ಥೈಲ್ಯಾಂಡ್

ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ.

ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.

ಥೈಲ್ಯಾಂಡ್ ಸಾಮ್ರಾಜ್ಯ
ราชอาณาจักรไทย
(ರತ್ಚ ಅನಾಚಕ್ ಥಾಯ್)
Flag of ಥೈಲ್ಯಾಂಡ್
Flag
ರಾಜಮುದ್ರೆ of ಥೈಲ್ಯಾಂಡ್
ರಾಜಮುದ್ರೆ
Anthem: ಫ್ಲೆಂಗ್ ಚಾಟ್
Location of ಥೈಲ್ಯಾಂಡ್
Capital
and largest city
ಬ್ಯಾಂಗ್‌ಕಾಕ್
Official languagesಥಾಯ್ ಭಾಷೆ
Governmentಮಿಲಿಟರಿ ಶಾಸನ
• ರಾಜ
ಭೂಮಿಬೋಲ್ ಅದುಲ್ಯದೇಜ್
• ಪ್ರಧಾನ ಮಂತ್ರಿ (ಪ್ರಸ್ತುತ)
ಜೆನರಲ್ ಸೊಂಧಿ ಬೂನ್ಯಾರಟ್‌ಕಲಿನ್
ಸ್ವಾತಂತ್ರ್ಯ 
ಕ್ಮೇರ್ ಸಾಮ್ರಾಜ್ಯದಿಂದ.
• ಸುಕೋಥೈ ಸಾಮ್ರಾಜ್ಯ
೧೨೩೮೦ - ೧೩೬೮
• ಅಯುತ್ಥಾಯ ಸಾಮ್ರಾಜ್ಯ
೧೩೫೦ - ೧೭೬೭
• ಥೊನ್‌ಬುರಿ ಸಾಮ್ರಾಜ್ಯ
೧೭೬೭ - ೧೭೮೨
• ಚಕ್ರಿ ಸಾಮ್ರಾಜ್ಯ
೧೭೮೨ - ಇಲ್ಲಿಯವರೆಗು
• Water (%)
0.4%
Population
• ಜುಲೈ ೨೦೦೫ estimate
೬೫,೪೪೪,೩೭೧ (೧೯)
• ೨೦೦೦ census
೬೦,೯೧೬,೪೪೧
GDP (PPP)೨೦೦೫ estimate
• Total
೫೬೦.೭ ಬಿಲಿಯನ್ ಡಾಲರ್ (೨೧ನೇ ಸ್ಥಾನ)
• Per capita
೮೩೦೦ ಡಾಲರ್ (೬೯ನೇ ಸ್ಥಾನ)
HDI (೨೦೦೩)೦.೭೭೮
Error: Invalid HDI value · ೭೩ನೇ ಸ್ಥಾನ
Currency฿ ಥಾಯ್ ಭಾತ್ (THB)
Time zoneUTC+7
• Summer (DST)
UTC+7
Calling code66
Internet TLD.th


