ಹಂಸ

ಹಂಸಗಳು ಸಿಗ್ನಸ್ ಪಂಗಡದಲ್ಲಿನ ಅನಾಟಿಡೈ ಕುಟುಂಬದ ಪಕ್ಷಿಗಳು.

ಹಂಸಗಳ ನಿಕಟ ಸಂಬಂಧಿಕರು ಹೆಬ್ಬಾತುಗಳು ಮತ್ತು ಬಾತುಕೋಳಿಗಳನ್ನು ಒಳಗೊಂಡಿವೆ. ಹಂಸಗಳು ಸಾಮಾನ್ಯವಾಗಿ ಜೀವನದುದ್ದಕ್ಕೂ ಕೂಡಿರುತ್ತವೆ, ಆದರೆ ಕೆಲವೊಮ್ಮೆ ವಿಚ್ಛೇದನವಾಗುತ್ತದೆ, ವಿಶೇಷವಾಗಿ ಗೂಡುಕಟ್ಟುವಿಕೆ ವೈಫಲ್ಯದ ನಂತರ, ಮತ್ತು ಸಂಗಾತಿ ಸತ್ತರೆ, ಉಳಿದ ಹಂಸ ಬೇರೆಯದರ ಜೊತೆಗೂಡುತ್ತದೆ. ಪ್ರತಿ ಗುಂಪಿನಲ್ಲಿ ಮೊಟ್ಟೆಗಳ ಸಂಖ್ಯೆ ಮೂರರಿಂದ ಎಂಟರವರೆಗಿರುತ್ತದೆ.

ಹಂಸ

ಹಂಸದ ಅತಿ ದೊಡ್ಡ ಪ್ರಜಾತಿ ೧.೫ ಮೀ. ಕಿಂತ ಹೆಚ್ಚು ಉದ್ದವಿರಬಹುದು ಮತ್ತು ೧೫ ಕೆಜಿಗಿಂತ ಹೆಚ್ಚು ತೂಗಬಹುದು. ಅವುಗಳ ರೆಕ್ಕೆ ಹರಹು ೩.೧ ಮೀ ಗಿಂತ ಹೆಚ್ಚಿರಬಹುದು. ನಿಕಟವಾಗಿ ಸಂಬಂಧಿಸಿದ ಹೆಬ್ಬಾತುಗಳಿಗೆ ಹೋಲಿಸಿದರೆ, ಅವು ಹೆಚ್ಚು ದೊಡ್ಡದಾಗಿದ್ದು ಪ್ರಮಾಣಾನುಗತವಾಗಿ ಹೆಚ್ಚು ದೊಡ್ಡ ಪಾದಗಳು ಮತ್ತು ಕತ್ತುಗಳನ್ನು ಹೊಂದಿರುತ್ತವೆ. ವಯಸ್ಕ ಹಂಸಗಳು ಕಣ್ಣುಗಳು ಮತ್ತು ಕೊಕ್ಕಿನ ನಡುವೆ ಗರಿಯಿರದ ಚರ್ಮದ ಪಟ್ಟಿಯನ್ನು ಹೊಂದಿರುತ್ತವೆ. ಸ್ತ್ರೀ ಮತ್ತು ಪುರುಷ ಜಾತಿಗಳು ತುಪ್ಪುಳದಲ್ಲಿ ಸಮಾನವಾಗಿರುತ್ತವೆ, ಆದರೆ, ಪುರುಷ ಹಂಸಗಳು ಸ್ತ್ರೀ ಹಂಸಗಳಿಗಿಂತ ಸಾಮಾನ್ಯವಾಗಿ ಹೆಚ್ಚು ದೊಡ್ಡ ಮತ್ತು ಹೆಚ್ಚು ಭಾರವಾಗಿರುತ್ತವೆ.ಹಂಸಗಳು ಬಿಳಿ ( white) ಬಣ್ಣದಲ್ಲಿ ಇರುತ್ತವೇ.ಇವುಗಳು ನೀರಿನಲ್ಲಿ ಹೆಚ್ಚು ಇರುತ್ತವೆ.

