ವಿಕಿಕೋಟ್

ವಿಕಿಕೋಟ್ (Wikiquote)  ವಿಕಿಮೀಡಿಯ ಫೌಂಡೇಶನ್ ಸಂಚಾಲಿತ ವಿಕಿಪೀಡಿಯ ಯೋಜನೆಗಳಲ್ಲಿ ಒಂದು ಇದು ಮೀಡಿಯಾವಿಕಿ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಿಸುತ್ತದೆ.ಇದು ಡೇನಿಯಲ್ ಆಲ್ಸ್ಟನ್ ಕಲ್ಪನೆಯಾಗಿದ್ದು,ಇದನ್ನು ಆಧರಿಸಿ  ಬ್ರಿಯಾನ್  ವಿಬ್ಬೇರ್ ಕಾರ್ಯಗತಗೊಳಿಸಿದರು. ಈ ಯೋಜನೆಯ ಉದ್ದೇಶವು ಪ್ರಮುಖ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು , ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು,ಜನಪ್ರಿಯ ಗಾದೆಗಳು ,ನಾಣ್ಣುಡಿ,ಉಲ್ಲೇಖ ಸಮೇತ ಸೇರಿಸುವದಾಗಿದೆ.

ವಿಕಿಕೋಟ್
Wiki ಕನ್ನಡWikiquote logo
Wikiquote logo
Detail of the Wikiquote multilingual portal main page.
wikiquote.org ಮುಖಪುಟದ ಸ್ಕ್ರೀನ್ಶಾಟ್
ಜಾಲತಾಣದ ವಿಳಾಸwww.wikiquote.org
ವಾಣಿಜ್ಯ ತಾಣಅಲ್ಲ
ತಾಣದ ಪ್ರಕಾರಉದ್ಧರಣ ಭಂಡಾರ
ನೊಂದಾವಣಿಐಚ್ಛಿಕ
ಲಭ್ಯವಿರುವ ಭಾಷೆಬಹುಭಾಷಾ
ಒಡೆಯವಿಕಿಮೀಡಿಯ ಫೌಂಡೇಶನ್
ಸೃಷ್ಟಿಸಿದ್ದುಜಿಮ್ಮಿ ವೇಲ್ಸ್ ಮತ್ತು ವಿಕಿಮೀಡಿಯ ಸಮುದಾಯ.
ಪ್ರಾರಂಭಿಸಿದ್ದುಜುಲೈ 10, 2003; 7587 ದಿನ ಗಳ ಹಿಂದೆ (2003-೦೭-10)
ಅಲೆಕ್ಸಾ ‍‍ಶ್ರೇಯಾಂಕpositive decrease 4,250 ,ನವೆಂಬರ್ 2016)
ಸಧ್ಯದ ಸ್ಥಿತಿಸಕ್ರಿಯ

ಇತಿಹಾಸ

ವಿಕಿಕೋಟ್ 
ದೊಡ್ಡ ಎಂಟು ವಿಕಿಕೋಟ್ ಬೆಳವಣಿಗೆ
ದಿನಾಂಕ ಘಟನೆ
27 ಜೂನ್ 2003 ತಾತ್ಕಾಲಿಕವಾಗಿ ವೋಲೋಫ್ ಭಾಷೆ ವಿಕಿಪೀಡಿಯ ಆರಂಭ (wo.wikipedia.com).
10 ಜುಲೈ 2003 ಸ್ವಂತ ಸಬ್ಡೊಮೈನ್ ದಾಖಲಿಸಿದರು (quote.wikipedia.org).
25 ಆಗಸ್ಟ್ 2003 ಸ್ವಂತ ಡೊಮೇನ್ ದಾಖಲಿಸಿದರು (wikiquote.org).
17 ಜುಲೈ 2004 ಹೊಸ ಭಾಷೆ ಸೇರಿಸಲಾಯಿತು.
13 ನವೆಂಬರ್ 2004 ಇಂಗ್ಲೀಷ್ ಆವೃತ್ತಿ 2,000 ಪುಟಗಳು ತಲುಪಿತು.
ನವೆಂಬರ್ 2004 24 ಭಾಷೆಗಳಲ್ಲಿ ಪ್ರಾರಂಭ.
ಮಾರ್ಚ್ 2005 ಒಟ್ಟು 10,000 ಪುಟಗಳು ತಲುಪಿತು. ಇಂಗ್ಲೀಷ್ ಆವೃತ್ತಿ 3,000 ಪುಟಗಳು ಹೊಂದಿತು.
ಜೂನ್ 2005 34 ಭಾಷೆಗಳು ತಲುಪಿತು, ಒಂದು ಶಾಸ್ತ್ರೀಯ (ಲ್ಯಾಟಿನ್) ಸೇರಿದಂತೆ ಮತ್ತು ಒಂದು ಕೃತಕ (ಎಸ್ಪೆರಾಂಟೊ)
4 ನವೆಂಬರ್ 2005 ಇಂಗ್ಲೀಷ್ ವಿಕಿಕೋಟ್ 5,000 ಪುಟಗಳು ತಲುಪಿತು.
ಏಪ್ರಿಲ್ 2006 ಫ್ರೆಂಚ್ ವಿಕಿಕೋಟ್ ಕಾನೂನು ಕಾರಣಗಳಿಗಾಗಿ ತೆಗೆದುಹಾಕಲಾಯಿತು.
4 ಡಿಸೆಂಬರ್ 2006 ಫ್ರೆಂಚ್ ವಿಕಿಕೋಟ್ ಪುನಃ ಆರಂಭ.
7 ಮೇ 2007 ಇಂಗ್ಲೀಷ್ ವಿಕಿಕೋಟ್ 10,000 ಪುಟಗಳು ತಲುಪುಪಿತು.
ಜುಲೈ 2007 40 ಭಾಷೆಗಳಲ್ಲಿ.
ಫೆಬ್ರವರಿ 2010 ಒಟ್ಟು 100,000 ಲೇಖನಗಳು ಎಲ್ಲಾ ಭಾಷೆಗಳಿಗೆ ಸೇರಿ.

