೨೦೦೮ ಒಲಂಪಿಕ್ ಕ್ರೀಡಾಕೂಟ

೨೦೦೮ರ ಒಲಂಪಿಕ್ಸ್ ಕ್ರೀಡಾಕೂಟವು ಚೀನಿ ಜನರ ಗಣರಾಜ್ಯದ ರಾಜಧಾನಿ ಬೈಜಿಂಗ್ನಲ್ಲಿ ಆಗಸ್ಟ್ ೮, ೨೦೦೮ರಿಂದ ಆಗಸ್ಟ್ ೨೪, ೨೦೦೮ರವರೆ ನಡೆದ ೨೯ನೇ ಒಲಂಪಿಕ್ ಕ್ರೀಡಾಕೂಟ.

ಆತಿಥೇಯ ರಾಷ್ಟ್ರ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.

೨೦೦೮ ಒಲಂಪಿಕ್ ಕ್ರೀಡಾಕೂಟ
ಬೈಜಿಂಗಿನಲ್ಲಿ ಕ್ರೀಡಾಕೂಟದ ಚಿಹ್ನೆಯನ್ನು ತೋರಿಸುವ ಒಂದು ಜಾಹೀರಾತು

ಮುಖ್ಯಾಂಶಗಳು

  • ೦೮-೦೮-೨೦೦೮ರಂದು ಉದ್ಘಾಟನೆ.
  • ಇದು ೨೯ನೇಯ ಒಲಿಂಪಿಕ್ ಕ್ರೀಡಾಕೂಟ.
  • ಚೈನಾ ದೇಶದ ಅಧ್ಯಕ್ಷ ಹು ಜಿಂಟಾವೋರಿಂದ ಉದ್ಘಾಟನೆ.
  • ಭಾಗವಹಿಸುವ ರಾಷ್ಟ್ರಗಳು : ೨೦೫
  • ಕ್ರೀಡಾಕೂಟವನ್ನು ನಡೆಸುತ್ತಿರುವ ನಗರ: ಬೀಜಿಂಗ್, ಚೈನಾ
  • ಉದ್ಘಾಟನಾ ಸಮಾರಂಭ ನಡೆಯುವ ಸ್ಥಳ್: ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣ(ಬರ್ಡ್ಸ್ ನೆಸ್ಟ್)
  • ಕ್ರೀಡಾಕೂಟದ ಕೊನೆಯ ದಿನ: ಅಗಸ್ಟ್ ೨೪, ೨೦೦೮
  • ಉದ್ಘಾಟನೆಯ ಸಮಯ: ರಾತ್ರಿ ೮ ಘಂಟೆ, ೮ ನಿಮಿಷ, ೮ ಸೆಕೆಂದು (ಚೈನಾ ಸಮಯ)
  • ಒಟ್ಟು ಕ್ರೀಡೆಗಳು: ೨೮
  • ೨೮ ಕ್ರೀಡೆಗಳಲ್ಲಿ ಒಟ್ಟು ೩೦೨ ವಿವಿಧ ಸ್ಪರ್ಧೆಗಳು.
  • ಭಾಗವಹಿಸುವ ಒಟ್ಟು ಕ್ರೀಡಾಳುಗಳು: ೧೧,೦೨೮
  • ಕ್ರೀಡಾಕೂಟದ ಧ್ಯೇಯ ವಾಕ್ಯ: ಒಂದೇ ಜಗತ್ತು, ಒಂದು ಕನಸು.
  • ಉದ್ಘಾಟನಾ ಸಮರಂಭ ವೀಕ್ಷಿಸಿದ ಗಣ್ಯರು: ಅಮೇರಿಕ ಅಧ್ಯಕ್ಷ ಜಾರ್ಜ್ ಬುಷ್, ರಷಿಯದ ಪ್ರಧಾನಿ ಪುಟಿನ್, ಫ್ರಾನ್ಸನ ಅಧ್ಯಕ್ಷ ಸರ್ಕೊಜಿ, ಬ್ರಾಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ.
  • ಉದ್ಘಾಟನಾ ಸಮರಂಭದಲ್ಲಿ ಭಾಗವಹಿಸಿದ ನೃತ್ಯಪಟುಗಳು: ೧೦,೦೦೦
  • ಸಂಪೂರ್ಣ ಕ್ರೀಡಕೂಟದ ಅಂದಾಜು ವೆಚ್ಚ: ೪೦ ಶತಕೋಟಿ ಡಾಲರಗಳು
  • ಚೆಕ್ ಗಣರಾಜ್ಯದ ಕ್ಯಾಟರೀನಾ ಎಮ್ಮೊನ್ಸಗೆ ಮೊದಲ ಚಿನ್ನ.

