ಸುಕನ್ಯಾ ಮಾರುತಿ

ಸುಕನ್ಯಾ ಮಾರುತಿ ಇವರು ೧೯೫೬ ಮಾರ್ಚ್ ೧ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದರು.

ಕನ್ನಡದಲ್ಲಿ ಎಂ.ಎ, ಪದವಿ ಪಡೆದ ಸುಕನ್ಯಾ ಧಾರವಾಡದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಂಡಾಯ ಸಾಹಿತ್ಯ–ಸಂಘಟನೆ,ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಅವರು ಗೋಕಾಕ್ ಚಳುವಳಿ, ದಲಿತ ಬಂಡಾಯ ಚಳುವಳಿ,ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಥಾನದ ಸ್ಠಾಪನೆ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಇವರ ಸಾಹಿತ್ಯ ಸಾಧನೆಗಳಿಗೆ ಅಖಿಲಭಾರತದ ದಲಿತ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ,ಅಂಬೇಡ್ಕರ್ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

ಕಾವ್ಯ

  • ಪರಿಸರದಲ್ಲಿ
  • ಪಂಚಾಗ್ನಿ ಮಧ್ಯೆ
  • ನಾನು ನನ್ನವರು
  • ತಾಜಮಹಲಿನ ಹಾಡು
  • ಬಿಂಬದೊಳಗಣ ಮಾತು

ಸಂಪಾದನೆ

  • ಸಂಸ್ಕೃತಿ
  • ಪ್ರಣಯಿನಿ
  • ಪ್ರಶಾಂತ

Tags:

ಕನ್ನಡಧಾರವಾಡಬಳ್ಳಾರಿಮಾರ್ಚ್೧೯೫೬

🔥 Trending searches on Wiki ಕನ್ನಡ:

ವ್ಯಕ್ತಿತ್ವ ವಿಕಸನಬಂಗಾರದ ಮನುಷ್ಯ (ಚಲನಚಿತ್ರ)ಅಡಿಕೆಗಗನಯಾತ್ರಿಆಂಡಯ್ಯಶೀತಲ ಸಮರಧೂಮಕೇತುಡಿ. ದೇವರಾಜ ಅರಸ್ಕುಮಾರವ್ಯಾಸಪ್ಲೇಟೊವ್ಯಂಜನಜವಹರ್ ನವೋದಯ ವಿದ್ಯಾಲಯಹರಿಹರ (ಕವಿ)ಯುನೈಟೆಡ್ ಕಿಂಗ್‌ಡಂಜನ್ನಛತ್ರಪತಿ ಶಿವಾಜಿಮದಕರಿ ನಾಯಕಮಗುಪ್ರಜಾಪ್ರಭುತ್ವಉತ್ತರ ಪ್ರದೇಶದಾಳಿಂಬೆಕೃಷ್ಣಅಭಿಮನ್ಯುಮದುವೆಕರ್ನಾಟಕದ ವಾಸ್ತುಶಿಲ್ಪಸೀತೆಸಸ್ಯ ಜೀವಕೋಶಜಾತ್ಯತೀತತೆವ್ಯಾಸರಾಯರುನಿರಂಜನವಲ್ಲಭ್‌ಭಾಯಿ ಪಟೇಲ್ಪೆರಿಯಾರ್ ರಾಮಸ್ವಾಮಿಕಲಾಕೃತಿ (ಸಾಂಸ್ಕೃತಿಕ ಉತ್ಸವ)ಪ್ರೀತಿಬೇವುಸೆಲರಿವಿಧಾನಸೌಧಭಾರತದ ಸಂವಿಧಾನಉತ್ತರ ಕರ್ನಾಟಕಮೂಲಧಾತುರೋಮನ್ ಸಾಮ್ರಾಜ್ಯಬೇಲೂರುಚಂದ್ರಯಾನ-೧ಗದ್ದಕಟ್ಟುಹೊಯ್ಸಳ ವಾಸ್ತುಶಿಲ್ಪಶಬ್ದ ಮಾಲಿನ್ಯಕಂಸಾಳೆಆದೇಶ ಸಂಧಿಗುರು (ಗ್ರಹ)ಜನಪದ ಕಲೆಗಳುಗೋತ್ರ ಮತ್ತು ಪ್ರವರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಆದಿಪುರಾಣಆಹಾರ ಸಂರಕ್ಷಣೆಮಲಾವಿಪಂಚಾಂಗದುಂಡು ಮೇಜಿನ ಸಭೆ(ಭಾರತ)ರೈತಗಾದೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಾರತದ ಸ್ವಾತಂತ್ರ್ಯ ದಿನಾಚರಣೆಮಂಗಳಮುಖಿರಾಜ್ಯಸಭೆಕನ್ನಡ ಸಾಹಿತ್ಯಇಂಟೆಲ್ಭಾರತದ ಸರ್ವೋಚ್ಛ ನ್ಯಾಯಾಲಯಜ್ಞಾನಪೀಠ ಪ್ರಶಸ್ತಿಕನ್ನಡ ಸಾಹಿತ್ಯ ಪ್ರಕಾರಗಳುಮುಮ್ಮಡಿ ಕೃಷ್ಣರಾಜ ಒಡೆಯರುದೇವತಾರ್ಚನ ವಿಧಿಆಯ್ದಕ್ಕಿ ಲಕ್ಕಮ್ಮಮಾರುಕಟ್ಟೆಕುದುರೆಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕೈಗಾರಿಕೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗುರುಕಾಳಿದಾಸ🡆 More