ಇತಿಹಾಸ

  • ಭಾರತ,ಕಾಂಬೋಡಿಯ ಹಾಗು ಚೀನಾ ದೇಶಗಳ ಸಂಸ್ಕೃತಿಯಿಂತ ಪ್ರಭಾವಿತವಾಗಿರುವ ಥೈಲ್ಯಾಂಡ್‌ನ ಇತಿಹಾಸವನ್ನು ೧೨೩೮ರಲ್ಲಿ ಸ್ಥಾಪಿತವಾದ ಸುಖೋಥೈ ರಾಜವಂಶದೊಡನೆ ಗುರುತಿಸಲಾಗುತ್ತದೆ. ಇದಾದ ನಂತರ ಅಯುತ್ಥಾಯ ರಾಜವಂಶದವರು ೧೪ನೇ ಶತಮಾನದಲ್ಲಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸಿದರು.
  • ೧೬ನೇ ಶತಮಾನದಲ್ಲಿ ಯೂರೊಪಿಯನ್ನರ ಸಂಪರ್ಕಕ್ಕೆ ಥೈಲ್ಯಾಂಡ್ ಬಂದಿತಾದರು, ಯಾವುದೇ ಯೂರೊಪಿಯನ್ ದೇಶವು ಇದನ್ನು ತನ್ನ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳಲಾಗಲಿಲ್ಲ. ೧೯೩೨ರಲ್ಲಿ ನಡೆದ ಚಳುವಳಿಯ ನಂತರ ದೇಶದಲ್ಲಿ ಸಾಂವಿಧಾನಿಕ ಚಕ್ರಾಧಿಪತ್ಯವನ್ನು ಸ್ಥಾಪಿಸಲಾಯಿತು. ಇದಾದ ನಂತರ ಅನೇಕ ಬಾರಿ ಸೇನಾ ವಿಪ್ಲವಗಳು(Military coup) ನಡೆದವು.


  • ಪ್ರಧಾನಿ ತಕ್ಷಿನ್ ಶಿನವಾತ್ರ ಅವರ ಸರ್ಕಾರದ ವಿರುದ್ಧ ೧೯ ಸೆಪ್ಟೆಂಬರ್,೨೦೦೬ರಲ್ಲಿ ಮತ್ತೊಂದು ಸೇನಾ ವಿಪ್ಲವ ನಡೆಯಿತು. ಇದಾದ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

ಥಾಯ್ಲೆಂಡ್‌ಗೆ ಹೊಸರಾಜ

  • ಥಾಯ್ಲೆಂಡ್‌ನ ಹೊಸ ರಾಜನಾಗಿ ಯುವರಾಜ ಮಹಾ ವಾಜಿರಲಾಂಗ್‌ಕೊರ್ನ್‌ ಅವರ ಹೆಸರನ್ನು ದಿ.2 Dec, 2016 ರಂದು ಘೋಷಿಸಲಾಗಿದೆ. ಈ ಮೂಲಕ ಥಾಯ್ಲೆಂಡ್ ರಾಜಪ್ರಭುತ್ವದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅತಿಹೆಚ್ಚು ಅವಧಿಗೆ ಸಿಂಹಾಸನ ಅಲಂಕರಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಥಾಯ್ಲೆಂಡ್ ರಾಜ ಭೂಮಿಬೊಲ್ ಅದುಲ್ಯದೆಜ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.
  • ವಾಜಿರಲಾಂಗ್‌ಕೊರ್ನ್‌ ಅವರು ಚಕ್ರಿ ವಂಶದ 10ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಶಾಸಕಾಂಗ ಸಭೆಯ ಮುಖ್ಯಸ್ಥ ಪ್ರಯೂತ್ ಚಾನ್ ಒ ಚಾತ್ ಅವರು ಆಹ್ವಾನ ನೀಡಿದರು. ಇದನ್ನು ವಾಜಿರಲಾಂಗ್‌ಕೊರ್ನ್‌ ಒಪ್ಪಿಕೊಂಡಿದ್ದಾರೆ.

ನೋಡಿ

ಹೊರಗಿನ ಸಂಪರ್ಕಗಳು

ಉಲ್ಲೇಖಗಳು

Tags:

ಥೈಲ್ಯಾಂಡ್ ಇತಿಹಾಸಥೈಲ್ಯಾಂಡ್ ಥಾಯ್ಲೆಂಡ್‌ಗೆ ಹೊಸರಾಜಥೈಲ್ಯಾಂಡ್ ನೋಡಿಥೈಲ್ಯಾಂಡ್ ಹೊರಗಿನ ಸಂಪರ್ಕಗಳುಥೈಲ್ಯಾಂಡ್ ಉಲ್ಲೇಖಗಳುಥೈಲ್ಯಾಂಡ್ಆಗ್ನೇಯ ಏಷ್ಯಾಕಂಬೋಡಿಯಥಾಯ್ ಭಾಷೆಮಲೇಶಿಯಮೇ ೧೧ಮ್ಯಾನ್‌ಮಾರ್ಲಾಓಸ್

