ವನಮಹೋತ್ಸವ

ವನಮಹೋತ್ಸವವು ಕಿರಣ್ ಕುಮಾರ್ ಕೆ.

ಯವರು ೧೯೫೦ರಲ್ಲಿ ಆರಂಭಿಸಿದ ಭಾರತದಲ್ಲಿನ ವಾರ್ಷಿಕ ಗಿಡ ನೆಡುವ ಚಳುವಳಿ. ಇದು ಗಣನೀಯ, ರಾಷ್ಟ್ರೀಯ ಮಹತ್ವವನ್ನು ಗಳಿಸಿದೆ ಮತ್ತು ಪ್ರತಿ ವರ್ಷ ವನಮಹೋತ್ಸವ ವಾರದ ಆಚರಣೆಯಲ್ಲಿ ಭಾರತದಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಜುಲೈ ಮೊದಲ ವಾರದಲ್ಲಿ ಜುಲೈ ೧ ರಿಂದ ಜುಲೈ ೭ ರ ವರೆಗೆ ಆಚರಿಸಲಾಗುತ್ತದೆ.

ಗುರಿಗಳು

ಈ ಮಹೋತ್ಸವವು ಜನರಲ್ಲಿ ಮರಗಳ ಬಗ್ಗೆ ಅರಿವನ್ನು ಹೆಚ್ಚಿಸುತ್ತದೆ, ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ಮಾಲಿನ್ಯವನ್ನು ಕಡಿಮೆಮಾಡುವ ಅತ್ಯುತ್ತಮ ದಾರಿಗಳ ಪೈಕಿ ಒಂದಾಗಿ ಸಸಿಗಳನ್ನು ನೆಡುವ ಮತ್ತು ಮರಗಳ ಆರೈಕೆ ಮಾಡುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಮಹೋತ್ಸವದ ಸಂದರ್ಭದಲ್ಲಿ ಗಿಡಗಳನ್ನು ನೆಡುವುದು ವಿವಿಧ ಉದ್ದೇಶಗಳನ್ನು ಈಡೇರಿಸುತ್ತದೆ, ಉದಾಹರಣೆಗೆ ಪರ್ಯಾಯ ಇಂಧನವನ್ನು ಒದಗಿಸುವುದು, ಆಹಾರ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಹೆಚ್ಚಿಸಲು ಹೊಲಗದ್ದೆಗಳ ಸುತ್ತ ಮರೆಗಳನ್ನು ಸೃಷ್ಟಿಸುವುದು, ದನಗಳಿಗೆ ಆಹಾರವನ್ನು ಒದಗಿಸುವುದು, ನೆರಳು ಮತ್ತು ಅಲಂಕಾರಿಕ ಭೂದೃಶ್ಯವನ್ನು ಒದಗಿಸುವುದು, ಬರವನ್ನು ಕಡಿಮೆಮಾಡುವುದು ಹಾಗೂ ಭೂಸವೆತವನ್ನು ತಡೆಯಲು ನೆರವಾಗುವುದು, ಇತ್ಯಾದಿ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಲಿಂಗಾಯತ ಪಂಚಮಸಾಲಿಎಳ್ಳೆಣ್ಣೆಮಾಸಕನ್ನಡ ಸಾಹಿತ್ಯಹೊಯ್ಸಳೇಶ್ವರ ದೇವಸ್ಥಾನಭಾರತದಲ್ಲಿ ಪಂಚಾಯತ್ ರಾಜ್ಋತುಗೌತಮಿಪುತ್ರ ಶಾತಕರ್ಣಿಭೂತಾರಾಧನೆಕೆ. ಎಸ್. ನರಸಿಂಹಸ್ವಾಮಿಭಾರತದಲ್ಲಿ ಕೃಷಿಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಎಂ ಚಿನ್ನಸ್ವಾಮಿ ಕ್ರೀಡಾಂಗಣಕಲಿಯುಗವಿಚ್ಛೇದನಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶೈಕ್ಷಣಿಕ ಮನೋವಿಜ್ಞಾನಸೈನ್ಯಗಾದೆವಿಶ್ವಾಮಿತ್ರಅಕ್ಕಮಹಾದೇವಿಜಯಂತ ಕಾಯ್ಕಿಣಿಕೇರಳಸಾರ್ವಜನಿಕ ಹಣಕಾಸುಕೆಂಬೂತ-ಘನಕರ್ನಾಟಕ ಹೈ ಕೋರ್ಟ್ಯೋಗಜಿ. ವೆಂಕಟಸುಬ್ಬಯ್ಯಹೆಚ್.ಡಿ.ಕುಮಾರಸ್ವಾಮಿಟಿಪ್ಪು ಸುಲ್ತಾನ್ಹೊಯ್ಸಳ ಸಾಮ್ರಾಜ್ಯದ ಸಮಾಜ.ಜೀವವೈವಿಧ್ಯಫೇಸ್‌ಬುಕ್‌ಉಡಕರ್ನಾಟಕ ವಿದ್ಯಾವರ್ಧಕ ಸಂಘಕಾಟೇರಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಲಿಪಿಯಕ್ಷಗಾನಬಾದಾಮಿಮಂಗಳಮುಖಿತ್ರಿಪದಿಮೈಸೂರು ವಿಶ್ವವಿದ್ಯಾಲಯಕರ್ಣಾಟ ಭಾರತ ಕಥಾಮಂಜರಿಕನಕದಾಸರುಗ್ರೀನ್ ಮಾರ್ಕೆಟಿಂಗ್ಇ-ಕಾಮರ್ಸ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಕೃಷಿಸತಿ ಪದ್ಧತಿಜಲ ಮಾಲಿನ್ಯಬಿ.ಟಿ.ಲಲಿತಾ ನಾಯಕ್ಸರ್ವಜ್ಞ೧೮೬೨ನವೋದಯಮೊದಲನೇ ಅಮೋಘವರ್ಷನರ್ಮದಾ ನದಿಪ್ರಾಥಮಿಕ ಶಾಲೆವಿಜ್ಞಾನಜಾಹೀರಾತುಅರ್ಜುನಊಳಿಗಮಾನ ಪದ್ಧತಿಭಾರತೀಯ ನದಿಗಳ ಪಟ್ಟಿಬಾಲ ಗಂಗಾಧರ ತಿಲಕಮೂಲಧಾತುಶ್ಯೆಕ್ಷಣಿಕ ತಂತ್ರಜ್ಞಾನಕೆ ವಿ ನಾರಾಯಣಹನುಮಾನ್ ಚಾಲೀಸದಶಾವತಾರಅಂಬಿಗರ ಚೌಡಯ್ಯವಾಣಿಜ್ಯ ಬ್ಯಾಂಕ್ಹುಬ್ಬಳ್ಳಿಹುಲಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರು🡆 More