ಪ್ರಚೋದಿತ ಗರ್ಭಪಾತ

ಗರ್ಭಪಾತವು ತನ್ನಿಂತಾನೆ ಉಳಿಯಲುಸಮರ್ಥವಾಗುವುದಕ್ಕೂ ಮುನ್ನಗರ್ಭಾಶಯದಿಂದ ಗರ್ಭಕೋಶದಿಂದ ಅಥವಾ ಹೊರಹಾಕುವ ಮೂಲಕ ಗರ್ಭಧಾರಣೆ (ಸಸ್ತನಿಗಳು) ಮುಕ್ತಾಯವಾಗಿದೆ ಗರ್ಭಪಾತವೊಂದು ತನ್ನಿಂತಾನೆ ಉಂಟಾಗಬಹುದು, ಆಗ ಅದನ್ನು ಗರ್ಭನಷ್ಟ ಅಥವಾ ಮಿಸ್ ಕ್ಯಾರಿಯೇಜ್ ಎನ್ನುತ್ತಾರೆ.

ಇದನ್ನು ಉದ್ದೇಶಪೂರ್ವಕವಾಗಿ ಕೂಡ ಮಾಡಬಹುದು, ಆಗ ಇದನ್ನು ಪ್ರಚೋದಿತ ಗರ್ಭಪಾತ ಎಂದು ಕರೆಯಲಾಗುತ್ತದೆ. ಪ್ರಚೋದಿತ ಗರ್ಭಪಾತವು ಸಾಮಾನ್ಯವಾಗಿ ಮಾನವ ಗರ್ಭಧಾರಣೆಯ ಗರ್ಭವನ್ನು ಹೊರತೆಗೆಯುವುದಕ್ಕೆ ಸಂಬಂಧಿಸಿದೆ. ಭ್ರೂಣವು ಬದುಕುಳಿಯಲು ಸಫಲವಾದ ಬಳಿಕವೂ ಇಂಥದ್ದೇ ಪ್ರಕ್ರಿಯೆಯನ್ನು ಕೈಗೊಳ್ಳುವುದನ್ನು ವೈದ್ಯಕೀಯವಾಗಿ "ತಡವಾಗಿ ಗರ್ಭಪಾತ ಮಾಡಿಸುವುದು" ಎಂದು ಕರೆಯುತ್ತಾರೆ.

ಪ್ರಚೋದಿತ ಗರ್ಭಪಾತ
Classification and external resources
ಪ್ರಚೋದಿತ ಗರ್ಭಪಾತ
Abortion laws globally

     Legal on request      Legal with justification      Illegal except for maternal life, health, rape, or fetal defects      Illegal except for maternal life, health, or rape      Illegal except for maternal life or health      Illegal, no exceptions      Varies

     No information
ICD-10O04
ICD-9779.6
DiseasesDB4153
MedlinePlus002912
eMedicinearticle/252560

