ಟರ್ಕಿ

ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ.

ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.

Republic of ಟರ್ಕಿ
Türkiye Cumhuriyeti
Flag of ಟರ್ಕಿ
Flag
ರಾಷ್ಟ್ರಚಿಹ್ನೆ of ಟರ್ಕಿ
ರಾಷ್ಟ್ರಚಿಹ್ನೆ
Motto: Yurtta Sulh, Cihanda Sulh
ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ
Anthem: İstiklâl Marşı
ಸ್ವಾತಂತ್ರ್ಯದ ಗೀತೆ
Location of ಟರ್ಕಿ
Capitalಅಂಕಾರಾ
Largest cityಇಸ್ತಾಂಬುಲ್
Official languagesಟರ್ಕಿಷ್
Demonym(s)Turkish
Governmentಸಾಂಸದಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಅಬ್ದುಲ್ಲಾ ಗುಲ್
• ಸಂಸತ್ತಿನ ಸಭಾಪತಿ
ಕೊಕ್ಸಲ್ ಟೋಪ್ಟನ್
• ಪ್ರಧಾನಿ
ರೆಸೆಪ್ ಟಯ್ಯಿಪ್ ಎರ್ಡೊಗನ್
ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ
• ಸ್ವಾತಂತ್ರ್ಯ ಸಂಗ್ರಾಮ
ಮೇ 19 1919
• ಸಂಸತ್ತಿನ ರಚನೆ
ಎಪ್ರಿಲ್ 23 1920
• ಗಣರಾಜ್ಯವಾಗಿ ಘೋಷಣೆ
ಅಕ್ಟೋಬರ್ 29 1923
• Water (%)
1.3
Population
• 2007 estimate
71,158,647 (17ನೆಯದು³)
• 2000 census
67,803,927
GDP (PPP)2007 estimate
• Total
$708.053 billion (16ನೆಯದು)
• Per capita
$9,628 (69ನೆಯದು)
GDP (nominal)2007 Q1 (January-March) estimate
• Total
$410.823 billion (17ನೆಯದು)
• Per capita
$5,561 (69ನೆಯದು)
Gini (2005)38
medium
HDI (2006)Increase 0.7574
Error: Invalid HDI value · 92nd4
Currencyಟರ್ಕಿಷ್ ಲಿರಾ (TRY)
Time zoneUTC+2 (EET)
• Summer (DST)
UTC+3 (EEST)
Calling code90
Internet TLD.tr
  1. Treaty of Lausanne (1923).
  2. Population and population density rankings based on 2005 figures.
  3. UN Nations HDI Report, page 284
  4. The New Turkish Lira (Yeni Türk Lirası, YTL) replaced the old Turkish Lira on 1 January 2005.

    1. REDIRECT Template:External timeline

ನೋಡಿ

ಉಲ್ಲೇಖನ

Tags:

ಅಜರ್ ಬೈಜಾನ್ಆರ್ಮೇನಿಯಇರಾಖ್ಇರಾನ್ಏಷ್ಯಾಕಪ್ಪು ಸಮುದ್ರಗ್ರೀಸ್ಜಾರ್ಜಿಯಬಲ್ಗೇರಿಯಮೆಡಿಟೆರೇನಿಯನ್ ಸಮುದ್ರಯುರೋಪ್ಸಿರಿಯ

🔥 Trending searches on Wiki ಕನ್ನಡ:

ಜಕಣಾಚಾರಿಮಳೆಕ್ರಿಯಾಪದಶ್ಚುತ್ವ ಸಂಧಿಕರ್ನಾಟಕದ ಮಹಾನಗರಪಾಲಿಕೆಗಳುಭಾರತದ ಸಂಗೀತಸಮುದ್ರಗುಪ್ತಮಧುಮೇಹಅಚ್ಛೋದ ಸರೋವರಋತುಸನ್ ಯಾತ್ ಸೆನ್ಕೌರವರುಗೋಲ ಗುಮ್ಮಟಎಕರೆಕೆ. ಅಣ್ಣಾಮಲೈರಾಮ್ ಮೋಹನ್ ರಾಯ್ಪಿ.ಲಂಕೇಶ್ಕಡಲತೀರಜವಾಹರ‌ಲಾಲ್ ನೆಹರುರಂಜಾನ್ಬನವಾಸಿಕುರುಬಅಸ್ಪೃಶ್ಯತೆಎಚ್.ಎಸ್.ಶಿವಪ್ರಕಾಶ್ವಾಲಿಬಾಲ್ಪಾಟೀಲ ಪುಟ್ಟಪ್ಪಜವಹರ್ ನವೋದಯ ವಿದ್ಯಾಲಯಬೊಜ್ಜು೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಶ್ರೀಕೃಷ್ಣದೇವರಾಯಸೂತ್ರದ ಗೊಂಬೆಯಾಟಭತ್ತಕೋಲಾರಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಕರ್ನಾಟಕ ವಿಧಾನ ಪರಿಷತ್ವಿರಾಮ ಚಿಹ್ನೆಆರ್ಯಭಟ (ಗಣಿತಜ್ಞ)ಕಾರ್ಪೊರೇಶನ್ ಬ್ಯಾಂಕ್ರಾಯಲ್ ಚಾಲೆಂಜರ್ಸ್ ಬೆಂಗಳೂರುಎ.ಕೆ.ರಾಮಾನುಜನ್ಮಂಗಳೂರುಎಚ್. ಎಸ್. ರಾಘವೇಂದ್ರ ರಾವ್ಭಾರತೀಯ ಭಾಷೆಗಳುಸುಭಾಷ್ ಚಂದ್ರ ಬೋಸ್ಕರ್ಮಧಾರಯ ಸಮಾಸಕನ್ನಡಚಂದ್ರಯಾನ-೩ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಿನಾಯಕ ಕೃಷ್ಣ ಗೋಕಾಕಶಬ್ದಮಣಿದರ್ಪಣಕರಗಅಂತರರಾಷ್ಟ್ರೀಯ ಸಂಘಟನೆಗಳುಸಂಘಟಿಸುವಿಕೆದ್ವಾರಕಾಯೋನಿರಾಷ್ಟ್ರೀಯ ಸ್ವಯಂಸೇವಕ ಸಂಘವಾಣಿಜ್ಯ ಬ್ಯಾಂಕ್ಪ್ರಬಂಧಭಾರತದ ಮಾನವ ಹಕ್ಕುಗಳು೧೮೬೨ಬಿ. ಎಂ. ಶ್ರೀಕಂಠಯ್ಯಮಹಿಳೆ ಮತ್ತು ಭಾರತಕನ್ನಡ ಜಾನಪದವರ್ಗೀಯ ವ್ಯಂಜನಸುಮಲತಾಭಾರತದ ನದಿಗಳುಅಂತಾರಾಷ್ಟ್ರೀಯ ಸಂಬಂಧಗಳುದ್ರಾವಿಡ ಭಾಷೆಗಳುಆಪ್ತಮಿತ್ರಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸಿಂಧೂತಟದ ನಾಗರೀಕತೆಮೊಹೆಂಜೊ-ದಾರೋನಾಲ್ವಡಿ ಕೃಷ್ಣರಾಜ ಒಡೆಯರುಆಟಕನ್ನಡ ಗುಣಿತಾಕ್ಷರಗಳುಷಟ್ಪದಿಸಿದ್ದಲಿಂಗಯ್ಯ (ಕವಿ)ಮಾನವ ಅಸ್ಥಿಪಂಜರ🡆 More