ಶಿಂಟೋ ಧರ್ಮ

ಶಿಂಟೋ ಧರ್ಮ ವು ಜಪಾನಿನ ಸಾಂಪ್ರದಾಯಿಕ ಧರ್ಮವಾಗಿದೆ.

ಶಿಂಟೋ ಧರ್ಮ ಜೀವನ ವಿಧಾನವನ್ನು ಬೋಧಿಸುವುದಿಲ್ಲ, ಶಿಂಟೋ ಧರ್ಮ ಮಾನವ ಮತ್ತು ಕಾಮಿ ನಡುವಿನ ಸೇತುವೆಯಾಗಿದೆ. ಶಿಂಟೋ ಧರ್ಮಾವಲಂಬಿಗಳು ಕಾಮಿ ಎಂಬ ಶಕ್ತಿಗೆ ತನ್ನ ಪ್ರಾರ್ಥನೆಯನ್ನು ಸಮರ್ಪಿಸುತ್ತಾರೆ, ಶಿಂಟೋ ಧರ್ಮಿಯರ ಪ್ರಕಾರ ಕಾಮಿ ಎಂಬುದು ಯಾವುದೇ ದೇವ ದೇವತೆಯಲ್ಲ, ಕಾಮಿ ಒಂದು ಅಗೋಚರವಾದ ಧನಾತ್ಮಕ ಶಕ್ತಿ. ಕಾಮಿ ಸದಾ ಮನುಷ್ಯರಿಗೆ ಒಳ್ಳೆಯದನ್ನೇ ಬಯಸುವ, ಅದೃಷ್ಠ ತರುವ ಶಕ್ತಿ.೧೮೬೮ ರಲ್ಲಿ ಜಪಾನಿನ ರಾಜವಂಶದವರು ಸಮುರೈಗಳಿಂದ ರಾಜ್ಯವನ್ನು ಪುನಃ ವಶಪಡಿಸಿಕೊಂಡರು. ಅದನ್ನು ಮಿಜಿ ಪುನರ್ಸ್ಥಾಪನೆ (Meiji Restoration ) ಎನ್ನುತ್ತಾರೆ. ಮಿಜಿ ಎಂದರೆ ಜಪಾನೀ ಭಾಷೆಯಲ್ಲಿ ಅರಿವು, ಪ್ರಜ್ಙೆ ಮೂಡಿದ ಎಂದು.ಆಗ ರಾಜರಿಂದ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕದೇ ಕೆಡುಕುಗಳಾದವು; ಕೆಲವೊಂದು ಮಂದಿರಗಳು, ವಿಗ್ರಹಗಳು, ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ನಾಶವಾದವು. ಆಗ ರಾಜನಾದವನಿಗಿದ್ದ ಸ್ಥಾನ ಮಾನ, ದೇವತಾ ಸ್ವರೂಪನೆಂಬ ಭಾವನೆಗಳನ್ನು ನೋಡಿದರೆ ಇದೇನೂ ಅಸ್ವಾಭಾವಿಕವೇನಲ್ಲ. ರಾಜ ಪ್ರಾಚೀನ ಕಾಲದಿಂದ ಪ್ರಕೃತಿ ಆರಾಧನೆಯೇ ಮುಖ್ಯವಾಗಿದ್ದ ಶಿಂಟೋ ಧರ್ಮವನ್ನೇ ದೇಶದ ಅಧಿಕೃತ ಧರ್ಮವೆಂದು ಘೋಷಿಸಿದನು. ಶಿಂಟೋ ಧರ್ಮದಲ್ಲಿ ಸೂರ್ಯ, ಕಲ್ಲು, ವೃಕ್ಷ, ಧ್ವನಿ (sound ) ಗಳೇ ಮೊದಲಾದವುಗಳನ್ನು ಆರಾಧಿಸುತ್ತಿದ್ದರು. ಆದರೆ ಆಗಲೇ ಅಳವಾಗಿ ಬೇರೂರಿದ್ದ ಬೌದ್ಧ ಧರ್ಮವು ಇದ್ಯಾವುದೇ ಹೊಸ ಬದಲಾವಣೆಗಳ ಒತ್ತಡಕ್ಕೆ ಒಳಗಾಗದೇ; ಆ ಕಾಲದಲ್ಲಿ ವಿದ್ಯಾಭ್ಯಾಸದಿಂದ ಹೊಸ ವಿಧಾನಗಳನ್ನು ಮೈಗೂಡಿಸಿಕೊಂಡು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ತೆರೆಯಲಾಯಿತು.