ಆಧುನಿಕ ವೈದ್ಯಕೀಯವು ಪ್ರಚೋದಿತ ಗರ್ಭಪಾತಕ್ಕಾಗಿ ಔಷಧಗಳನ್ನು ಅಥವಾ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಕೆ ಮಾಡುವುದು. ಮೊದಲ ಟ್ರೈಮೆಸ್ಟರಿನಲ್ಲಿ ಮಿಫೆಪ್ರಿಸ್ಟೋನ್ ಹಾಗೂ ಪ್ರೋಸ್ಟಾಗ್ಲಾಂಡಿನ್ ಶಸ್ತ್ರಚಿಕಿತ್ಸಾ ವಿಧಾನದಷ್ಟೇ ಉಪಯುಕ್ತವಾಗುತ್ತವೆ. ಔಷಧಗಳ ಬಳಕೆಯು ಎರಡನೇ ಟ್ರೈಮೆಸ್ಟರಿನಲ್ಲಿ ಕೂಡ ಉಪಯುಕ್ತವಾಗಬಹುದಾದರೂ, ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಅಡ್ಡಪರಿಣಾಮಗಳ ಅಪಾಯಗಳು ಕಡಿಮೆ. ಸಂಯೋಜಿತ ಮೌಖಿಕ ಗರ್ಭನಿರೋಧಕ ಮಾತ್ರೆ ಸೇರಿದಂತೆ ಜನನ ನಿಯಂತ್ರಣ, ಮಾತ್ರೆ ಗರ್ಭಪಾತದತಕ್ಷಣವೇ ಪ್ರಾರಂಭಿಸಬಹುದು. ಅಭಿವೃದ್ಧಿಹೊಂದಿದ ಜಗತ್ತಿನಲ್ಲಿ ಗರ್ಭಪಾತವು ವೈದ್ಯಶಾಸ್ತ್ರದಲ್ಲಿ ಎನಿಸಿದೆ. ಆದರೆಗರ್ಭಪಾತ ಕಾನೂನು ಗರ್ಭಪಾತಕ್ಕೆ ಅನುಮತಿ ನೀಡಬೇಕು. ಸಂಕೀರ್ಣವಲ್ಲದ ಗರ್ಭಪಾತಗಳು ದೀರ್ಘಕಾಲಿಕ ಮಾನಸಿಕ ಆರೋಗ್ಯ ಅಥವಾ ದೈಹಿಕ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಅದೇ ಮಟ್ಟದ ಸುರಕ್ಷಿತ ಹಾಗೂ ಕಾನೂನುಬದ್ಧ ಗರ್ಭಪಾತಗಳು ಜಾಗತಿಕವಾಗಿ ಮಹಿಳೆಯರಿಗೆ ಲಭ್ಯವಿರಬೇಕೆಂದು ಶಿಫಾರಸು ಮಾಡುತ್ತದೆ. ಆದರೆ ಅಸುರಕ್ಷಿತ ಗರ್ಭಪಾತಗಳು ಸುಮಾರು 47,000 ಮಾತೃಮರಣಗಳಲ್ಲಿ ಪರಿಣಮಿಸುತ್ತವೆ ಮತ್ತು 5 ಮಿಲಿಯನ್ ಆಸ್ಪತ್ರೆಗೆ ದಾಖಲಿಸುವಿಕೆಗಳು ಜಾಗತಿಕವಾಗಿ ಸಂಭವಿಸುತ್ತವೆ.

ಜಾಗತಿಕವಾಗಿ ಪ್ರತಿವರ್ಷ ಸುಮಾರು 44 ಮಿಲಿಯನ್ ಗರ್ಭಪಾತಗಳನ್ನು ನಡೆಸಲಾಗುತ್ತದೆ, ಇವುಗಳಲ್ಲಿ ಸುಮಾರು ಅರ್ಧದಷ್ಟು ಸುರಕ್ಷಿತವಾಗಿರುವುದಿಲ್ಲ. 2003 ಮತ್ತು 2008 ರ ನಡುವೆ ಗರ್ಭಪಾತದ ದರಗಳು ಬದಲಾಗಿವೆ, ದಶಕಗಳ ಕಾಲವನ್ನು ಶಿಕ್ಷಣ ಒದಗಿಸುವಲ್ಲಿ ಹಿಂದೆ ಕಳೆದ ಬಳಿಕ ಕುಟುಂಬ ಯೋಜನೆ ಹಾಗೂ ಜನನ ನಿಯಂತ್ರಣದ ಕ್ರಮಗಳು ಸುಧಾರಿಸಿವೆ. As of 2008, "ಪ್ರತಿಬಂಧವು ಒಂದು ಕಾರಣವಲ್ಲದ ರೀತಿಯಲ್ಲಿ" ಕಾನೂನುಬದ್ಧ ಪ್ರಚೋದಿತ ಗರ್ಭಪಾತಗಳಿಗೆ ಜಗತ್ತಿನ ನಲವತ್ತು ಶೇಕಡ ಮಹಿಳೆಯರು ಪ್ರವೇಶವನ್ನು ಹೊಂದಿದ್ದಾರೆ. ಆದರೂ ಅವರು ಗರ್ಭಧರಿಸಿದ್ದಾಗ ಎಲ್ಲಿಯ ಅವಧಿಯ ವರೆಗೂ ಇವುಗಳನ್ನು ನಡೆಸಬಹುದು ಎಂಬ ಬಗ್ಗೆ ಮಿತಿಗಳಿವೆ.

