ಹಾವು ಒಂದು ಪ್ರಾಣಿ. ಇದು ವರ್ಟಿಬ್ರೇಟಾ ವಿಭಾಗ (ಕಶೇರುಕ - ಬೆನ್ನು ಹುರಿ ಮೂಳೆ), ರೆಪ್ಟಿಲಿಯಾ (ಸರೀಸೃಪ) ವರ್ಗ, ಸ್ಕ್ವೊಮೇಟ್ ಗಣ, ಓಫಿಡಿಯ ಉಪಗಣಕ್ಕೆ ಸೇರಿರುವ ಪ್ರಾಣಿ (ಸ್ನೇಕ್)....
ವರ್ಣದ ಉಂಗುರಗಳು ಶರೀರದ ತುಂಬೆಲ್ಲ ಆವರಿಸಿ ನೋಡುಗರನ್ನು ರಂಜಿಸುವ ಬಣ್ಣದ ಹಾವುಗಳೂ ಇವೆ. ಶರೀರರಚನೆ: ಹಾವಿನ ಶರೀರದ ಹೊರಭಾಗದಲ್ಲಿ ಕೈ, ಕಾಲುಗಳಂಥ ಯಾವುದೇ ಅಂಗಗಳಿರುವುದಿಲ್ಲ. ಆದ್ದರಿಂದ