ಸಂಬಳ

ಸಂಬಳವು (ವೇತನ, ಪಗಾರ) ಉದ್ಯೋಗದತನು ಉದ್ಯೋಗಿಗೆ ನೀಡುವ ಸಂದಾಯದ ಒಂದು ರೂಪ.

ಇದನ್ನು ಉದ್ಯೋಗದ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಹೇಳಿರಬಹುದು. ಇದು ಬಿಡಿಕೂಲಿಗೆ ವ್ಯತಿರಿಕ್ತವಾಗಿದೆ, ಏಕೆಂದರೆ ಬಿಡಿಗೂಲಿಯನ್ನು ಆವರ್ತಕ ಆಧಾರದ ಮೇಲೆ ನೀಡುವ ಬದಲಾಗಿ, ಪ್ರತಿ ಕೆಲಸ, ಗಂಟೆ ಅಥವಾ ಇತರ ಏಕಮಾನಕ್ಕೆ ಪ್ರತ್ಯೇಕವಾಗಿ ಪಾವತಿಸಲಾಗುತ್ತದೆ. ಒಂದು ಉದ್ಯಮವನ್ನು ನಡೆಸುವ ದೃಷ್ಟಿಯಿಂದ, ಸಂಬಳವನ್ನು ಕಾರ್ಯಗಳನ್ನು ನಡೆಸುವುದಕ್ಕಾಗಿ ಮಾನವ ಸಂಪನ್ಮೂಲಗಳನ್ನು ಪಡೆಯುವ ಮತ್ತು ಉಳಿಸಿಕೊಳ್ಳುವ ವೆಚ್ಚ ಎಂದೂ ನೋಡಬಹುದು. ಆಗ ಇದನ್ನು ಸಿಬ್ಬಂದಿ ಖರ್ಚು ಅಥವಾ ಸಂಬಳದ ಖರ್ಚು ಎಂದು ಕರೆಯಲಾಗುತ್ತದೆ.

ಭಾರತದಲ್ಲಿ

ಭಾರತದಲ್ಲಿ, ಸಾಮಾನ್ಯವಾಗಿ ಸಂಬಳಗಳನ್ನು ತಿಂಗಳ ಕೊನೆಯ ಕೆಲಸ ದಿನದಂದು ಪಾವತಿಸಲಾಗುತ್ತದೆ (ಸರ್ಕಾರಿ, ಸಾರ್ವಜನಿಕ ವಲಯದ ಇಲಾಖೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಜೊತೆಗೆ ಬಹುಪಾಲು ಇತರ ಖಾಸಗಿ ವಲಯದ ಕಂಪನಿಗಳು). ವೇತನ ಪಾವತಿ ಕಾಯಿದೆಯ ಪ್ರಕಾರ, ಒಂದು ಕಂಪನಿಯು ೧,೦೦೦ ಉದ್ಯೋಗಿಗಳಿಗಿಂತ ಕಡಿಮೆ ಹೊಂದಿದ್ದರೆ, ಕಂಪನಿಯು ಸಂಬಳವನ್ನು ಪ್ರತಿ ತಿಂಗಳ ೭ರಂದು ಪಾವತಿಸಬೇಕು. ಕಂಪನಿಯು ೧,೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಸಂಬಳವನ್ನು ಪ್ರತಿ ತಿಂಗಳ ೧೦ರೊಳಗೆ ಪಾವತಿಸಲಾಗುತ್ತದೆ.

ಉಲ್ಲೇಖಗಳು

Tags:

ಕೂಲಿ

🔥 Trending searches on Wiki ಕನ್ನಡ:

ಯೋನಿಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರದಲಿತದಿಕ್ಸೂಚಿಕನ್ನಡ ಗುಣಿತಾಕ್ಷರಗಳುರಾಮಾಚಾರಿ (ಕನ್ನಡ ಧಾರಾವಾಹಿ)ಕೃಷ್ಣ ಜನ್ಮಾಷ್ಟಮಿವಿಶ್ವ ಮಹಿಳೆಯರ ದಿನಕಾಮಗೌತಮಿಪುತ್ರ ಶಾತಕರ್ಣಿರಾಮಾಯಣಚಾರ್ಲಿ ಚಾಪ್ಲಿನ್ಶ್ರೀಶೈಲಬೃಂದಾವನ (ಕನ್ನಡ ಧಾರಾವಾಹಿ)ಶೃಂಗೇರಿಎಸ್.ನಿಜಲಿಂಗಪ್ಪಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕನ್ನಡದಲ್ಲಿ ಸಣ್ಣ ಕಥೆಗಳುಬೆಂಗಳೂರುರಕ್ತಅಂತಾರಾಷ್ಟ್ರೀಯ ಸಂಬಂಧಗಳುಚೋಮನ ದುಡಿಆಯ್ದಕ್ಕಿ ಲಕ್ಕಮ್ಮಕಾಳಿದಾಸಕೃತಕ ಬುದ್ಧಿಮತ್ತೆಭಾರತದಲ್ಲಿ ಮೀಸಲಾತಿಮುದ್ದಣಮೂಲಧಾತುಪ್ರಾಣಾಯಾಮಭಾರತದ ರಾಷ್ಟ್ರೀಯ ಉದ್ಯಾನಗಳುಕೆ.ಗೋವಿಂದರಾಜುವಾಟ್ಸ್ ಆಪ್ ಮೆಸ್ಸೆಂಜರ್ಅಲರ್ಜಿಜೀನುಜಾಗತೀಕರಣಎನ್ ಆರ್ ನಾರಾಯಣಮೂರ್ತಿಕಾಳಿಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಪ್ರಾಚೀನ ಈಜಿಪ್ಟ್‌ಗರಗಸದೇವತಾರ್ಚನ ವಿಧಿಗೂಗಲ್ಉಪ್ಪಿನ ಸತ್ಯಾಗ್ರಹಹುರುಳಿಕೈಗಾರಿಕೆಗಳುಮಡಿವಾಳ ಮಾಚಿದೇವಬಸವೇಶ್ವರಯಶವಂತ ಚಿತ್ತಾಲಚದುರಂಗ (ಆಟ)ರಾಷ್ಟ್ರೀಯ ಶಿಕ್ಷಣ ನೀತಿಜೇನು ಹುಳುಆದಿಪುರಾಣಗಿರೀಶ್ ಕಾರ್ನಾಡ್ಎತ್ತಿನಹೊಳೆಯ ತಿರುವು ಯೋಜನೆಜಾತಿಜ್ಯೋತಿಕಾ (ನಟಿ)ಮಂಟೇಸ್ವಾಮಿವ್ಯಂಜನಚಿಪ್ಕೊ ಚಳುವಳಿಕಾರ್ಲ್ ಮಾರ್ಕ್ಸ್ಉದ್ಯಮಿಶೀತಲ ಸಮರಭಾರತದ ತ್ರಿವರ್ಣ ಧ್ವಜಪು. ತಿ. ನರಸಿಂಹಾಚಾರ್ಏಡ್ಸ್ ರೋಗಸೀತಾ ರಾಮಅಶ್ವತ್ಥಮರಗುಪ್ತಗಾಮಿನಿ (ಧಾರಾವಾಹಿ)ಭಾಷಾ ವಿಜ್ಞಾನರಚಿತಾ ರಾಮ್ಚಂದ್ರಯಾನ-೨ಭಾರತದ ಇತಿಹಾಸರಿಕಾಪುಸಂಗೊಳ್ಳಿ ರಾಯಣ್ಣಗ್ರಹಎರಡನೇ ಮಹಾಯುದ್ಧ🡆 More