ಜಾಝ್ ಸಂಗೀತ

ಜಾಝ್ ಸಂಗೀತ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲೊಂದು.

ಅಮೇರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರ ಹೊಮ್ಮಿದ ಮೊಟ್ಟಮೊದಲ ಕಲಾ ಶೈಲಿಯಾಗಿ ಜನಮನ್ನಣೆಯನ್ನು ಗಳಿಸಿದೆ. ಪಶ್ಚಿಮ ಆಫ್ರಿಕಾದ ಸಂಸ್ಕೃತಿ ಮತ್ತು ಸಂಗೀತಾಭಿವ್ಯಕ್ತಿಯಲ್ಲಿ ಬೇರುಗಳನ್ನು ಹೊಂದಿರುವ ಜಾಝ್ ಶೈಲಿಯು ಆಫ್ರಿಕನ್ ಅಮೇರಿಕನ್ ಸಂಗೀತ ಶೈಲಿಯ ಬ್ಲೂಸ್ ಮತ್ತು ರಾಗ್ಯ್ ಗಳಲ್ಲದೇ ಐರೋಪ್ಯರ ಸೈನ್ಯ ಸಂಗೀತದಲ್ಲೂ ಪ್ರಚಲಿತವಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಅಮೇರಿಕದ ಆಫ್ರಿಕನ್ ಸಮಾಜದಿಂದ ಉಗಮಿಸಿ ೧೯೨೦ರ ಸುಮಾರಿಗೆ ಪ್ರಪಂಚದಾದ್ಯಂತ ಪ್ರಸಿದ್ದವಾಯಿತು. ಜಾಝ್ ಸಂಗೀತದ ಛಾಪು ಪ್ರಪಂಚದಾದ್ಯಂತ ಹಲವಾರು ಸಂಗೀತಗಳ ಮೇಲಾಗಿದೆ.

Tags:

🔥 Trending searches on Wiki ಕನ್ನಡ:

ಬಂಡಾಯ ಸಾಹಿತ್ಯಪರ್ಯಾಯ ದ್ವೀಪಕನ್ನಡ ವ್ಯಾಕರಣಮಾರುಕಟ್ಟೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಚನಕಾರರ ಅಂಕಿತ ನಾಮಗಳುಸಜ್ಜೆಬಡತನಕುಡಿಯುವ ನೀರುಓಂ (ಚಲನಚಿತ್ರ)ಸಂತಾನೋತ್ಪತ್ತಿಯ ವ್ಯವಸ್ಥೆರೈತವಾರಿ ಪದ್ಧತಿತೆಂಗಿನಕಾಯಿ ಮರಯೋಗಗಗನಯಾತ್ರಿಉತ್ತರ ಕನ್ನಡವಿಶ್ವ ಪರಂಪರೆಯ ತಾಣಭಾರತದ ಬಂದರುಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತದಲ್ಲಿನ ಜಾತಿ ಪದ್ದತಿಹೊಯ್ಸಳಸ್ವಾತಂತ್ರ್ಯಶಬ್ದ ಮಾಲಿನ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಕರ್ನಾಟಕ ವಿಧಾನ ಸಭೆಆಸ್ಪತ್ರೆಯೋಗ ಮತ್ತು ಅಧ್ಯಾತ್ಮಬಿ.ಕೆ. ಭಟ್ಟಾಚಾರ್ಯಅನಂತ್ ಕುಮಾರ್ ಹೆಗಡೆಮೂಲವ್ಯಾಧಿಭಾರತ ರತ್ನಸಂಚಿ ಹೊನ್ನಮ್ಮಗಣಿತಕರ್ನಾಟಕ ಸ್ವಾತಂತ್ರ್ಯ ಚಳವಳಿಜೋಗಿ (ಚಲನಚಿತ್ರ)ದಾಳಿಂಬೆಆಯ್ಕಕ್ಕಿ ಮಾರಯ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕದ ಶಾಸನಗಳುಹಲ್ಮಿಡಿಟೊಮೇಟೊಜ್ಯೋತಿಕಾ (ನಟಿ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬುಡಕಟ್ಟುಕಾನೂನುಭಂಗ ಚಳವಳಿರಾವಣವಾಲ್ಮೀಕಿಮುರುಡೇಶ್ವರಮಕರ ಸಂಕ್ರಾಂತಿದಿಕ್ಸೂಚಿಕನ್ನಡಪ್ರಭಪ್ರಜಾಪ್ರಭುತ್ವದೇವಸ್ಥಾನಖಾಸಗೀಕರಣಕಂಪ್ಯೂಟರ್2017ರ ಕನ್ನಡ ಚಿತ್ರಗಳ ಪಟ್ಟಿಜಿ.ಪಿ.ರಾಜರತ್ನಂಅಲ್ಲಮ ಪ್ರಭುಕಾವ್ಯಮೀಮಾಂಸೆಸಂಧಿಜಯಮಾಲಾಚದುರಂಗ (ಆಟ)ಕರ್ನಾಟಕದ ಏಕೀಕರಣಕರ್ನಾಟಕದ ತಾಲೂಕುಗಳುಕರ್ನಾಟಕದ ನದಿಗಳುಪ್ಲಾಸಿ ಕದನಕೈಗಾರಿಕೆಗಳುಶುಷ್ಕಕೋಶ (ಡ್ರೈಸೆಲ್)ವಿರಾಟ್ ಕೊಹ್ಲಿಗಾದೆರೆವರೆಂಡ್ ಎಫ್ ಕಿಟ್ಟೆಲ್ಸುಧಾ ಮೂರ್ತಿಬಾದಾಮಿ ಶಾಸನಗೌತಮ ಬುದ್ಧಬಾಹುಬಲಿಆರತಿ🡆 More