ಹಾರಕ

ಹಾರಕವು ಮುಖ್ಯವಾಗಿ ಭಾರತದಲ್ಲಿ ಬೆಳೆಯಲಾದ ಒಂದು ವಾರ್ಷಿಕ ಧಾನ್ಯ, ಜೊತೆಗೆ, ಫ಼ಿಲಿಪೀನ್ಸ್, ಇಂಡೊನೇಷ್ಯಾ, ವಿಯೆಟ್ನಾಮ್, ಥಾಯ್ಲಂಡ್, ಮತ್ತು ಪಶ್ಚಿಮ ಆಫ಼್ರಿಕಾದಲ್ಲೂ (ಇದು ಇಲ್ಲಿ ಹುಟ್ಟಿಕೊಂಡಿತು) ಬೆಳೆಯಲಾಗುತ್ತದೆ.

ಈ ಬಹುತೇಕ ಪ್ರದೇಶಗಳಲ್ಲಿ ಇದನ್ನು ಸಣ್ಣ ಬೆಳೆಯಾಗಿ ಬೆಳೆಯಲಾಗುತ್ತದೆ, ದಖ್ಖನ ಪ್ರಸ್ಥಭೂಮಿಯನ್ನು ಹೊರತುಪಡಿಸಿ (ಇಲ್ಲಿ ಇದನ್ನು ಮುಖ್ಯ ಆಹಾರ ಮೂಲವಾಗಿ ಬೆಳೆಯಲಾಗುತ್ತದೆ). ಇದು ಬರವನ್ನು ಸಹಿಸಿಕೊಳ್ಳಬಲ್ಲ, ವಿಪರೀತ ಹವಾಮಾನದಲ್ಲಿ ಬೆಳೆಯಬಲ್ಲ ಬೆಳೆಯಾಗಿದೆ ಮತ್ತು ಇತರ ಬೆಳೆಗಳು ಬದುಕುಳಿಯಲಾಗದಿರುವ ಕೃಷಿ ಮಾಡಲು ಕಷ್ಟವಾದ ಮಣ್ಣುಗಳಲ್ಲಿ ಬದುಕುಳಿಯಬಲ್ಲದು, ಮತ್ತು ಪ್ರತಿ ಹೆಕ್ಟೇರಿಗೆ ೪೫೦-೯೦೦ ಕೆ.ಜಿ. ಧಾನ್ಯವನ್ನು ಪೂರೈಕೆ ಮಾಡಬಲ್ಲದು. ಹಾರಕವು ಆಫ಼್ರಿಕಾ ಮತ್ತು ಇತರೆಡೆಯ ಜೀವನಾಧಾರ ರೈತರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ.

ಹಾರಕ

ಸೇವನೆ ಮತ್ತು ಉಪಯೋಗಗಳು

ಭಾರತದಲ್ಲಿ, ಹಾರಕವನ್ನು ಹಿಟ್ಟಾಗಿ ಬೀಸಿ ಕಡುಬಿನಂಥ ಭಕ್ಷ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಆಫ಼್ರಿಕಾದಲ್ಲಿ ಇದನ್ನು ಅಕ್ಕಿಯಂತೆ ಬೇಯಿಸಲಾಗುತ್ತದೆ. ಇದು ದನಗಳು, ಆಡುಗಳು, ಹಂದಿಗಳು, ಕುರಿಗಳು, ಮತ್ತು ಸಾಕುಕೋಳಿ ಜಾತಿಗಳಿಗೆ ಪ್ರಾಣಿ ಮೇವಾಗಿಯೂ ಒಳ್ಳೆ ಆಯ್ಕೆಯಾಗಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಸಂಚಿ ಹೊನ್ನಮ್ಮವಿಜಯನಗರ ಸಾಮ್ರಾಜ್ಯರಾಧಿಕಾ ಕುಮಾರಸ್ವಾಮಿಬಿಳಿಗಿರಿರಂಗನ ಬೆಟ್ಟಕಾಫಿರ್ಸಂಸ್ಕೃತ ಸಂಧಿಕಂಸಾಳೆಸೂರ್ಯವಂಶ (ಚಲನಚಿತ್ರ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಕ್ರಿಯಾಪದಮಹಾವೀರದೇವರ/ಜೇಡರ ದಾಸಿಮಯ್ಯಝೊಮ್ಯಾಟೊಶೃಂಗೇರಿಅಲಾವುದ್ದೀನ್ ಖಿಲ್ಜಿವಿಧಾನ ಸಭೆಕನ್ನಡದ ಉಪಭಾಷೆಗಳುಜಾಗತೀಕರಣತಾಳೀಕೋಟೆಯ ಯುದ್ಧಜಾಹೀರಾತುಯೋಗ ಮತ್ತು ಅಧ್ಯಾತ್ಮವೆಂಕಟೇಶ್ವರಕಾನೂನುಬ್ರಿಕ್ಸ್ ಸಂಘಟನೆರಾಷ್ಟ್ರೀಯ ಸೇವಾ ಯೋಜನೆಕರಗಚೆನ್ನಕೇಶವ ದೇವಾಲಯ, ಬೇಲೂರುಕನ್ನಡ ಸಾಹಿತ್ಯ ಪ್ರಕಾರಗಳುರತ್ನಾಕರ ವರ್ಣಿಕ್ರೀಡೆಗಳುಅರಸೀಕೆರೆಭಾರತ ಸಂವಿಧಾನದ ಪೀಠಿಕೆತಿಂಥಿಣಿ ಮೌನೇಶ್ವರನರೇಂದ್ರ ಮೋದಿಹಲ್ಮಿಡಿ ಶಾಸನಕುಮಾರವ್ಯಾಸಬೆಕ್ಕುಜಾನಪದಸವರ್ಣದೀರ್ಘ ಸಂಧಿಅಂತಿಮ ಸಂಸ್ಕಾರಭರತೇಶ ವೈಭವಸಾಮಾಜಿಕ ಸಮಸ್ಯೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಅರ್ಥ ವ್ಯವಸ್ಥೆಕೊರೋನಾವೈರಸ್ಹನುಮಂತಶಿಲ್ಪಾ ಶೆಟ್ಟಿಯೇಸು ಕ್ರಿಸ್ತಕೆ. ಎಸ್. ನರಸಿಂಹಸ್ವಾಮಿಭಾರತದಲ್ಲಿನ ಚುನಾವಣೆಗಳುಕಾವೇರಿ ನದಿಮೊಘಲ್ ಸಾಮ್ರಾಜ್ಯದಿವ್ಯಾಂಕಾ ತ್ರಿಪಾಠಿಛಂದಸ್ಸುಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ವಿಧಾನ ಸಭೆಭಾರತದ ಆರ್ಥಿಕ ವ್ಯವಸ್ಥೆಅಲ್ಲಮ ಪ್ರಭುಗೋತ್ರ ಮತ್ತು ಪ್ರವರಜ್ಯೋತಿಷ ಶಾಸ್ತ್ರಸಮಾಜಗಿರೀಶ್ ಕಾರ್ನಾಡ್ಕನ್ನಡ ರಾಜ್ಯೋತ್ಸವಭಾರತದ ಪ್ರಧಾನ ಮಂತ್ರಿನಾಯಿಕಲಿಯುಗಶಾಲೆಕರ್ನಾಟಕಕರ್ನಾಟಕ ಪೊಲೀಸ್ಸಾಲ್ಮನ್‌ಐಹೊಳೆಏಡ್ಸ್ ರೋಗಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕವನಕಾರವಾರಟೈಗರ್ ಪ್ರಭಾಕರ್🡆 More