ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ...
ವಿದ್ಯಾಭ್ಯಾಸಕ್ಕೆ ಫ್ರಾನ್ಸ್ ಅಥವಾ ಸೆನೆಗಲ್ಗೆ ಹೋಗಬೇಕಾಗುತ್ತದೆ. ಸಸ್ಯಮತ್ತುಪ್ರಾಣಿಸಂಪತ್ತು: ಇಲ್ಲಿಯ ಸಸ್ಯ ಸಂಪತ್ತು ಆಯಾ ಸ್ಥಳದ ಶುಷ್ಕತೆಯ ಪರಿಣಾಮವನ್ನವಲಂಬಿಸಿದೆ. ದಕ್ಷಿಣದಿಂದ