ಸಂಬಾರ ಪದಾರ್ಥ

ಸಂಬಾರ ಪದಾರ್ಥ (ಮಸಾಲೆ ಪದಾರ್ಥ) ಎಂದರೆ ಮುಖ್ಯವಾಗಿ ಆಹಾರಕ್ಕೆ ರುಚಿಕೊಡಲು, ಬಣ್ಣಕೊಡಲು, ಅಥವಾ ಅದನ್ನು ಸಂರಕ್ಷಿಸಲು ಬಳಸಲಾದ ಬೀಜ, ಹಣ್ಣು, ಬೇರು, ತೊಗಟೆ, ಅಥವಾ ಇತರ ಸಸ್ಯಜನ್ಯ ವಸ್ತು.

ಸಂಬಾರ ಪದಾರ್ಥಗಳು ಮೂಲಿಕೆಗಳಿಂದ ಭಿನ್ನವಾಗಿವೆ. ಮೂಲಿಕೆಗಳೆಂದರೆ ರುಚಿಗಾಗಿ ಅಥವಾ ಅಲಂಕಾರಕ್ಕಾಗಿ ಬಳಸಲಾದ ಸಸ್ಯಗಳ ಎಲೆಗಳು, ಹೂವುಗಳು ಅಥವಾ ಕಾಂಡಗಳು. ಅನೇಕ ಸಂಬಾರ ಪದಾರ್ಥಗಳು ಸೂಕ್ಷಜೀವಿ ನಿರೋಧಕ ಗುಣಗಳನ್ನು ಹೊಂದಿವೆ. ಇದು ಹೆಚ್ಚು ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಹೆಚ್ಚು ಬಿಸಿ ವಾತಾವರಣಗಳಲ್ಲಿ ಸಂಬಾರ ಪದಾರ್ಥಗಳನ್ನು ಏಕೆ ಹೆಚ್ಚು ಸಾಮಾನ್ಯವಾಗಿ ಬಳಸಲಾಗುತ್ತದೆ, ಮತ್ತು ವಿಶೇಷವಾಗಿ ಹಾಳಾಗುವ ಸಾಧ್ಯತೆಯಿರುವ ಮಾಂಸದ ಅಡಿಗೆಯಲ್ಲಿ ಸಂಬಾರ ಪದಾರ್ಥಗಳ ಬಳಕೆಯು ಏಕೆ ಮುಖ್ಯವಾಗಿದೆ ಎಂಬುದನ್ನು ವಿವರಿಸಬಹುದು. ಸಂಬಾರ ಪದಾರ್ಥಗಳನ್ನು ಕೆಲವೊಮ್ಮೆ ಔಷಧಿಗಳು, ಧಾರ್ಮಿಕ ಆಚರಣೆಗಳು, ಸೌಂದರ್ಯವರ್ಧಕಗಳು ಅಥವಾ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೆಲವು ಉದಾಹರಣೆಗಳೆಂದರೆ ದಾಲ್ಚಿನ್ನಿ, ಕರಿಮೆಣಸು, ಲವಂಗ, ಜಾಯಿಕಾಯಿ, ಜೀರಿಗೆ, ಅರಿಸಿನ ಇತ್ಯಾದಿ.

ಸಂಬಾರ ಪದಾರ್ಥ
ಕೆಲವು ಸಂಬಾರ ಪದಾರ್ಥಗಳು

ಉಲ್ಲೇಖಗಳು


Tags:

ಅರಿಸಿನಕರಿಮೆಣಸುಜಾಯಿಕಾಯಿಜೀರಿಗೆತೊಗಟೆದಾಲ್ಚಿನ್ನಿಬಣ್ಣಬೀಜಬೇರುಮೂಲಿಕೆಲವಂಗಸಸ್ಯಸುಗಂಧ ದ್ರವ್ಯಸೌಂದರ್ಯವರ್ಧಕಗಳುಹಣ್ಣು

🔥 Trending searches on Wiki ಕನ್ನಡ:

ನವೋದಯಜಿ.ಪಿ.ರಾಜರತ್ನಂ1935ರ ಭಾರತ ಸರ್ಕಾರ ಕಾಯಿದೆಜಾತಿಖಾಸಗೀಕರಣಜನಪದ ಕಲೆಗಳುಹಳೆಗನ್ನಡಚಂಪೂಮೂಲಭೂತ ಕರ್ತವ್ಯಗಳು೧೮೬೨ಪ್ಲಾಸ್ಟಿಕ್ಕನ್ನಡದಲ್ಲಿ ಪ್ರವಾಸ ಸಾಹಿತ್ಯಬ್ಯಾಂಕ್ಸಿಂಧೂತಟದ ನಾಗರೀಕತೆಭಾರತದ ಆರ್ಥಿಕ ವ್ಯವಸ್ಥೆತುಳಸಿಭಾರತದ ಸ್ವಾತಂತ್ರ್ಯ ಚಳುವಳಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಹಂಸಲೇಖಭಾರತದ ಬ್ಯಾಂಕುಗಳ ಪಟ್ಟಿಕುರುಬಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಧೃತರಾಷ್ಟ್ರಬಾಲ್ಯ ವಿವಾಹಬಾಳೆ ಹಣ್ಣುನುಡಿಗಟ್ಟುಸಾನೆಟ್ಕರ್ನಾಟಕದ ವಾಸ್ತುಶಿಲ್ಪನುಗ್ಗೆಕಾಯಿಕ್ಯಾನ್ಸರ್ಇಮ್ಮಡಿ ಪುಲಿಕೇಶಿಹುರುಳಿಭಾರತದಲ್ಲಿನ ಚುನಾವಣೆಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಹಯಗ್ರೀವಬೊಜ್ಜುಸ್ತ್ರೀವಾದದ.ರಾ.ಬೇಂದ್ರೆಕೆ. ಎಸ್. ನಿಸಾರ್ ಅಹಮದ್ಹಣ್ಣುಕಬಡ್ಡಿಅಶ್ವತ್ಥಾಮಶೈಕ್ಷಣಿಕ ಮನೋವಿಜ್ಞಾನಜಿ.ಎಸ್.ಶಿವರುದ್ರಪ್ಪಸಂಚಿ ಹೊನ್ನಮ್ಮಚಾಣಕ್ಯಮೈಸೂರುಕರ್ನಾಟಕದ ನದಿಗಳುಆಂಧ್ರ ಪ್ರದೇಶಮುಖ್ಯ ಪುಟವ್ಯಕ್ತಿತ್ವಹಳೇಬೀಡುಶ್ಚುತ್ವ ಸಂಧಿಪುಸ್ತಕನೀರುಮಾರುಕಟ್ಟೆನವ್ಯವಿಮರ್ಶೆಭಾರತದ ಮುಖ್ಯಮಂತ್ರಿಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಕಾವೇರಿ ನದಿಮಾಟ - ಮಂತ್ರಏಡ್ಸ್ ರೋಗದಲಿತವಿಧಾನ ಪರಿಷತ್ತುಬೆಳಗಾವಿಪರಿಸರ ವ್ಯವಸ್ಥೆಶ್ರೀ ರಾಮ ನವಮಿಬಾಹುಬಲಿಬಾವಲಿಆದೇಶ ಸಂಧಿಭಾರತೀಯ ಜನತಾ ಪಕ್ಷಸಾಗುವಾನಿಟಿಪ್ಪು ಸುಲ್ತಾನ್ಯಜಮಾನ (ಚಲನಚಿತ್ರ)🡆 More