ಕವಿರಾಜಮಾರ್ಗ :- ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು . ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ...
ಉಜ್ಜ್ವಲವಾಗಿಲ್ಲ. ಆದರೆ ಹೆಚ್ಚು ವೈವಿಧ್ಯಮಯವಾಗಿದೆ. ಕಾವ್ಯಗಳ ಜೊತೆಯಲ್ಲಿ ಇಲ್ಲಿ ಹಲವು ಶಾಸ್ತ್ರಗ್ರಂಥಗಳೂ ಕಾಣಿಸಿಕೊಂಡಿವೆ. ಅನೇಕ ವೇಳೆ ಈ ಶಾಸ್ತ್ರಗ್ರಂಥಗಳು ಕಾವ್ಯಮಯ ವಾಗಿಯೂ ಇರುತ್ತವೆ