🔥 Trending searches on Wiki ಕನ್ನಡ:

ಹರಿಶ್ಚಂದ್ರಕೂಡಲ ಸಂಗಮಆಸ್ಪತ್ರೆಕೃಷ್ಣಭಾರತದ ರಾಷ್ಟ್ರಪತಿಗಳ ಪಟ್ಟಿಸೀಮೆ ಹುಣಸೆಶನಿ (ಗ್ರಹ)ಮೈಸೂರು ಸಂಸ್ಥಾನಮಹೇಂದ್ರ ಸಿಂಗ್ ಧೋನಿರಕ್ತಭಾರತದಲ್ಲಿ ಬಡತನಕೆಂಪುಕಂಸಾಳೆಕರ್ನಾಟಕದ ವಾಸ್ತುಶಿಲ್ಪಫೇಸ್‌ಬುಕ್‌ಶ್ಚುತ್ವ ಸಂಧಿನಾಟಕನವ್ಯಊಳಿಗಮಾನ ಪದ್ಧತಿಮಹಾತ್ಮ ಗಾಂಧಿಶಬರಿವಿಕಿಪೀಡಿಯಐಹೊಳೆಬಾಲ್ಯ ವಿವಾಹಗದ್ಯಗೀತಾ ನಾಗಭೂಷಣಕಬಡ್ಡಿವಿಧಾನಸೌಧವಿಜಯಪುರಪ್ಲಾಸ್ಟಿಕ್ನೈಸರ್ಗಿಕ ಸಂಪನ್ಮೂಲಬರವಣಿಗೆತೆನಾಲಿ ರಾಮಕೃಷ್ಣಗೌತಮ ಬುದ್ಧಆದಿಪುರಾಣಪ್ಲಾಸಿ ಕದನಕುರಿಲೆಕ್ಕ ಪರಿಶೋಧನೆಎ.ಎನ್.ಮೂರ್ತಿರಾವ್ಅಂಶಗಣಅಸಹಕಾರ ಚಳುವಳಿತಲಕಾಡುಬಾರ್ಲಿಭಾರತದಲ್ಲಿನ ಜಾತಿ ಪದ್ದತಿಕಾರ್ಮಿಕರ ದಿನಾಚರಣೆವಿವಾಹಸಾಗುವಾನಿಅಶೋಕನ ಶಾಸನಗಳುಕರ್ನಾಟಕದ ಆರ್ಥಿಕ ಪ್ರಗತಿತ್ರಿಶೂಲಗೋಲ ಗುಮ್ಮಟಆವಕಾಡೊಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾಷೆರಕ್ತಪಿಶಾಚಿಜ್ಯೋತಿಷ ಶಾಸ್ತ್ರಹಿರಿಯಡ್ಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಋಷಿಚುನಾವಣೆಸಂಸ್ಕಾರಜಶ್ತ್ವ ಸಂಧಿಹನುಮಾನ್ ಚಾಲೀಸಸಂಸ್ಕೃತ ಸಂಧಿಡೊಳ್ಳು ಕುಣಿತರೋಸ್‌ಮರಿಕನ್ನಡ ಛಂದಸ್ಸುಷಟ್ಪದಿಮಂತ್ರಾಲಯಮಾಸ್ತಿ ವೆಂಕಟೇಶ ಅಯ್ಯಂಗಾರ್ಕಾನೂನುಮುಪ್ಪಿನ ಷಡಕ್ಷರಿಮಧುಮೇಹಕರ್ನಾಟಕದ ಇತಿಹಾಸಕನ್ನಡ ಸಂಧಿಪರಿಸರ ವ್ಯವಸ್ಥೆ🡆 More