ಸ್ಟೀವ್ ವಾ

ಸ್ಟೀವ್ ವಾ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದರು.

ಇವರು ೧೯೯೯ರ ವಿಶ್ವ ಕಪ್ ಕ್ರಿಕೆಟ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು ಮತ್ತು ೧೯೮೭ರಲ್ಲಿ ಆಸ್ಟ್ರೇಲಿಯಾ ತಂಡ ಪ್ರಥಮ ಬಾರಿಗೆ ವಿಶ್ವ ಕಪ್ ಕ್ರಿಕೆಟ್ ವಿಜೇತರಾದಾಗ ತಂಡದ ಸದಸ್ಯರಾಗಿದ್ದರು. ಇವರು ೧೬೮ ಟೆಸ್ಟ್ ಪಂದ್ಯಗಳನ್ನಾಡಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಹೊಂದಿದ್ದಾರೆ.ಇವರು ಅಸ್ಷ್ಟ್ರೆಲಿಯಾದವರಾದರೂ ಭಾರತದ ಕೊಲ್ಕತ್ತಾದಲ್ಲಿ ಅನಾಥಾಶ್ರಮವೊಂದನ್ನು ಇಂದಿಗೂ ನಡೆಸುತಿದ್ದಾರೆ.ವರ್ಷಕ್ಕೆ ಕೆಲವು ಬಾರಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ,ಇವರಿಗೆ ಭಾರತದಲ್ಲಿ ಅತಿ ಹೆಚ್ಹು ಅಭಿಮಾನಿಗಳಿದ್ದಾರೆ.

ಸ್ಟೀವ್ ವಾ

ಬ್ಯಾಟಿಂಗ್ ಸಾಧನೆ

ಟೆಸ್ಟ್ ಪಂದ್ಯಗಳು

ಸ್ಟೀವ್ ವಾ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೧೬೮ ೧೦,೯೨೭ ೫೧.೦೬ ೩೨ ೫೦ ೨೦೦

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

ಸ್ಟೀವ್ ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೩೨೫ ೭,೫೬೯ ೩೨.೯೦ ೪೫ ೧೨೦

ಬೌಲಿಂಗ್ ಸಾಧನೆ

ಟೆಸ್ಟ್ ಪಂದ್ಯಗಳು

ಸ್ಟೀವ್ ವಾ ಟೆಸ್ಟ್ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ವೊಂದರಲ್ಲಿ ೫ ವಿಕೆಟ್ ಕ್ಯಾಚುಗಳು
೭೮೦೫ ೯೨ ೩೭.೪೪ ೫/೨೮ ೧೧೨

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

ಸ್ಟೀವ್ ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಕ್ಯಾಚುಗಳು
೮೮೮೩ ೧೯೫ ೩೪.೬೭ ೪/೩೩ ೧೧೧

ವಿಶಿಷ್ಟ ಸಾಧನೆಗಳು

  • ಅತಿ ಹೆಚ್ಚು ಟೆಸ್ಟ್ ಪಂದ್ಯಗಳು:೧೬೮
  • ೧೯೮೭ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಆಸ್ಟ್ರೇಲಿಯ ತಂಡದ ಸದಸ್ಯ
  • ೧೯೯೬ರ ವಿಶ್ವ ಕಪ್ ಕ್ರಿಕೆಟ್ ಫೈನಲ್ನಲ್ಲಿ ಸೋಲನುಭವಿಸಿದ ಆಸ್ಟ್ರೇಲಿಯ ತಂಡದ ಸದಸ್ಯ
  • ೧೯೯೯ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಆಸ್ಟ್ರೇಲಿಯ ತಂಡದ ನಾಯಕ
  • ಸತತ ೧೭ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯ ತಂಡದ ನಾಯಕ
  • ೨೦೦೦ದಲ್ಲಿ ಆಸ್ಟ್ರೇಲಿಯಾದ ಕ್ರೀಡಾ ಮೆಡಲ್
  • ೨೦೦೧ರಲ್ಲಿ ಆಲನ್ ಬಾರ್ಡರ್ ಮೆಡಲ್
  • ೨೦೦೩ರಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾದ ಬಿರುದು
  • ೨೦೦೪ರಲ್ಲಿ ವರ್ಷದ ಆಸ್ಟ್ರೇಲಿಯದ ವ್ಯಕ್ತಿ ಪ್ರಶಸ್ತಿ



ಬರೆದ ಪುಸ್ತಕ

  • Waugh, Steve (2005). ಔಟ್ ಅಫ್ ಮೈ ಕಮ್ಫರ್ಟ್ ಝೋನ್(Out of my comfort zone : the autobiography). Camberwell, Victoria: Viking. ISBN 0-670-04198-X.

