ರವೀಂದ್ರ ಕಲಾಕ್ಷೇತ್ರ

ಭಾರತದ ಕರ್ನಾಟಕದ ರಾಜಧಾನಿ ಬೆಂಗಳೂರು.

ಬೆಂಗಳೂರಿನ ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಾಜಧಾನಿಯಾಗಿದೆ.

ಇತಿಹಾಸ

ಬೆಂಗಳೊರಿನ ಜನತೆಯು ರವೀಂದ್ರನಾಥ ಠಾಗೋರ್ ರವರ ನೆನಪಿನಲ್ಲಿ ರವಿಂದ್ರ ಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ಸಾಹಿತ್ಯವನ್ನು ಪ್ರೋತ್ಸಾಹಿಸಲು ಒಂದು ವೇದಿಕೆ ಮಾಡಿದ್ದರೆ . ರವಿಂದ್ರ ಕಲಾಕ್ಷೇತ್ರದ ಅತ್ಯಾದುನಿಕ ಇಲೆಕ್ಟ್ರಾನಿಕ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿದೆ. ಹಲವರು ನಾಟಕ,ನೃತ್ಯ , ಸಂಗೀತ ಪ್ರದರ್ಶನಗಳನ್ನು ಸಹಜವಾಗಿ ಮತ್ತು ಸುಂದರವಾಗಿ ನಡೆಸಲು ಬೇಕಾಗುವ ಎಲ್ಲ ಸೌಲಭ್ಯತೆ ಇಲ್ಲಿ ಇವೆ. ಕರ್ನಾಟಕ ಮತ್ತು ದೇಶ ವಿದೇಶದ ಪ್ರಖ್ಯಾತ ಕಲಾವಿದರು ಈ ವೇದಿಕೆ ಯಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿದ್ದಾರೆ.

Tags:

ಕರ್ನಾಟಕಬೆಂಗಳೂರುಭಾರತ

🔥 Trending searches on Wiki ಕನ್ನಡ:

ಹಣಒಲಂಪಿಕ್ ಕ್ರೀಡಾಕೂಟನುಗ್ಗೆಕಾಯಿಆಯ್ದಕ್ಕಿ ಲಕ್ಕಮ್ಮನೀರಿನ ಸಂರಕ್ಷಣೆನಾಗರೀಕತೆಜೋಗಿ (ಚಲನಚಿತ್ರ)ಮುಟ್ಟು ನಿಲ್ಲುವಿಕೆರಾಷ್ಟ್ರೀಯ ಸೇವಾ ಯೋಜನೆಮಳೆಗಾಲಭಾರತ ರತ್ನಹೆಳವನಕಟ್ಟೆ ಗಿರಿಯಮ್ಮಜಾಹೀರಾತುಪಂಚತಂತ್ರಕರ್ನಾಟಕದಲ್ಲಿ ವನ್ಯಜೀವಿಧಾಮಗಳುಆಯುರ್ವೇದಭಾರತದ ಅತಿದೊಡ್ಡ ನಗರಗಳುನಯಸೇನಗಿರವಿದಾರಕೇಂದ್ರ ಲೋಕ ಸೇವಾ ಆಯೋಗವೇದಬಾಳೆ ಹಣ್ಣುಗರ್ಭಧಾರಣೆಭಾರತೀಯ ಅಂಚೆ ಸೇವೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎರಡನೇ ಮಹಾಯುದ್ಧಕದಂಬ ಮನೆತನಸಾನೆಟ್ವಿಧಾನಸೌಧಭಾರತದ ಪಂಚಾಯತ್ ರಾಜ್ ವ್ಯವಸ್ಥೆಜಾಗತಿಕ ತಾಪಮಾನತಿಂಥಿಣಿ ಮೌನೇಶ್ವರಪರಿಸರ ರಕ್ಷಣೆಅರಭಗೀರಥಪನ್ನೇರಳೆಭಾರತೀಯ ಮೂಲಭೂತ ಹಕ್ಕುಗಳುಒಗಟುನಾಡ ಗೀತೆಅಂಬರೀಶ್ಮಂಗಳಮುಖಿಸಾವಿತ್ರಿಬಾಯಿ ಫುಲೆಮಾರುಕಟ್ಟೆಅಕ್ಕಮಹಾದೇವಿವಲ್ಲಭ್‌ಭಾಯಿ ಪಟೇಲ್ಚಾಲುಕ್ಯಕಂಸಾಳೆಸಾಲ್ಮನ್‌ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶನಿ (ಗ್ರಹ)ಕಾಂತಾರ (ಚಲನಚಿತ್ರ)ರನ್ನಗುಡಿಸಲು ಕೈಗಾರಿಕೆಗಳುಎಚ್. ಜಿ. ದತ್ತಾತ್ರೇಯಅಂಚೆ ವ್ಯವಸ್ಥೆಕನ್ನಡ ಅಕ್ಷರಮಾಲೆಶ್ರೀಕಾಳಹಸ್ತಿಅಂತರರಾಷ್ಟ್ರೀಯ ನ್ಯಾಯಾಲಯದಾವಣಗೆರೆಏಕರೂಪ ನಾಗರಿಕ ನೀತಿಸಂಹಿತೆವರ್ಗೀಯ ವ್ಯಂಜನಬರಗ್ರಂಥಾಲಯಗಳುವಿರೂಪಾಕ್ಷ ದೇವಾಲಯಮೆಂತೆಹೊಯ್ಸಳಜಲ ಮಾಲಿನ್ಯಭಗತ್ ಸಿಂಗ್ಸಿಂಧನೂರುಸಂಸ್ಕಾರಚಿಕ್ಕ ವೀರರಾಜೇಂದ್ರಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಮುರುಡೇಶ್ವರಸ್ಟಾರ್‌ಬಕ್ಸ್‌‌ಝಾನ್ಸಿ ರಾಣಿ ಲಕ್ಷ್ಮೀಬಾಯಿಸಾರಾ ಅಬೂಬಕ್ಕರ್ಕೈಲಾಸನಾಥಶಿಶುನಾಳ ಶರೀಫರುಅಮ್ಮ🡆 More