನಾಲ್ವಡಿ ಕೃಷ್ಣರಾಜ ಒಡೆಯರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಋತುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತೀಯ ಕಾವ್ಯ ಮೀಮಾಂಸೆವೀರಗಾಸೆಈಸೂರುಕಂಪ್ಯೂಟರ್ಕ್ಯಾನ್ಸರ್ಅಶ್ವತ್ಥಾಮದುಗ್ಧರಸ ಗ್ರಂಥಿ (Lymph Node)ಚದುರಂಗದ ನಿಯಮಗಳುಅಚ್ಯುತ ಸಮಂಥಾಹೆಚ್.ಡಿ.ದೇವೇಗೌಡಯೇಸು ಕ್ರಿಸ್ತಕೃಷ್ಣವ್ಯಂಜನಪುರಂದರದಾಸಪಂಪಪರಿಣಾಮಕನ್ನಡದಲ್ಲಿ ಕಾದಂಬರಿ ಸಾಹಿತ್ಯಅನುನಾಸಿಕ ಸಂಧಿಗ್ರಹಸತ್ಯಾಗ್ರಹಮುಖರಾಜ್ಯಸಭೆಫೇಸ್‌ಬುಕ್‌ಚಿ.ಉದಯಶಂಕರ್ಬಾಲಕೃಷ್ಣಶಿವಕುಮಾರ ಸ್ವಾಮಿವಿಭಕ್ತಿ ಪ್ರತ್ಯಯಗಳುಬಳ್ಳಾರಿಅರವಿಂದ ಘೋಷ್ಭೋವಿಭಾರತದ ರಾಷ್ಟ್ರೀಯ ಉದ್ಯಾನಗಳುಮಂತ್ರಾಲಯಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸುಂದರ್ ಪಿಚೈಬೀಚಿಅವಲುಮ್ ಪೆನ್ ತಾನೆಭಾವನಾ(ನಟಿ-ಭಾವನಾ ರಾಮಣ್ಣ)ಹೊಂಗೆ ಮರನೂಲುರಾಷ್ಟ್ರಕೂಟಫಿರೋಝ್ ಗಾಂಧಿಪರಿಸರ ಕಾನೂನುಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ನದಿಗಳುಪ್ರೀತಿತತ್ಪುರುಷ ಸಮಾಸಐಸಿಐಸಿಐ ಬ್ಯಾಂಕ್ರಾಯಲ್ ಚಾಲೆಂಜರ್ಸ್ ಬೆಂಗಳೂರುಕನ್ನಡ ಗುಣಿತಾಕ್ಷರಗಳುವಿನೋಬಾ ಭಾವೆಹೈದರಾಬಾದ್‌, ತೆಲಂಗಾಣರಾಗಿಸ್ತ್ರೀಕೋವಿಡ್-೧೯ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿತಲಕಾಡುಯೋಗವಾಹಸೂರ್ಯಬೆಂಗಳೂರು ಕೋಟೆಮಾನವನ ಪಚನ ವ್ಯವಸ್ಥೆಬಂಜಾರಭಾರತದ ಪಂಚಾಯತ್ ರಾಜ್ ವ್ಯವಸ್ಥೆಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಸಂಖ್ಯೆಅಲ್ಲಮ ಪ್ರಭುಪ್ಲೇಟೊತ್ರಯಂಬಕಂ (ಚಲನಚಿತ್ರ)ಕರ್ನಾಟಕದ ಇತಿಹಾಸ🡆 More