ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು. ಯುಗಾದಿಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ...
ಹಬ್ಬಗಳನ್ನು ಇಂದು ನಾವು ಆಚರಿಸುತ್ತಿದ್ದೇವೆ: 1 ಪ್ರಕೃತಿಗೆ ಸಂಬಂಧಿಸಿದವು-ಸಂಕ್ರಾಂತಿ, ಯುಗಾದಿ, 2 ದೇವತೆಗಳಿಗೆ ಸಂಬಂಧಿಸಿದವು_ಶಿವರಾತ್ರಿ, ಗೌರಿಹಬ್ಬ, 3 ವ್ಯಕ್ತಿಗಳಿಗೆ ಸಂಬಂಧಿಸಿದವು-ಕ್ರಿಸ್ಮಸ್