ಉಲ್ಲೇಖಗಳು

Tags:

ಕುಟುಂಬಪಕ್ಷಿಬಾತುಕೋಳಿ

🔥 Trending searches on Wiki ಕನ್ನಡ:

ಫ್ರೆಂಚ್ ಕ್ರಾಂತಿಜೈಜಗದೀಶ್ಸುಭಾಷ್ ಚಂದ್ರ ಬೋಸ್ಸಾಗುವಾನಿರಾಶಿಕರ್ನಾಟಕದ ಸಂಸ್ಕೃತಿಕದಂಬ ರಾಜವಂಶಕನ್ನಡ ಸಾಹಿತ್ಯ ಸಮ್ಮೇಳನದಕ್ಷಿಣ ಭಾರತದ ಪಕ್ಷಿಗಳ ಪಟ್ಟಿಕರ್ನಾಟಕ ವಿಧಾನ ಪರಿಷತ್ಹಣಕಾಸುಇಂಟರ್ನೆಟ್‌ ಇತಿಹಾಸಎಚ್. ಜಿ. ದತ್ತಾತ್ರೇಯಗ್ರಂಥಾಲಯಗಳು೧೮೬೨ಸಂಸ್ಕಾರವೃತ್ತಪತ್ರಿಕೆಮುಹಮ್ಮದ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಆದೇಶ ಸಂಧಿಗುಡಿಸಲು ಕೈಗಾರಿಕೆಗಳುಮಲೈ ಮಹದೇಶ್ವರ ಬೆಟ್ಟವಿಜಯನಗರ ಸಾಮ್ರಾಜ್ಯಕಾರ್ಲ್ ಮಾರ್ಕ್ಸ್ಅಲಂಕಾರದ್ರೋಣವಿಕಿಮೀಡಿಯ ಪ್ರತಿಷ್ಠಾನಯೂಟ್ಯೂಬ್‌ಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಮೋಕ್ಷಗುಂಡಂ ವಿಶ್ವೇಶ್ವರಯ್ಯನಾರುಗೋವಿಂದ ಪೈಶನಿ (ಗ್ರಹ)ನೈಸರ್ಗಿಕ ಸಂಪನ್ಮೂಲಸವರ್ಣದೀರ್ಘ ಸಂಧಿರಾಮ ಮಂದಿರ, ಅಯೋಧ್ಯೆಸಾಲುಮರದ ತಿಮ್ಮಕ್ಕಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಜ್ಯಗಳ ಜನಸಂಖ್ಯೆಮಹಿಳೆ ಮತ್ತು ಭಾರತವೆಂಕಟೇಶ್ವರಧರ್ಮಸ್ಥಳಸರ್ವಜ್ಞಜಯಚಾಮರಾಜ ಒಡೆಯರ್ಹಲ್ಮಿಡಿಮೈಗ್ರೇನ್‌ (ಅರೆತಲೆ ನೋವು)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಋತುಚಕ್ರಹಲಸುಷಟ್ಪದಿಮಾನವನ ಪಚನ ವ್ಯವಸ್ಥೆವಿರಾಟ್ ಕೊಹ್ಲಿಕ್ಷಯವಿಜ್ಞಾನಹೊನ್ನಾವರಕೋಲಾರಗೋಕರ್ಣಬಾರ್ಲಿನಯನತಾರಪನ್ನೇರಳೆಸುಧಾ ಮೂರ್ತಿಭಾರತದ ರಾಷ್ಟ್ರಪತಿಗಳ ಪಟ್ಟಿಬಿ. ಎಂ. ಶ್ರೀಕಂಠಯ್ಯಮುಟ್ಟುರಾಷ್ಟ್ರೀಯ ಸೇವಾ ಯೋಜನೆಬೆಂಗಳೂರು ಅರಮನೆಕೃಷ್ಣವಿಕ್ರಮಾರ್ಜುನ ವಿಜಯಶಿಲ್ಪಾ ಶೆಟ್ಟಿಬಿಳಿ ರಕ್ತ ಕಣಗಳುವಲ್ಲಭ್‌ಭಾಯಿ ಪಟೇಲ್ಭಾರತದ ಅತಿದೊಡ್ಡ ನಗರಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಬೇವುಚೆಂಗಲರಾಯ ರೆಡ್ಡಿಗುಣ ಸಂಧಿಬಾದಾಮಿ ಗುಹಾಲಯಗಳು🡆 More