ಪ್ರಚೋದಿತ ಗರ್ಭಪಾತವು ಇತಿಹಾಸ ಹೊಂದಿದೆ. ಇವುಗಳನ್ನು ಹಲವಾರು ವಿಧಾನಗಳಲ್ಲಿ ನಡೆಸಲಾಗುತ್ತಿದೆ, ಗಿಡಮೂಲಿಕೆ ಔಷಧಗಳ ಗರ್ಭಪಾತ, ಚೂಪಾದ ವಸ್ತುಗಳ ಬಳಕೆ, ದೈಹಿಕ ಟ್ರಾಮ, ಹಾಗೂ ಬೇರೆ ಸಾಂಪ್ರದಾಯಿಕ ಔಷಧ ಸೇರಿವೆ. ಗರ್ಭಪಾತಕ್ಕೆ ಸಂಬಂಧಪಟ್ಟ ಅವುಗಳನ್ನು ಎಷ್ಟು ಸತತವಾಗಿ ನಡೆಸಲಾಗುವುದು, ಹಾಗೂ ಅವುಗಳಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಿತಿ ಜಗತ್ತಿನಲ್ಲಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುವುದು. ಕೆಲವು ಸನ್ನಿವೇಶಗಳಲ್ಲಿ, ನಿರ್ದಿಷ್ಟ ಸನ್ನಿವೇಶಗಳಡಿಯಲ್ಲಿ ಕಾನೂನುಬದ್ಧವಾಗಿರುತ್ತದೆ, ಅವುಗಳೆಂದರೆ ಕಾಮುಕತೆ,ಅತ್ಯಾಚಾರ, ಭ್ರೂಣದ ದೋಷಗಳುಭ್ರೂಣದಲ್ಲಿ ತೊಂದರೆಗಳು, ಸಾಮಾಜಿಕ ಆರ್ಥಿಕ ಅಂಶಗಳು ಅಥವಾ ತಾಯಿಯ ಆರೋಗ್ಯದ ಅಪಾಯ. ಜಗತ್ತಿನ ಹಲವು ಭಾಗಗಳಲ್ಲಿ ಸಾವಿನ ಕುರಿತಂತೆ,ಗರ್ಭಪಾತದ ನೈತಿಕ ಆಯಾಮಗಳುಕುರಿತು ಮಹತ್ವದ ಗರ್ಭಪಾತದ ಚರ್ಚೆಯಿದೆ. ಗರ್ಭಪಾತದ ವಿರುದ್ಧ ಆಂದೋಲನಗಳಿದ್ದು ಅವರು ಸಾಮಾನ್ಯವಾಗಿ ಭ್ರೂಣ ಅಥವಾ ಪಿಂಡವು ಮಾನವನಾಗಿದ್ದು ಬದುಕಿನ ಹಕ್ಕು ಹೊಂದಿದೆ ಎಂದು ಪ್ರತಿಪಾದಿಸುವ ಜೊತೆಯಲ್ಲಿ ಗರ್ಭಪಾತವನ್ನು ಕೊಲೆ ಎಂದು ಪರಿಗಣಿಸುತ್ತಾರೆ. ಸಂತಾನದ ಹಕ್ಕುಮಹಿಳೆಯ ಹಕ್ಕುಗಳಲ್ಲೊಂದಾಗಿದ್ದು ತೀರ್ಮಾನ ಕೈಗೊಳ್ಳಬಹುದು, ಇದೂ ಒಂದು ಮಾನವ ಹಕ್ಕು ಎಂದು ಅವರ ಅಭಿಪ್ರಾಯ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕನ್ನಡ ವ್ಯಾಕರಣವ್ಯಾಯಾಮವಾರ್ಧಕ ಷಟ್ಪದಿನೆಪೋಲಿಯನ್ ಬೋನಪಾರ್ತ್ಅಕ್ಬರ್ಜಾಗತಿಕ ತಾಪಮಾನಕವಿರಾಜಮಾರ್ಗಭಾರತದ ಪ್ರಧಾನ ಮಂತ್ರಿಚೆಂಗಲರಾಯ ರೆಡ್ಡಿಯು.