Tags:

🔥 Trending searches on Wiki ಕನ್ನಡ:

ಪ್ರೇಮಾರಾಷ್ಟ್ರೀಯ ಸೇವಾ ಯೋಜನೆರಾಜೇಶ್ ಕುಮಾರ್ (ಏರ್ ಮಾರ್ಷಲ್)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಾಹಿತ್ಯಸಾರಜನಕಅಲಾವುದ್ದೀನ್ ಖಿಲ್ಜಿಎಕರೆಫೇಸ್‌ಬುಕ್‌ಪದಬಂಧಕರ್ನಾಟಕ ಹೈ ಕೋರ್ಟ್ರಚಿತಾ ರಾಮ್ಹೆಚ್.ಡಿ.ಕುಮಾರಸ್ವಾಮಿಕೃಷ್ಣಶಿಶುನಾಳ ಶರೀಫರುಕಂಪ್ಯೂಟರ್ಪಿತ್ತಕೋಶವಿಧಾನಸೌಧಕದಂಬ ರಾಜವಂಶರಾಮಾಯಣಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಉಡುಪಿ ಜಿಲ್ಲೆಭಾರತೀಯ ಸ್ಟೇಟ್ ಬ್ಯಾಂಕ್ಪಟ್ಟದಕಲ್ಲುವಿಶ್ವ ವ್ಯಾಪಾರ ಸಂಸ್ಥೆಮಿಥುನರಾಶಿ (ಕನ್ನಡ ಧಾರಾವಾಹಿ)ಬಾಹುಬಲಿಭಾರತೀಯ ಸಂವಿಧಾನದ ತಿದ್ದುಪಡಿಕರ್ಣಾಟ ಭಾರತ ಕಥಾಮಂಜರಿಲೋಪಸಂಧಿವಿಜಯ ಕರ್ನಾಟಕಕವಿಗಳ ಕಾವ್ಯನಾಮಮಂತ್ರಾಲಯಭಗವದ್ಗೀತೆದೆಹಲಿಆಯುರ್ವೇದಬೆಂಗಳೂರು ಗ್ರಾಮಾಂತರ ಜಿಲ್ಲೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕರ್ನಾಟಕ ಲೋಕಸೇವಾ ಆಯೋಗಹನುಮಾನ್ ಚಾಲೀಸಪುನೀತ್ ರಾಜ್‍ಕುಮಾರ್ಕರ್ನಾಟಕದ ತಾಲೂಕುಗಳುಭಾರತದ ಸಂವಿಧಾನ ರಚನಾ ಸಭೆಭಾರತೀಯ ಸಂಸ್ಕೃತಿಎಂ. ಎಂ. ಕಲಬುರ್ಗಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪ್ರಜಾಪ್ರಭುತ್ವಕನ್ನಡ ಕಾಗುಣಿತವಿಹಾರಕನ್ನಡ ಬರಹಗಾರ್ತಿಯರುಕುರುಬಭಾರತದ ಸಂಸತ್ತುಗದ್ಯಬೆಂಗಳೂರುರೇಡಿಯೋಉಳ್ಳಾಲನವಗ್ರಹಗಳುಎ.ಪಿ.ಜೆ.ಅಬ್ದುಲ್ ಕಲಾಂಕಾವ್ಯಮೀಮಾಂಸೆಸತ್ಯ (ಕನ್ನಡ ಧಾರಾವಾಹಿ)ಅಶ್ವತ್ಥಮರಗ್ರಾಮಗಳುದುರ್ಗಸಿಂಹಬ್ಯಾಂಕ್ ಖಾತೆಗಳುಹನುಮ ಜಯಂತಿಮಂಗಳಮುಖಿಹಣಕಾಸು ಸಚಿವಾಲಯ (ಭಾರತ)ಮೊದಲನೇ ಅಮೋಘವರ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಿತ್ರದುರ್ಗಮಳೆಗಾಲವ್ಯಾಪಾರರಾಜ್ಯಗಳ ಪುನರ್ ವಿಂಗಡಣಾ ಆಯೋಗಭಾರತದಲ್ಲಿ ಮೀಸಲಾತಿಮೂಲಧಾತುಗಳ ಪಟ್ಟಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗ್ರಹಸವರ್ಣದೀರ್ಘ ಸಂಧಿ🡆 More