ವಕೀಲನು (ಲಾಯರ್, ನ್ಯಾಯವಾದಿ) ಅಡ್ವೊಕೇಟ್, ಅಟಾರ್ನಿ, ಅಟಾರ್ನಿ ಆಟ್ ಲಾ, ಬ್ಯಾರಿಸ್ಟರ್, ಬ್ಯಾರಿಸ್ಟರ್ ಆಟ್ ಲಾ, ಬಾರ್ ಆಟ್ ಲಾ, ಕ್ರೈಸ್ತ ಧರ್ಮವೇತ್ತ, ಚರ್ಚು ಶಾಸನದ ಲಾಯರ್, ಸಿವಿಲ್ ಕಾನೂನಿನ ನೋಟರಿ, ಕೌನ್ಸೆಲ್, ಕೌನ್ಸೆಲರ್, ಸಾಲಿಸಿಟರ್, ಕಾನೂನು ಕಾರ್ಯನಿರ್ವಾಹಕನಾಗಿ ಕಾನೂನನ್ನು ಅಭ್ಯಾಸಮಾಡುವ ವ್ಯಕ್ತಿ, ಅಥವಾ ಕಾನೂನನ್ನು ಸಿದ್ಧಪಡಿಸುವ, ವಿವರಿಸುವ ಮತ್ತು ಅನ್ವಯಿಸುವ ಸರ್ಕಾರಿ ನೌಕರ, ಆದರೆ ಪೂರಕಕಾನೂನ ತಜ್ಞ ಅಥವಾ ಸನ್ನದು ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿಯಲ್ಲ.
ವಕೀಲನಾಗಿ ಕೆಲಸ ಮಾಡುವುದು ಅಮೂರ್ತ ಕಾನೂನು ಸಿದ್ಧಾಂತಗಳ ಮತ್ತು ನಿರ್ದಿಷ್ಟ ವ್ಯಕ್ತೀಕೃತ ಸಮಸ್ಯೆಗಳನ್ನು ಪರಿಹರಿಸಲು ಜ್ಞಾನದ ವ್ಯಾವಹಾರಿಕ ಅನ್ವಯವನ್ನು, ಅಥವಾ ಕಾನೂನು ಸೇವೆಗಳನ್ನು ನಿರ್ವಹಿಸಲು ವಕೀಲರನ್ನು ನೇಮಿಸಿಕೊಳ್ಳುವವರ ಹಿತಾಸಕ್ತಿಗಳಿಗೆ ಒತ್ತಾಸೆಯಾಗುವುದನ್ನು ಒಳಗೊಳ್ಳುತ್ತದೆ.
ವಕೀಲನ ಪಾತ್ರವು ಕಾನೂನುವ್ಯಾಪ್ತಿಯಿಂದ ವ್ಯಾಪ್ತಿಗೆ ಬಹಳವಾಗಿ ಬದಲಾಗುತ್ತದೆ.
This article uses material from the Wikipedia ಕನ್ನಡ article ವಕೀಲ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.