ತಲೆನೋವು

ತಲೆನೋವು ಮುಖ, ತಲೆ, ಅಥವಾ ಕುತ್ತಿಗೆಯಲ್ಲಿರುವ ನೋವಿನ ಲಕ್ಷಣವಾಗಿರುತ್ತದೆ.

ಇದು ಮೈಗ್ರೇನ್‌, ಒತ್ತಡ ಪ್ರಕಾರದ ತಲೆನೋವು ಅಥವಾ ಸಮೂಹ ತಲೆನೋವಾಗಿ ಉಂಟಾಗಬಹುದು. ಪದೆಪದೇ ಬರುವ ತಲೆನೋವುಗಳು ಸಂಬಂಧಗಳು ಮತ್ತು ಉದ್ಯೋಗದ ಮೇಲೆ ಪ್ರಭಾವ ಬೀರಬಹುದು. ತೀವ್ರ ತಲೆನೋವು ಇರುವವರಲ್ಲಿ ಖಿನ್ನತೆಯಾಗುವ ಹೆಚ್ಚಿನ ಅಪಾಯ ಕೂಡ ಇದೆ.

ತಲೆನೋವುಗಳು ಅನೇಕ ಪರಿಸ್ಥಿತಿಗಳ ಪರಿಣಾಮವಾಗಿ ಉಂಟಾಗಬಹುದು. ತಲೆನೋವುಗಳಿಗೆ ಅನೇಕ ವಿಭಿನ್ನ ವರ್ಗೀಕರಣ ವ್ಯವಸ್ಥೆಗಳಿವೆ. ಅಂತರರಾಷ್ಟ್ರೀಯ ತಲೆನೋವು ಸಂಘದ ವ್ಯವಸ್ಥೆಯದ್ದು ಅತ್ಯಂತ ಚೆನ್ನಾಗಿ ಗುರುತಿಸಲ್ಪಟ್ಟದ್ದಾಗಿದೆ. ತಲೆನೋವಿನ ಕಾರಣಗಳಲ್ಲಿ ನಿರ್ಜಲೀಕರಣ, ಆಯಾಸ, ನಿದ್ದೆಯ ಅಭಾವ, ಒತ್ತಡ, ಔಷಧಿಗಳ ಪರಿಣಾಮಗಳು, ಮನಃಪ್ರಭಾವಕ ಮದ್ದುಗಳ ಪರಿಣಾಮಗಳು, ವೈರಾಣು ಸೋಂಕುಗಳು, ಜೋರಾದ ಶಬ್ದಗಳು, ನೆಗಡಿ, ತಲೆ ಪೆಟ್ಟು, ಬಹಳ ತಂಪಾದ ಆಹಾರ ಅಥವಾ ಪಾನೀಯದ ವೇಗದ ಸೇವನೆ, ಮತ್ತು ದಂತ ಅಥವಾ ಸೈನಸ್ ಸಮಸ್ಯೆಗಳು ಸೇರಿರಬಹುದು.

ಉಲ್ಲೇಖಗಳು

Tags:

ಕುತ್ತಿಗೆಖಿನ್ನತೆತಲೆನೋವುಮುಖಮೈಗ್ರೇನ್‌ (ಅರೆತಲೆ ನೋವು)

🔥 Trending searches on Wiki ಕನ್ನಡ:

ಪರಿಸರ ರಕ್ಷಣೆಕ್ರಿಕೆಟ್ಕಾವ್ಯಮೀಮಾಂಸೆರಾಮ ಮಂದಿರ, ಅಯೋಧ್ಯೆತೀರ್ಥಕ್ಷೇತ್ರಯೂಟ್ಯೂಬ್‌ಪರೀಕ್ಷೆಅಂತರ್ಜಾಲ ಹುಡುಕಾಟ ಯಂತ್ರಸರ್ವಜ್ಞಊಳಿಗಮಾನ ಪದ್ಧತಿದೇವನೂರು ಮಹಾದೇವಶಂ.ಬಾ. ಜೋಷಿಋತುಕನ್ನಡಪ್ರಭಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಂಯುಕ್ತ ಕರ್ನಾಟಕಮೂತ್ರಪಿಂಡಕಲ್ಯಾಣ ಕರ್ನಾಟಕಕ್ಷತ್ರಿಯಸವರ್ಣದೀರ್ಘ ಸಂಧಿಕೇಂದ್ರ ಲೋಕ ಸೇವಾ ಆಯೋಗಪು. ತಿ. ನರಸಿಂಹಾಚಾರ್ಬಿ. ಎಂ. ಶ್ರೀಕಂಠಯ್ಯಪಿತ್ತಕೋಶಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕರ್ನಾಟಕ ವಿಧಾನ ಸಭೆಸಾಮಾಜಿಕ ಸಮಸ್ಯೆಗಳುವೀರಗಾಸೆಎಕರೆಕರ್ನಾಟಕದ ಜಿಲ್ಲೆಗಳುಚಾಲುಕ್ಯಭಾರತದ ಸ್ವಾತಂತ್ರ್ಯ ದಿನಾಚರಣೆಮಾನವ ಹಕ್ಕುಗಳುಮೂಲಭೂತ ಕರ್ತವ್ಯಗಳುವಡ್ಡಾರಾಧನೆವ್ಯಾಪಾರಮೊದಲನೇ ಅಮೋಘವರ್ಷಜೈಮಿನಿ ಭಾರತಜೈಜಗದೀಶ್ವಿಶ್ವ ಪರಂಪರೆಯ ತಾಣಕರ್ನಾಟಕದ ಅಣೆಕಟ್ಟುಗಳುಕುಟುಂಬಶ್ರೀನಾಥ್ಕಾನೂನುಶಾಸನಗಳುಭಾರತೀಯ ಶಾಸ್ತ್ರೀಯ ಸಂಗೀತದೇವುಡು ನರಸಿಂಹಶಾಸ್ತ್ರಿಡಿ.ಎಸ್.ಕರ್ಕಿಬೆಳಕುಜೋಗಿ (ಚಲನಚಿತ್ರ)ಬೌದ್ಧ ಧರ್ಮರಚಿತಾ ರಾಮ್ಶ್ರೀನಿವಾಸ ರಾಮಾನುಜನ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಆಯ್ದಕ್ಕಿ ಲಕ್ಕಮ್ಮಸಂವತ್ಸರಗಳುಕಂಬಳಶ್ರೀ ರಾಮ ನವಮಿಬಾಹುಬಲಿಪುರೂರವಸ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಶುಕ್ರಚಂದ್ರಯಾನ-೩ವಿಶ್ವ ಪರಿಸರ ದಿನಕರ್ನಾಟಕದ ಸಂಸ್ಕೃತಿಹೆಚ್.ಡಿ.ದೇವೇಗೌಡಮತದಾನಮಾನವ ಸಂಪನ್ಮೂಲಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಿಮರ್ಶೆಹದಿಬದೆಯ ಧರ್ಮಬಾಲ ಗಂಗಾಧರ ತಿಲಕಸಾಮ್ರಾಟ್ ಅಶೋಕಜಾತ್ಯತೀತತೆಮೆಕ್ಕೆ ಜೋಳಮಂಟೇಸ್ವಾಮಿ🡆 More