ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ : República Portuguesa ದಕ್ಷಿಣ ಯುರೋಪ್ನ ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ. ಈ ದೇಶದ ದಕ್ಷಿಣ ಮತ್ತು...
ಪೋಟೋಸ್ಯಾನ್ಪೋಗಳನ್ನೂ ಒಳಗೊಂಡಿದೆ. ಜನಸಂಖ್ಯೆ 9,807,000 (2000). ರಾಜಧಾನಿ ಲಿಸ್ಬನ್. ಭೌತಲಕ್ಷಣ: ಪೋರ್ಚುಗಲ್ಲಿನ ಸಮುದ್ರ ತೀರ ತಗ್ಗಾಗಿಯೂ ಚಪ್ಪಟೆಯಾಗಿಯೂ ಇದೆ. ಇದರಲ್ಲಿ ಅಂಕುಡೊಂಕುಗಳಿಲ್ಲ