ಮಾನವ: ಹೋಮೋ ಸೇಪಿಯನ್ಸ್‍ನ ಸಾಮಾನ್ಯ ಹೆಸರು

ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ.

ಮಾನವ
Temporal range: Pleistocene - Recent
ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
Conservation status
Secure
Scientific classification
ಕ್ಷೇತ್ರ:
Eukaryota
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
ಗಣ:
Primate
ಕುಟುಂಬ:
ಹೋಮಿನಿಡೆ
ಕುಲ:
ಹೋಮೊ
ಪ್ರಜಾತಿ:
ಹೊಮೊ ಸೆಪಿಯನ್ಸ್
Subspecies:
ಹೊಮೊ ಸೆಪಿಯನ್ಸ್ ಸೆಪಿಯನ್ಸ್
Trinomial name
ಹೊಮೊ ಸೆಪಿಯನ್ಸ್ ಸೆಪಿಯನ್ಸ್
ಲಿನ್ನೆಯಸ್, ೧೭೫೮

ಮೂಲ

ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.

ಮಾನವ ವಿಕಾಸ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಮಾನವನ ಆರೋಗ್ಯ ಆಯುಷ್ಯ

ಮಾನವನ ಎತ್ತರ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
African Pigmies CNE-v1-p58-B
  • ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
  • ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು .
  • ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.

ವಿಭಾಗ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಉಲ್ಲೇಖ

Tags:

ಮಾನವ ಮೂಲಮಾನವ ವಿಕಾಸಮಾನವ ನ ಆರೋಗ್ಯ ಆಯುಷ್ಯಮಾನವ ನ ಎತ್ತರಮಾನವ ವಿಭಾಗಮಾನವ ಉಲ್ಲೇಖಮಾನವಉಪಕರಣಕಾಲುಕೈಪ್ರೈಮೇಟ್ಮಿದುಳುಸಸ್ತನಿ

🔥 Trending searches on Wiki ಕನ್ನಡ:

ವಿಜ್ಞಾನಬರವಣಿಗೆರನ್ನಅದ್ವೈತಶಾಸ್ತ್ರೀಯ ಭಾಷೆರಾಷ್ಟ್ರೀಯ ಸೇವಾ ಯೋಜನೆಗದ್ಯಅರ್ಥಶಾಸ್ತ್ರಕನ್ನಡಭಾರತೀಯ ಜನತಾ ಪಕ್ಷಕುರಿದೂರದರ್ಶನಸಂಖ್ಯಾಶಾಸ್ತ್ರಕನ್ನಡದಲ್ಲಿ ಪ್ರವಾಸ ಸಾಹಿತ್ಯಪ್ಲಾಸ್ಟಿಕ್ಉತ್ತರ ಕನ್ನಡಪೊನ್ನಭರತನಾಟ್ಯಶಿಲ್ಪಾ ಶೆಟ್ಟಿನೈಸರ್ಗಿಕ ಸಂಪನ್ಮೂಲಯಜಮಾನ (ಚಲನಚಿತ್ರ)ಸೀಮೆ ಹುಣಸೆಭಾರತದಲ್ಲಿ ತುರ್ತು ಪರಿಸ್ಥಿತಿಜಯಮಾಲಾದೇವತಾರ್ಚನ ವಿಧಿರೇಡಿಯೋಪರಶುರಾಮನಾಯಿಜ್ಯೋತಿಬಾ ಫುಲೆಉತ್ಪಲ ಮಾಲಾ ವೃತ್ತಕರ್ನಾಟಕದ ತಾಲೂಕುಗಳುಜೋಗಿ (ಚಲನಚಿತ್ರ)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಮಾಸನುಗ್ಗೆಕಾಯಿರಾಷ್ಟ್ರೀಯ ಉತ್ಪನ್ನಹಸ್ತಪ್ರತಿಕನ್ನಡದಲ್ಲಿ ನವ್ಯಕಾವ್ಯಸಂಸ್ಕೃತಮಲೆನಾಡುಶಿಕ್ಷಕಹಿರಿಯಡ್ಕಕುಂಬಳಕಾಯಿಕಂಸಾಳೆತ್ರಿವೇಣಿಕಾಳಿ ನದಿಭಾರತ ಸರ್ಕಾರವಿನಾಯಕ ಕೃಷ್ಣ ಗೋಕಾಕಭಾರತದ ಪಂಚಾಯತ್ ರಾಜ್ ವ್ಯವಸ್ಥೆವಿಧಾನಸೌಧತತ್ಪುರುಷ ಸಮಾಸಭೂಕಂಪಶಿಶುನಾಳ ಶರೀಫರುಜಶ್ತ್ವ ಸಂಧಿಚೆನ್ನಕೇಶವ ದೇವಾಲಯ, ಬೇಲೂರುರಾಮಕಾಫಿರ್ಕಾಳಿದಾಸಜೋಡು ನುಡಿಗಟ್ಟುಕದಂಬ ರಾಜವಂಶಭಾರತದ ಬಂದರುಗಳುಸಮುಚ್ಚಯ ಪದಗಳುಸಂಸ್ಕೃತ ಸಂಧಿಭತ್ತಕನ್ನಡ ಅಭಿವೃದ್ಧಿ ಪ್ರಾಧಿಕಾರಕರ್ನಾಟಕದ ಜಿಲ್ಲೆಗಳುಇತಿಹಾಸಸಮುದ್ರಅಕ್ಬರ್ಪೂರ್ಣಚಂದ್ರ ತೇಜಸ್ವಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಆವಕಾಡೊಬಸವೇಶ್ವರಬ್ಯಾಡ್ಮಿಂಟನ್‌ವಚನಕಾರರ ಅಂಕಿತ ನಾಮಗಳುಮೈಸೂರು ಸಂಸ್ಥಾನತಂತ್ರಜ್ಞಾನದ ಉಪಯೋಗಗಳುಅಶೋಕನ ಶಾಸನಗಳು🡆 More