Tags:

ಸ್ಟೀವ್ ವಾ ಬ್ಯಾಟಿಂಗ್ ಸಾಧನೆಸ್ಟೀವ್ ವಾ ಬೌಲಿಂಗ್ ಸಾಧನೆಸ್ಟೀವ್ ವಾ ವಿಶಿಷ್ಟ ಸಾಧನೆಗಳುಸ್ಟೀವ್ ವಾ ಬರೆದ ಪುಸ್ತಕಸ್ಟೀವ್ ವಾ

🔥 Trending searches on Wiki ಕನ್ನಡ:

ಕರ್ನಾಟಕದ ಆರ್ಥಿಕ ಪ್ರಗತಿಜೀವಕೋಶವೀರಗಾಸೆಧರ್ಮಸ್ಥಳನುಡಿಗಟ್ಟುವಿಷ್ಣುಹಣಗೋತ್ರ ಮತ್ತು ಪ್ರವರ೧೮೬೨ಶ್ರವಣಬೆಳಗೊಳಪು. ತಿ. ನರಸಿಂಹಾಚಾರ್ನಾಗವರ್ಮ-೧ಸುಮಲತಾಗೋಪಾಲಕೃಷ್ಣ ಅಡಿಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತೀಯ ಸಂವಿಧಾನದ ತಿದ್ದುಪಡಿಜಿ.ಪಿ.ರಾಜರತ್ನಂಝೊಮ್ಯಾಟೊಋಷಿಬಿ.ಎಲ್.ರೈಸ್ಮೈಸೂರು ಸಂಸ್ಥಾನಕಾರ್ಯಾಂಗಕನ್ನಡ ಚಂಪು ಸಾಹಿತ್ಯಶ್ಯೆಕ್ಷಣಿಕ ತಂತ್ರಜ್ಞಾನಇನ್ಸ್ಟಾಗ್ರಾಮ್ಸೀತಾ ರಾಮವಚನಕಾರರ ಅಂಕಿತ ನಾಮಗಳುಬಾದಾಮಿ ಗುಹಾಲಯಗಳುಮಂಡಲ ಹಾವುದಾಸವಾಳಪರಶುರಾಮತತ್ಸಮ-ತದ್ಭವವಿನಾಯಕ ಕೃಷ್ಣ ಗೋಕಾಕಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಕೋಟ ಶ್ರೀನಿವಾಸ ಪೂಜಾರಿಖ್ಯಾತ ಕರ್ನಾಟಕ ವೃತ್ತಕೆ. ಎಸ್. ನರಸಿಂಹಸ್ವಾಮಿಮಹೇಂದ್ರ ಸಿಂಗ್ ಧೋನಿನಾಯಿಸಾಂಗತ್ಯವಿಶ್ವ ವ್ಯಾಪಾರ ಸಂಸ್ಥೆಹಂಸಲೇಖಭಾರತದ ರೂಪಾಯಿಭಾರತದ ಬ್ಯಾಂಕುಗಳ ಪಟ್ಟಿಜಯಂತ ಕಾಯ್ಕಿಣಿಪುಸ್ತಕಚಿತ್ರದುರ್ಗಉಗ್ರಾಣರಾವಣಅಂತಿಮ ಸಂಸ್ಕಾರಕನ್ನಡದಲ್ಲಿ ಮಹಿಳಾ ಸಾಹಿತ್ಯಶಿಶುನಾಳ ಶರೀಫರುಹಿಂದೂ ಮಾಸಗಳುಹೊಯ್ಸಳ ವಾಸ್ತುಶಿಲ್ಪವಿಜಯಪುರಝಾನ್ಸಿ ರಾಣಿ ಲಕ್ಷ್ಮೀಬಾಯಿದಲಿತಭಾರತಶಾಸನಗಳುಕನ್ನಡದಲ್ಲಿ ಸಾಂಗತ್ಯಕಾವ್ಯದ್ವಂದ್ವ ಸಮಾಸಭೀಷ್ಮಭರತೇಶ ವೈಭವಸಂಭೋಗಭಾರತದ ವಿಜ್ಞಾನಿಗಳುಅರಣ್ಯನಾಶಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕ ಐತಿಹಾಸಿಕ ಸ್ಥಳಗಳುಸಿದ್ದಲಿಂಗಯ್ಯ (ಕವಿ)ಗಾದೆ ಮಾತುಮಾದರ ಚೆನ್ನಯ್ಯಸ್ಟಾರ್‌ಬಕ್ಸ್‌‌ಉಪ್ಪಿನ ಸತ್ಯಾಗ್ರಹಜೈನ ಧರ್ಮಎಕರೆಡೊಳ್ಳು ಕುಣಿತಮೋಕ್ಷಗುಂಡಂ ವಿಶ್ವೇಶ್ವರಯ್ಯಕಪ್ಪೆಚಿಪ್ಪು🡆 More