ಚೆಲ್ಲಾಟವಾಡುವಿಕೆ

ಚೆಲ್ಲಾಟವಾಡುವುದು ಅಥವಾ ಒಲಪು/ಒಯ್ಯಾರ/ಬಿನ್ನಾಣ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯತ್ತ ಮೌಖಿಕ ಅಥವಾ ಲಿಖಿತ ಸಂವಹನವನ್ನು, ಜೊತೆಗೆ ದೈಹಿಕ ಹಾವಭಾವವನ್ನು ಒಳಗೊಂಡ ಒಂದು ಸಾಮಾಜಿಕ ಮತ್ತು ಲೈಂಗಿಕ ವರ್ತನೆ.

ಮತ್ತೊಬ್ಬ ವ್ಯಕ್ತಿಯೊಂದಿಗಿನ ಆಳವಾದ ಸಂಬಂಧದಲ್ಲಿ ಆಸಕ್ತಿಯನ್ನು ಸೂಚಿಸಲು ಅಥವಾ ತಮಾಷೆಗಾಗಿ ಮಾಡಿದಾಗ ಮೋಜಿಗಾಗಿ ಇದನ್ನು ಮಾಡಲಾಗುತ್ತದೆ.

ಬಹುತೇಕ ಸಂಸ್ಕೃತಿಗಳಲ್ಲಿ, ಪ್ರಣಯ ಪ್ರವೃತ್ತಿಯೊಂದಿಗೆ ಪರಿಚಿತವಿರದವರಿಗೆ ಸಾರ್ವಜನಿಕವಾಗಿ, ಅಥವಾ ಖಾಸಗಿಯಾಗಿ ಪ್ರಕಟ ಲೈಂಗಿಕ ಪ್ರಸ್ತಾಪಗಳನ್ನು ಮಾಡುವುದು ಸಾಮಾಜಿಕವಾಗಿ ಸಮ್ಮತಿ ಪಡೆದಿರುವುದಿಲ್ಲ, ಆದರೆ ಕೆಲವೊಮ್ಮೆ ಪರೋಕ್ಷ ಅಥವಾ ಸೂಚಕ ಪ್ರಸ್ತಾಪಗಳನ್ನು ಸ್ವೀಕಾರಾರ್ಹವೆಂದು ಪರಿಗಣಿಸಬಹುದು.

ಚೆಲ್ಲಾಟವಾಡುವುದು ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ವಾಸ್ತವ ಸಂಬಂಧಕ್ಕಿಂತ ಸೌಮ್ಯವಾಗಿ ಹೆಚ್ಚಿನ ನಿಕಟ ಸಂಬಂಧವನ್ನು ಸೂಚಿಸುವ ರೀತಿಯಲ್ಲಿ ಮಾತಾಡುವುದು ಮತ್ತು ವರ್ತಿಸುವುದನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಸಿಗ್ಮಂಡ್‌ ಫ್ರಾಯ್ಡ್‌ಉಡುಪಿ ಜಿಲ್ಲೆರಾಜಕೀಯ ಪಕ್ಷವಿಶ್ವ ವ್ಯಾಪಾರ ಸಂಸ್ಥೆಕನ್ನಡದಲ್ಲಿ ಸಣ್ಣ ಕಥೆಗಳುಬಿ. ಎಂ. ಶ್ರೀಕಂಠಯ್ಯಸತ್ಯ (ಕನ್ನಡ ಧಾರಾವಾಹಿ)ಸಾಲ್ಮನ್‌ತ. ರಾ. ಸುಬ್ಬರಾಯಹರಿಹರ (ಕವಿ)ರಾಷ್ಟ್ರೀಯ ಸೇವಾ ಯೋಜನೆಹನುಮಂತವಿರಾಟ್ ಕೊಹ್ಲಿಕೃತಕ ಬುದ್ಧಿಮತ್ತೆಶೂದ್ರ ತಪಸ್ವಿಯೋಗ ಮತ್ತು ಅಧ್ಯಾತ್ಮಕೊಡಗುಜಪಾನ್ಭಾರತದಲ್ಲಿ ಪಂಚಾಯತ್ ರಾಜ್ಕಾವೇರಿ ನದಿಅವರ್ಗೀಯ ವ್ಯಂಜನಹಾ.ಮಾ.ನಾಯಕವಿಜಯ ಕರ್ನಾಟಕಹರಕೆನಿರಂಜನಕೋಟ ಶ್ರೀನಿವಾಸ ಪೂಜಾರಿಶ್ಯೆಕ್ಷಣಿಕ ತಂತ್ರಜ್ಞಾನಜ್ಯೋತಿಷ ಶಾಸ್ತ್ರಮಹಾವೀರಕವನಗಂಗ (ರಾಜಮನೆತನ)ಭಾವನಾ(ನಟಿ-ಭಾವನಾ ರಾಮಣ್ಣ)ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಕರ್ನಾಟಕದ ಶಾಸನಗಳುಅಶೋಕನ ಶಾಸನಗಳುಲಕ್ಷ್ಮಿಸಂಪತ್ತಿಗೆ ಸವಾಲ್ರಾಮಾಯಣಬರವಣಿಗೆಚೆನ್ನಕೇಶವ ದೇವಾಲಯ, ಬೇಲೂರುಅರ್ಥಶಾಸ್ತ್ರಕೆ. ಎಸ್. ನರಸಿಂಹಸ್ವಾಮಿಭಾರತ ಬಿಟ್ಟು ತೊಲಗಿ ಚಳುವಳಿಬೆಂಕಿಶ್ರೀಕೃಷ್ಣದೇವರಾಯಮ್ಯಾಕ್ಸ್ ವೆಬರ್ಕದಂಬ ಮನೆತನಮಾನವನ ವಿಕಾಸಕೇಶಿರಾಜಎ.ಎನ್.ಮೂರ್ತಿರಾವ್ಹುಲಿಕನಕಪುರಯೇಸು ಕ್ರಿಸ್ತಹೊಯ್ಸಳ ವಾಸ್ತುಶಿಲ್ಪಮಾದರ ಚೆನ್ನಯ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗುಪ್ತ ಸಾಮ್ರಾಜ್ಯಮುದ್ದಣಪಂಜುರ್ಲಿಧೃತರಾಷ್ಟ್ರಶ್ರವಣಬೆಳಗೊಳಮಸೂದೆಸಿಂಧನೂರುಚಂದ್ರಗುಪ್ತ ಮೌರ್ಯಚದುರಂಗ (ಆಟ)ಎರಡನೇ ಮಹಾಯುದ್ಧಛಂದಸ್ಸುಅಕ್ಕಮಹಾದೇವಿಕ್ಯಾನ್ಸರ್ಗಿಡಮೂಲಿಕೆಗಳ ಔಷಧಿಬ್ಯಾಂಕ್ಗ್ರಾಮ ಪಂಚಾಯತಿಶಾಸನಗಳುಸೂರ್ಯಮುತ್ತುಗಳುಪಿ.ಲಂಕೇಶ್ಜೀವಕೋಶಮಾನವನ ನರವ್ಯೂಹಚೋಮನ ದುಡಿ🡆 More