ಆರ್.ಅನಂತಮೂರ್ತಿಜಯಮಾಲಾಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾಮಿನೀ ಷಟ್ಪದಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುರಾಶಿತುಂಗಭದ್ರಾ ಅಣೆಕಟ್ಟುಚರಕಏಕರೂಪ ನಾಗರಿಕ ನೀತಿಸಂಹಿತೆಕೋಲಾರಮ್ಮ ದೇವಸ್ಥಾನಸಂಶೋಧನೆಕುದುರೆಪ್ರಜಾವಾಣಿಭಾಷಾಂತರನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಉಡಸಮುದ್ರಒಲಂಪಿಕ್ ಕ್ರೀಡಾಕೂಟಕದಂಬ ಮನೆತನಮಸೂದೆಎ.ಪಿ.ಜೆ.ಅಬ್ದುಲ್ ಕಲಾಂಶೈಕ್ಷಣಿಕ ಸಂಶೋಧನೆತಲಕಾಡುದ್ರೋಣತತ್ಪುರುಷ ಸಮಾಸಟೊಮೇಟೊಭಾರತ ರತ್ನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾಯಚೂರು ಜಿಲ್ಲೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೆಳದಿಬೆಂಗಳೂರು ಅರಮನೆಮೈಗ್ರೇನ್‌ (ಅರೆತಲೆ ನೋವು)ಶಿವರಾಜ್‍ಕುಮಾರ್ (ನಟ)೧೮೬೨ಗೋಲ ಗುಮ್ಮಟಹಿಂದಿ ಭಾಷೆರಾಜಕೀಯ ವಿಜ್ಞಾನಭಾರತೀಯ ಭಾಷೆಗಳುವೃದ್ಧಿ ಸಂಧಿಭಾರತೀಯ ಸ್ಟೇಟ್ ಬ್ಯಾಂಕ್ವೀರಗಾಸೆಜನಪದ ಕಲೆಗಳುಹೆಳವನಕಟ್ಟೆ ಗಿರಿಯಮ್ಮರಾಷ್ಟ್ರಕೂಟಸುಮಲತಾಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಿಷ್ಣುಕೆ.ಎಲ್.ರಾಹುಲ್ಸುರಪುರದಿವ್ಯಾಂಕಾ ತ್ರಿಪಾಠಿಸರ್ಕಾರೇತರ ಸಂಸ್ಥೆಗೌತಮ ಬುದ್ಧಮಾಸಮುಟ್ಟು ನಿಲ್ಲುವಿಕೆಬಾಳೆ ಹಣ್ಣುವಡ್ಡಾರಾಧನೆಇರಾನ್ಬೆಂಗಳೂರುಮಂಜುಳಬೇಸಿಗೆಹೂವುವಿರಾಟ್ ಕೊಹ್ಲಿಕಿತ್ತಳೆಸಾರಾ ಅಬೂಬಕ್ಕರ್ಸಾನೆಟ್ಬಂಡಾಯ ಸಾಹಿತ್ಯ🡆 More