ಶ್ಯಾಮ್ ಪ್ರಸಾದ್ ಮುಖರ್ಜಿ

ಶ್ಯಾಮ್ ಪ್ರಸಾದ್ ಮುಖರ್ಜಿ (ಜುಲೈ ೬, ೧೯೦೧ - ಜೂನ್ ೨೩, ೧೯೫೩) ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ.

ಶ್ಯಾಮ ಪ್ರಸಾದ್ ಮುಖರ್ಜಿ (6 ಜುಲೈ 1901 - 23 ಜೂನ್ 1953) ಒಬ್ಬ ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣತಜ್ಞರಾಗಿದ್ದರು, ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ "ಕೈಗಾರಿಕೋದ್ಯಮ ಮತ್ತು ಸರಬರಾಜು(ವಾಣಿಜ್ಯೋದ್ಯಮ) ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರು ಕಾಂಗ್ರೆಸ್ ಪಕ್ಷವಲ್ಲದಿದ್ದರೂ, ಅವರ ಪ್ರತಿಭೆಯನ್ನು ಪರಿಗಣಿಸಿ, ಅವರನ್ನು ನೆಹರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ನಂತರ ನೆಹರೂ ಅವರ ಮಂತ್ರಿಮಂಡಲದಿಂದ ಹೊರಬಂದು, ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಯಿತು.

ಶ್ಯಾಮ್ ಪ್ರಸಾದ್ ಮುಖರ್ಜಿ
ಶ್ಯಾಮ್ ಪ್ರಸಾದ್ ಮುಖರ್ಜಿ
ವೈಯಕ್ತಿಕ ಮಾಹಿತಿ
ಜನನ (೧೯೦೧-೦೭-೦೬)೬ ಜುಲೈ ೧೯೦೧
ಕಲ್ಕತ್ತಾ, Bengal, British India
ಮರಣ 23 June 1953(1953-06-23) (aged 51)
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ Hindu Mahasabha, Bharatiya Jana Sangh
ಸಂಗಾತಿ(ಗಳು) ಸುಧಾ ದೇವಿ
ಧರ್ಮ ಹಿಂದೂ

ನೋಡಿ

ಉಲ್ಲೇಖ

Tags:

ಜವಾಹರಲಾಲ್ ನೆಹರುಜುಲೈ ೬ಜೂನ್ ೨೩ಭಾರತೀಯ ಜನಸಂಘರಾಜಕೀಯ ಪಕ್ಷ೧೯೦೧೧೯೫೩

🔥 Trending searches on Wiki ಕನ್ನಡ:

ಸಾನೆಟ್ಸಹೃದಯಭಾರತದ ವಿಜ್ಞಾನಿಗಳುಭೂಮಿಹರಪ್ಪಹಾಸನ ಜಿಲ್ಲೆಜ್ಞಾನಪೀಠ ಪ್ರಶಸ್ತಿಭಾರತದ ನದಿಗಳುಬಂಡಾಯ ಸಾಹಿತ್ಯಮೈಗ್ರೇನ್‌ (ಅರೆತಲೆ ನೋವು)ಕಬ್ಬುಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ಚಂಪು ಸಾಹಿತ್ಯಭಾರತದ ಬುಡಕಟ್ಟು ಜನಾಂಗಗಳುಷಟ್ಪದಿಪ್ರೀತಿಚಾಮರಾಜನಗರಪಾಂಡವರುನ್ಯೂಟನ್‍ನ ಚಲನೆಯ ನಿಯಮಗಳುಕರ್ನಾಟಕದ ಮುಖ್ಯಮಂತ್ರಿಗಳುಮೈಸೂರುವಿಜಯನಗರಸೀತಾ ರಾಮಜಪಾನ್ನಾಗಚಂದ್ರಮಹಾಭಾರತರಸ(ಕಾವ್ಯಮೀಮಾಂಸೆ)ಮಾನಸಿಕ ಆರೋಗ್ಯಕುರುಕನ್ನಡದಲ್ಲಿ ನವ್ಯಕಾವ್ಯಜನ್ನನವ್ಯಸಂಖ್ಯಾಶಾಸ್ತ್ರಪರೀಕ್ಷೆಕೊಪ್ಪಳಶ್ರೀಲಂಕಾ ಕ್ರಿಕೆಟ್ ತಂಡಮನಮೋಹನ್ ಸಿಂಗ್ಮಹಮದ್ ಬಿನ್ ತುಘಲಕ್ಸಿದ್ದಲಿಂಗಯ್ಯ (ಕವಿ)ಇತಿಹಾಸಸಂಸ್ಕೃತ ಸಂಧಿಭಾರತದಲ್ಲಿ ಪಂಚಾಯತ್ ರಾಜ್ಕರ್ನಾಟಕದ ಶಾಸನಗಳುಸರ್ವೆಪಲ್ಲಿ ರಾಧಾಕೃಷ್ಣನ್ಹಸ್ತಪ್ರತಿಪಶ್ಚಿಮ ಘಟ್ಟಗಳುಶಾಲೆದುರ್ಗಸಿಂಹಭಾರತೀಯ ಮೂಲಭೂತ ಹಕ್ಕುಗಳುಯುಗಾದಿಮಾನವನ ನರವ್ಯೂಹಭಾರತೀಯ ನೌಕಾಪಡೆಸೂರ್ಯವಂಶ (ಚಲನಚಿತ್ರ)ಅರಸೀಕೆರೆಗೋಕಾಕ್ ಚಳುವಳಿದ್ವಂದ್ವ ಸಮಾಸಕರ್ನಾಟಕದ ಅಣೆಕಟ್ಟುಗಳುಕನ್ನಡಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕನಕಪುರಮಂಜುಳಮಹಾವೀರಪ್ರಾಥಮಿಕ ಶಾಲೆಕೇಂದ್ರ ಲೋಕ ಸೇವಾ ಆಯೋಗಶನಿಭಾರತದ ಜನಸಂಖ್ಯೆಯ ಬೆಳವಣಿಗೆಸ್ಟಾರ್‌ಬಕ್ಸ್‌‌ಕೋಟ ಶ್ರೀನಿವಾಸ ಪೂಜಾರಿಬ್ರಿಕ್ಸ್ ಸಂಘಟನೆತ್ರಿಶೂಲಸಮಾಸಚನ್ನವೀರ ಕಣವಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕೇಶಿರಾಜತಂತ್ರಜ್ಞಾನದ ಉಪಯೋಗಗಳುಕವನನುಗ್ಗೆ ಕಾಯಿ🡆 More