ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು. ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ...
13 ವಿಭಾಗಗಳು. 51 ಜಿಲ್ಲೆಗಳು ಮತ್ತು ಪಂಗಡ ಪ್ರದೇಶಗಳು ಇವೆ. (ಡಿ.ಎಸ್.ಜೆ.) ಭೌತಿಕಭೂಗೋಳಭೂವಿಜ್ಞಾನ : ಪಾಕಿಸ್ತಾನದ ವಿಸ್ತೀರ್ಣ 7,96,095 ಚದರ ಕಿಲೋಮೀಟರುಗಳು. ಇಲ್ಲಿ ಭೂವೈಜ್ಞಾನಿಕವಾಗಿ