ನೋಡಿ

  1. *ರಿಯೊ ಒಲಿಂಪಿಕ್ಸ್ 2016
  2. *ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
  3. *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ
  4. *ಫೀಫಾ
  5. *17ನೇ ಏಷ್ಯನ್‌ ಕ್ರೀಡಾಕೂಟ 2014
  6. *ಭಾರತದ ಮಹಿಳಾ ಹಾಕಿ ತಂಡ
  7. *ಭಾರತದ ಪುರುಷರ ಹಾಕಿ ತಂಡ
  8. *ಒಲಂಪಿಕ್ ಕ್ರೀಡಾಕೂಟ
  9. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ
  10. *ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ

ಉಲ್ಲೇಖ

Tags:

ಆಗಸ್ಟ್ ೨೪ಆಗಸ್ಟ್ ೮ಒಲಂಪಿಕ್ ಕ್ರೀಡಾಕೂಟಚೀನಿ ಜನರ ಗಣರಾಜ್ಯಬೈಜಿಂಗ್೨೦೦೮೨೦೦೮ರ ಒಲಂಪಿಕ್ಸ್ ಕ್ರೀಡಾಕೂಟದ ಪದಕ ಪಟ್ಟಿ

🔥 Trending searches on Wiki ಕನ್ನಡ:

ರಗಳೆಆಯ್ದಕ್ಕಿ ಲಕ್ಕಮ್ಮಅಯ್ಯಪ್ಪಯೋಗ ಮತ್ತು ಅಧ್ಯಾತ್ಮಬ್ರಾಹ್ಮಿ ಲಿಪಿಚಾಲುಕ್ಯನುಗ್ಗೆಕಾಯಿಕರ್ನಾಟಕದ ಹಬ್ಬಗಳುವಾಸ್ತವಿಕವಾದಭಾರತೀಯ ನೌಕಾಪಡೆಝಾನ್ಸಿ ರಾಣಿ ಲಕ್ಷ್ಮೀಬಾಯಿಆದಿ ಕರ್ನಾಟಕಭಾರತದ ತ್ರಿವರ್ಣ ಧ್ವಜಕನ್ನಡ ಕಾಗುಣಿತಸಂವಹನಕ್ಯಾನ್ಸರ್ಓಂ ನಮಃ ಶಿವಾಯಚನ್ನವೀರ ಕಣವಿನಳಂದಭಾರತದಲ್ಲಿ ಕೃಷಿಪ್ಲೇಟೊಪರಿಸರ ವ್ಯವಸ್ಥೆಟೊಮೇಟೊಕದಂಬ ರಾಜವಂಶಟಿ.ಪಿ.ಕೈಲಾಸಂಬ್ಯಾಂಕ್ಸಂಚಿ ಹೊನ್ನಮ್ಮತೆಂಗಿನಕಾಯಿ ಮರಗುರುನಾನಕ್ವ್ಯಕ್ತಿತ್ವಕೊಲೆಸ್ಟರಾಲ್‌ಕನ್ನಡ ಸಾಹಿತ್ಯ ಸಮ್ಮೇಳನಲೋಕಸಭೆಅಮೃತಕರ್ನಾಟಕದ ವಿಶ್ವವಿದ್ಯಾಲಯಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಷ್ಟ್ರಕವಿಭಾರತದ ಉಪ ರಾಷ್ಟ್ರಪತಿಫ.ಗು.ಹಳಕಟ್ಟಿಶಾಸನಗಳುಅಂಬರೀಶ್ಮಂಟೇಸ್ವಾಮಿಅಕ್ಷಾಂಶ ಮತ್ತು ರೇಖಾಂಶಧರ್ಮವಿರಾಮ ಚಿಹ್ನೆಕೊಪ್ಪಳವಾಲ್ಮೀಕಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಭಾರತದ ರಾಷ್ಟ್ರೀಯ ಉದ್ಯಾನಗಳುರಾಜಕೀಯ ವಿಜ್ಞಾನಕೃಷ್ಣಾ ನದಿಅಂತರರಾಷ್ಟ್ರೀಯ ವ್ಯಾಪಾರಅಡಿಕೆಕಾರ್ಮಿಕರ ದಿನಾಚರಣೆಅಮಿತ್ ತಿವಾರಿ (ಏರ್ ಮಾರ್ಷಲ್)ವಿಶ್ವಕರ್ಮವಾಲಿಬಾಲ್ಹಲ್ಮಿಡಿ ಶಾಸನದೆಹಲಿಪಾಂಡವರುಪ್ರೀತಿಗ್ರಹಮಹಿಳೆ ಮತ್ತು ಭಾರತಜಿ.ಎಸ್.ಶಿವರುದ್ರಪ್ಪಜಲ ಮಾಲಿನ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ಕಾಟಕ ರಾಶಿರಾಹುಯೋಗವಾಹಗೊರೂರು ರಾಮಸ್ವಾಮಿ ಅಯ್ಯಂಗಾರ್ಜಾನಪದವಿಷ್ಣು ಸಹಸ್ರನಾಮಹರಿಹರ (ಕವಿ)ನೀರುಸರ್ ಐಸಾಕ್ ನ್ಯೂಟನ್ಕರ್ನಾಟಕ ಪೊಲೀಸ್🡆 More