ಬಹುಭಾಷಾ ಆವೃತ್ತಿ

ನವೆಂಬರ್ 2016 ರಂತೆ 89 ಆವೃತ್ತಿಗಳು ಇವೆ. ಸೆಪ್ಟೆಂಬರ್ 2016 ರ ಪ್ರಕಾರ, ಮೂವತ್ತೊಂದು ಆವೃತ್ತಿಗಳು ಪ್ರತಿ 1,000 ಕ್ಕೂ ಹೆಚ್ಚು ಲೇಖನಗಳು ಒಳಗೊಂಡಿವೆ.

ಕನ್ನಡ ವಿಕಿಕೋಟ್

ಕನ್ನಡ ಆವೃತ್ತಿ ವಿಕಿಕೋಟ್ನಲ್ಲಿ ೧ ಜುಲೈ ೨೦೨೦ ನಂತೆ 265 ಲೇಖನ ಪುಟಗಳಿವೆ.

ಇವನ್ನು ನೋಡಿ

ಉಲ್ಲೇಖಗಳು

Tags:

ವಿಕಿಕೋಟ್ ಇತಿಹಾಸವಿಕಿಕೋಟ್ ಬಹುಭಾಷಾ ಆವೃತ್ತಿವಿಕಿಕೋಟ್ ಕನ್ನಡ ವಿಕಿಕೋಟ್ ಇವನ್ನು ನೋಡಿವಿಕಿಕೋಟ್ ಉಲ್ಲೇಖಗಳುವಿಕಿಕೋಟ್m:en:Wiki Foundationಮೀಡಿಯಾವಿಕಿ

🔥 Trending searches on Wiki ಕನ್ನಡ:

ಕೇಸರಿ (ಬಣ್ಣ)ಕಂಸಾಳೆಮಹಾಲಕ್ಷ್ಮಿ (ನಟಿ)ಮಾವುಕನಕದಾಸರುಭಾವನಾ(ನಟಿ-ಭಾವನಾ ರಾಮಣ್ಣ)ಚದುರಂಗ (ಆಟ)ವ್ಯಕ್ತಿತ್ವಬಹುವ್ರೀಹಿ ಸಮಾಸತೀ. ನಂ. ಶ್ರೀಕಂಠಯ್ಯಹೊಯ್ಸಳ ವಾಸ್ತುಶಿಲ್ಪಭಾರತೀಯ ಧರ್ಮಗಳುಪಿತ್ತಕೋಶಮಿಂಚುಕಾಲಾಯ ತಸ್ಮೈ ನಮಃ (ಚಲನಚಿತ್ರ)ಜಯಮಾಲಾಶೈಕ್ಷಣಿಕ ಮನೋವಿಜ್ಞಾನಪರಿಸರ ಕಾನೂನುಊಟಆಂಧ್ರ ಪ್ರದೇಶಪ್ರಜಾಪ್ರಭುತ್ವವಿವಾಹನುಗ್ಗೆಕಾಯಿಮೂಕಜ್ಜಿಯ ಕನಸುಗಳು (ಕಾದಂಬರಿ)ಕೃತಕ ಬುದ್ಧಿಮತ್ತೆಮಧುಮೇಹಭಾರತದ ಉಪ ರಾಷ್ಟ್ರಪತಿಕಲ್ಯಾಣ ಕರ್ನಾಟಕಗೌತಮ ಬುದ್ಧಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮೆಕ್ಕೆ ಜೋಳಭಾರತ ಸರ್ಕಾರಕದಂಬ ರಾಜವಂಶಭಾರತೀಯ ಸ್ಟೇಟ್ ಬ್ಯಾಂಕ್ತಂತ್ರಜ್ಞಾನಚಂಪೂಅಲಂಕಾರಬಸವೇಶ್ವರಮೌರ್ಯ ಸಾಮ್ರಾಜ್ಯಚ.ಸರ್ವಮಂಗಳಸ್ತ್ರೀಸಾರಾ ಅಬೂಬಕ್ಕರ್ದ್ವಿಗು ಸಮಾಸಕಾನೂನುಮಾನವ ಸಂಪನ್ಮೂಲ ನಿರ್ವಹಣೆಬಾದಾಮಿ ಗುಹಾಲಯಗಳುಬೊಜ್ಜುಅಕ್ಕಮಹಾದೇವಿರಾಷ್ಟ್ರಕವಿಕನ್ನಡದಲ್ಲಿ ಕಾವ್ಯ ಮಿಮಾಂಸೆದಶಾವತಾರಚೋಳ ವಂಶಕ್ರಿಕೆಟ್ಬಂಡಾಯ ಸಾಹಿತ್ಯಕರ್ನಾಟಕದ ಇತಿಹಾಸಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ್ವಿರುಕ್ತಿಪ್ರಾಥಮಿಕ ಶಾಲೆಸಾಸಿವೆರಾಷ್ಟ್ರಕೂಟಹಣಕಾಸುಯೋಗಕುವೆಂಪುಶಿವಯಕ್ಷಗಾನರೇಣುಕಫೇಸ್‌ಬುಕ್‌ಮದುವೆಭಾರತೀಯ ಶಾಸ್ತ್ರೀಯ ನೃತ್ಯಮಂಜುಳಕಂಪ್ಯೂಟರ್ಕಬ್ಬುಗಾದೆಎ.ಎನ್.ಮೂರ್ತಿರಾವ್🡆 More